ವ್ಯಕ್ತಿಯ ಹೆಸರು ಮೊದಲ ಅಕ್ಷರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ನೋಡಿ

0 16,997

ವ್ಯಕ್ತಿಯ ಹೆಸರು ಮೊದಲ ಅಕ್ಷರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ನೋಡಿ.

ಜ್ಯೋತಿಷ್ಯಶಾಸ್ತ್ರದಲ್ಲಿ ಅಕ್ಷರದಲ್ಲಿ ವ್ಯಕ್ತಿಯ ಗುಣಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ ಮತ್ತು ಅದೃಷ್ಟವನ್ನು ತಿಳಿದುಕೊಳ್ಳಬಹುದಾಗಿದೆ A ಅಕ್ಷರದ ವ್ಯಕ್ತಿಗಳು ಇವರು ಎಲ್ಲಾ ಕೆಲಸಗಳನ್ನು ಸಾಧಿಸುವ ವ್ಯಕ್ತಿಗಳಾಗಿರುತ್ತಾರೆ ಕದ್ದುಮುಚ್ಚಿ ಮಾತನಾಡದೆ ನೇರವಾಗಿ ಮಾತನಾಡುವ ಗುಣದವರು B ಎಚ್ಚರದ ವ್ಯಕ್ತಿ ಯವರು ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡುವ ಜನರು ಇವರು ತುಂಬಾ ಕೋಪ ದವರು C ಇವರಿಗೆ ತಿಂಕಿಂಗ್ ಪವರ್ ಹೆಚ್ಚಾಗಿರುತ್ತದೆ ಇವರು ಕನಸಿನಲ್ಲಿ ರಾಜನಂತೆ ಇರುತ್ತಾರೆ D ಎಲ್ಲರ ಜೊತೆ ಬೆರೆತಿದ್ದರೆ ಕೆಲವರನ್ನು ಮಾತ್ರ ಇಷ್ಟಪಡುತ್ತಾರೆ ತುಂಬಾ ಉತ್ಸಾಹದಾಯಕ ದ ವ್ಯಕ್ತಿಗಳು E ಭವಿಷ್ಯಕ್ಕಾಗಿ ಹೆಚ್ಚು ಯೋಚನೆ ಮಾಡುವ ವ್ಯಕ್ತಿಗಳು ಇವರು ಲೈಂಗಿಕ ಮತ್ತು ದೈಹಿಕ ಯೋಜನೆಯನ್ನು ಹೆಚ್ಚಾಗಿ ಮಾಡುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

F ಇವರು ಭಕ್ತಿ ಪೂಜೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಕುಟುಂಬದ ಮೇಲೆ ಹೆಚ್ಚಿನ ಪ್ರೀತಿಯನ್ನು ಇವರು ತೋರಿಸುತ್ತಾರೆ G ಉದಾರ ಭಾವನೆಯನ್ನು ಹೊಂದಿರುವವರು ಹೊಸ ಹೊಸ ಆಲೋಚನೆಗಳು ಹೆಚ್ಚಾಗಿರುತ್ತದೆ.H ಸ್ವಂತ ಗೌರವದ ಸ್ವಭಾವವನ್ನು ಇವರು ಹೊಂದಿರುತ್ತಾರೆ ಹೊರಗಡೆ ಕಠಿಣವಾಗಿ ಇದ್ದರೂ ಇವರ ಮನಸ್ಸು ತುಂಬಾ ಪ್ರಶಾಂತವಾಗಿರುತ್ತದೆ ಇವರು ಸ್ಥಿರವಾದ ಮನೋಭಾವದಿಂದ ಹೋರಾಡುತ್ತಾರೆ I ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ ಎಚ್ಚರದಿಂದ ಹೆಜ್ಜೆಯನ್ನು ಇಡುತ್ತಾರೆ J ಇವರಿಗೆ ಸ್ವಂತ ನಿರ್ಣಯವು ಹೆಚ್ಚು ಸಾಧಿಸುವ ಶಕ್ತಿ ಇವರಲ್ಲಿರುತ್ತದೆ ಬೇರೆಯವರ ಸಹಾಯವಿಲ್ಲದೆ ಇವರು ಕಲಿಕೆಯಲ್ಲಿ ಮುಂದಿರುತ್ತಾರೆ K ಇವರು ಮನೋಶಕ್ತಿಯನ್ನು ಹೊಂದಿರುತ್ತಾರೆ ಕಷ್ಟ ಬಿದ್ದರೆ ಗೆಲುವು ಖಚಿತ ಸಂತೋಷವೇ ಇವರ ಶಕ್ತಿ ಇರುತ್ತದೆ L ಇವರು ಸಮಸ್ಯೆಗಳನ್ನು 10 ರೀತಿ ಆಲೋಚಿಸುತ್ತಾರೆ ಇವರ ಮಾತಿನಿಂದ ಎಲ್ಲರ ಗಮನವನ್ನು ಪಡೆಯುತ್ತಾರೆ

M ಒಬ್ಬಂಟಿಯಾಗಿ ಗಂಭೀರವಾಗಿ ತುಂಬಾ ಆಳದಲ್ಲಿ ಯೋಚಿಸುವ ವ್ಯಕ್ತಿ ಇವರು ಅತಿಯಾದ ವಿಶ್ವಾಸ ಮತ್ತು ಬುದ್ಧಿವಂತರು N ಒಂದು ಕಡೆ ನಿಲ್ಲದ ಸ್ವಭಾವ ಕಾಲಿನಲ್ಲಿ ಚಕ್ರದ ಜೀವನ ಇವರು ಕೈಯಲ್ಲಿ ಹಿಡಿದುಕೊಂಡು ಕೆಲಸಗಳನ್ನು ಅರ್ಧದಲ್ಲೇ ಬಿಟ್ಟು ಬಿಡುತ್ತಾರೆO ಇವರು ದೃಢವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ ವ್ಯವಹಾರದಲ್ಲಿ ಗೆಲವು ಸಾಧಿಸುವವರೆಗೂ ಹಿಂತಿರುಗುವುದಿಲ್ಲ ಇವರಲ್ಲಿ ನಾಯಕತ್ವ ಗುಣಗಳು ಹೆಚ್ಚಿರುತ್ತದೆ P ಇವರು ಆಳವಾದ ಮತ್ತು ಗಾಢವಾದ ಮನಸ್ಸಿನವರು ಅವರ ಕಷ್ಟವನ್ನು ಅವರೇ ಫೇಸ್ ಮಾಡುವವರು ಇವರು ಬೇರೊಬ್ಬರಿಗೆ ಬೇಗ ಅರ್ಥವಾಗುವುದಿಲ್ಲ Q ಅಕ್ಷರದವರು ಗೆಲುವಿಗಾಗಿ ಹೋರಾಡುವ ಗುಣದವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ R ಪ್ರಜೆಗಳಿಗೆ ಉತ್ತಮ ಸೇವೆ ಸಲ್ಲಿಸುವ ಗುಣ ಹೊಂದಿರುತ್ತಾರೆ ಅವರನ್ನು ಅವರೇ ಮರೆತು ಹೋಗುತ್ತಾರೆ S ಯಾವುದಾದರೂ ಸಮಸ್ಯೆ ಬಂದರೆ ಅವರು ವಿಚಲಿತರಾಗಿ ಎಲ್ಲರನ್ನು ವಿಚಲಿತರಾಗದೆ ಮಾಡುತ್ತಾರೆ ಇವರು ತುಂಬಾ ಹಾಸ್ಯ ವ್ಯಕ್ತಿಗಳು T ಯಾರಿಗೂ ಅರ್ಥವಾಗದ ಗುಣದವರು ಇರುವುದನ್ನು ಇದ್ದಹಾಗೆ ಹೇಳುವ ಸ್ವಭಾವದವರು ಪ್ರತಿ ವಿಷಯದಲ್ಲೂ ಹೋರಾಡುವ ಶಕ್ತಿಯನ್ನು ಹೊಂದಿರುತ್ತಾರೆ U ಚಂಚಲ ಸ್ವಭಾವದವರು ತುಂಬಾ ಆಳವಾಗಿ ಯೋಚಿಸುವುದರಿಂದ ಇವರಲ್ಲಿ ಆತ್ಮವಿಶ್ವಾಸ ತುಂಬಾ ಕಡಿಮೆ ಇರುತ್ತದೆ ಆಧ್ಯಾತ್ಮಿಕ ವಿಷಯದಲ್ಲಿ ಅವರು ತುಂಬಾ ಮುಂದೆ ಇರುತ್ತಾರೆ ಇವರಿಗೆ ದೈವ ಶಕ್ತಿಗೂ ಹೆಚ್ಚಾಗಿರುತ್ತದೆ V ಹಣ ಗಳಿಸುವುದರಲ್ಲಿ ಇವರು ಮುಂದು ಇವರು ಕಲಿತ ಬುದ್ಧಿಯನ್ನು ತುಂಬಾ ಪ್ರಯೋಗಿಸಿ ತಪ್ಪು ಮಾಡುತ್ತಾರೆ ದೃಢ ನಿರ್ಧಾರವೇ ಇವರ ಗೆಲುವಿನ ಒಂದು ಮಾರ್ಗ W ಮಾಡುವ ಕೆಲಸವನ್ನು ತುಂಬಾ ನಿಷ್ಠೆಯಿಂದ ಮಾಡುತ್ತಾರೆ ಹೊಂದಾಣಿಕೆಯ ಸ್ವಭಾವ ತುಂಬಾ ಕಡಿಮೆ ಇರುತ್ತದೆ X ಗೊತ್ತಿಲ್ಲದ ವಿಷಯವನ್ನು ತಿಳಿಸುವವರು ಇವರ ಜ್ಞಾನವು ಬಹುದೊಡ್ಡದು Y ಏಕಾಂತದಲ್ಲಿ ಇರುವುದನ್ನು ಇವರು ಇಷ್ಟಪಡುತ್ತಾರೆ ಯಾವ ವಿಷಯವನ್ನಾದರೂ ಇವರ ಮನಸ್ಸಿನಲ್ಲಿ ನೋವನ್ನು ಪಡುತ್ತಿರುತ್ತಾರೆ Z ಇವರು ಕೋಪದ ಸ್ವಭಾವದವರು ಇವರ ಅಭಿಪ್ರಾಯವೂ ತುಂಬಾ ವಿಚಿತ್ರವಾಗಿರುತ್ತದೆ ಜನರ ಸೇವೆ ಮಾಡುವುದರಲ್ಲಿ ಇವರು ಎತ್ತಿದ ಕೈ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.