ಕುಜದೋಷ ಇರುವವರಿಗೆ ಐದು ಟಿಪ್ಸ್ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ

0 13

ಕುಜದೋಷ ಇರುವವರಿಗೆ ಐದು ಟಿಪ್ಸ್ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವರಿಗೆ ಕುಜದೋಷ ವಿರುತ್ತದೆ ಈ ರೀತಿ ಕುಜ ದೋಷ ಇರುವವರು ಈ ರೀತಿ 5 ಕೆಲಸಗಳು ಮಂಗಳವಾರ ದಿನದಂದು ಮಾಡಿದರೆ ಸಾಕು ಇವರು ಕುಜ ದೋಷದಿಂದ ಸಂಪೂರ್ಣ ಮುಕ್ತಿಯನ್ನು ಹೊಂದಬಹುದಾಗಿದೆ ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳಗ್ರಹವನ್ನು ಗ್ರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ ಆಗ್ರಹಗಳು ಸಫಲತೆ ಯಲ್ಲಿದ್ದರೆ ನಮ್ಮ ಕಾರ್ಯಗಳು ಸಫಲತೆ ಆಗುತ್ತದೆ

ಮತ್ತು ಇದರ ಅಶುಭ ಫಲಗಳನ್ನು ದೂರಮಾಡಲು ನೀವು ಮಂಗಳವಾರ ದಿನದಂದು ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ ಮೊದಲನೇ ಕೆಲಸ ಏನೆಂದರೆ ನಿಮ್ಮ ಮನೆಯ ಬಳಿ ಇರುವ ಶಿವ ದೇವಾಲಯಕ್ಕೆ ಹೋಗಿ ಕೆಂಪು ಬೆಳೆಯನ್ನು ಅರ್ಪಿಸುವುದು ಉತ್ತಮ

ಎರಡನೆಯದು ಪ್ರತಿದಿನ ಬೆಳಿಗ್ಗೆ ಎದ್ದು ತಾಯಿಯ ಚರಣ ಸ್ಪರ್ಶ ಮಾಡುವುದು ಉತ್ತಮ ಮಂಗಳಗ್ರಹ ತಾಯಿಗೆ ಗೌರವ ನೀಡುವವರಿಗೆ ಬೇಗ ಪ್ರಸನ್ನರಾಗುತ್ತಾರೆ ಮೂರನೆಯ ಕೆಲಸ ಶಿವನಿಗೆ ಕೆಂಪು ಹೂವನ್ನು ಅರ್ಪಿಸಿ ಬಡವರಿಗೆ ಹಣವನ್ನು ದಾನ ಮಾಡಿ ನಾಲ್ಕನೆಯ ಕೆಲಸ ಹನುಮಂತನ ಇದ್ದರೂ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ನಂತರ ಹನುಮಾನ್ ಚಾಲೀಸ್ ಓದಿ ಇದರಿಂದ ಮನೆಯಲ್ಲಿ ಮಂಗಳವಾಗುತ್ತದೆ ಕೊನೆಯದಾಗಿ 5ನೇ ಕೆಲಸ ಬೆಳಗ್ಗೆ ಮತ್ತು ಸಂಜೆ ದನಗಳಿಗೆ ಆಹಾರವನ್ನು ನೀಡಿ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

https://youtu.be/nnmEpMpEzMk
Leave A Reply

Your email address will not be published.