ಚಾರ್ಮುಡಿ ಘಾಟ್ ಅನ್ನೋ ರಕ್ಷಿಸುತ್ತಿರುವ ದೈವ ಅಣ್ಣಪ್ಪಸ್ವಾಮಿ

0 8,112

ಚಾರ್ಮುಡಿ ಘಾಟ್ ಅನ್ನೋ ರಕ್ಷಿಸುತ್ತಿರುವ ದೈವ ಅಣ್ಣಪ್ಪಸ್ವಾಮಿ.

ಅಣ್ಣಪ್ಪಸ್ವಾಮಿ ಎಂದ ತಕ್ಷಣ ನಮಗೆಲ್ಲರಿಗೂ ನೆನಪಾಗುವುದು ತಕ್ಷಣವೇ ಧರ್ಮಸ್ಥಳ ಧರ್ಮಸ್ಥಳದ ಎಲ್ಲಾ ವಿಷಯಗಳ ರೂವಾರಿ ಪ್ರೀತಿ ಕಾರಣದಿಂದ ಧರ್ಮಸ್ಥಳದಲ್ಲಿ ಭಕ್ತರಿಂದ ಅಣ್ಣಪ್ಪ ಸ್ವಾಮಿಗೆ ಎಲ್ಲಿಲ್ಲದ ಗೌರವ ಸೇರುತ್ತದೆ ಅಣ್ಣಪ್ಪ ಸ್ವಾಮಿಯೂ ಧರ್ಮಸ್ಥಳದಲ್ಲಿ ನೆಲೆಯಾಗುವ ಮುನ್ನ ಇದ್ದ ಸ್ಥಳದ ಇನೆಲೆಯನ್ನು ಈಗ ನಾವು ತಿಳಿದುಕೊಳ್ಳೋಣ ಈ ದೇವಾಲಯ ಇರುವುದು ಭಯಾನಕ ತಿರುವುಗಳನ್ನು ಹೊಂದಿರುವ ನಮ್ಮ ಕರ್ನಾಟಕದ ಕಾರವಾರದಲ್ಲಿ ಇರುವ ಚಾರ್ಮುಡಿ ಘಾಟ್ ನಲ್ಲಿ ಈ ಚಾರ್ಮಾಡಿ ಘಾಟ್ ದಕ್ಷಿಣ ಪ್ರದೇಶದ ಮತ್ತು ಚಿಕ್ಕಮಂಗಳೂರಿನ ಗಡಿಪ್ರದೇಶದ ಸ್ಥಳವನ್ನು ಅಂದುಕೊಂಡಿದ್ದೆ ಇದು ಪಶ್ಚಿಮ ಘಟ್ಟದ ಸಾಲುಗಳಲ್ಲಿ ಬರುತ್ತದೆ ಚಾರ್ಮುಡಿ ಘಾಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ ಈ ಕಾರಣದಿಂದ ಈ ಘಟ್ಟಗಳಿಗೆ ಈ ಹೆಸರು ಬಂದಿದೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಂಗಳೂರು ಜಿಲ್ಲೆ ಬೆಸೆಯುವ ಪ್ರಮುಖ ರಸ್ತೆಯೊಂದು ಈ ಚಾರ್ಮುಡಿ ಘಾಟಿನಲ್ಲಿ ಅದು ಹೋಗುತ್ತದೆ ಈ ರಸ್ತೆಯಲ್ಲಿ ಚಲಿಸುವಾಗ ನಮಗೆ ಜೇನುಕಲ್ಲು ಎನ್ನುವ ಒಂದು ಸ್ಥಳ ಸಿಗುತ್ತದೆ.

ಇಲ್ಲೇ ನೆಲೆನಿಂತಿರುವುದು ನಂಬಿದವರನ್ನು ಎಂದು ಸಹ ಕೈಬಿಡದ ಅಣ್ಣಪ್ಪಸ್ವಾಮಿ ನಂಬಿದವರನ್ನು ಕಾಯುವ ಜೇನುಕಲ್ಲು ಅಣ್ಣಪ್ಪ ಸ್ವಾಮಿಯ ಹಿಂದೆ ಅತ್ಯಂತ ಸ್ವಾರಸ್ಯಕರ ಇತಿಹಾಸಗಳು ಇದೆ ಅಣ್ಣಪ್ಪ ಸ್ವಾಮಿಗೆ ಕಾಶಿಯಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಬರುವಾಗ ಜೇನುಕಲ್ಲು ನಲ್ಲಿ ಕೆಲ ಕಾಲ ವಿಶ್ರಮಿಸಿ ಇದ್ದರಂತೆ ಇದಕ್ಕೆ ಸಾಕ್ಷಿಯಾಗಿ ಈ ಸ್ಥಳದಲ್ಲಿ ಇನ್ನೂ ಸಹ ಇವರ ಪಾದದ ಗುರುತು ಇದೆ ನಂತರ ಇವರು ಮನುಷ್ಯರೂಪದಲ್ಲೇ ನಡೆದುಕೊಂಡು ಧರ್ಮಸ್ಥಳಕ್ಕೆ ಬಂದು ಅಲ್ಲಿಯೇ ನೆಲೆ ನಿಂತಿದ್ದಾರೆ ಸಂಪೂರ್ಣ ಚಾರ್ಮುಡಿ ಘಾಟ್ ಅನ್ನು ಕಾಯುವುದು ಅಣ್ಣಪ್ಪ ಸ್ವಾಮಿಯ ರಕ್ಷಕವಚ ಎಂದು ಇಲ್ಲಿನ ಜನರ ನಂಬಿಕೆ ಈ ಕಾರಣದಿಂದ ಈ ರಸ್ತೆಯಲ್ಲಿ ಇದ್ದರಲ್ವಾ ಪ್ರತಿಯೊಬ್ಬರು ಈ ದೇವಾಲಯದ ಮುಂದೆ ನಿಲ್ಲಿಸಿ ಅಣ್ಣಪ್ಪ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಇಲ್ಲಿಂದ ಮುಂದಕ್ಕೆ ಹೋಗುವುದು ಇಲ್ಲಿನ ವಾಡಿಕೆ ಯಾಗಿದೆ ಈ ದೇವರಲ್ಲಿ ಪ್ರಾರ್ಥಿಸಿ ಕೊಂಡು ಮುಂದುವರೆದರೆ ಪ್ರಯಾಣವು ಸುಖಕರವಾಗಿರುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ.

ಹಿಂದಿನ ಕಾಲದಲ್ಲಿ ಇಲ್ಲಿನ ಕಲ್ಲುಗಳಲ್ಲಿ ಎಲ್ಲ ಬರಿ ಜೇನು ಗೂಡುಗಳು ಕಟ್ಟಿರುತ್ತದೆ ಅಂತ ಹೀಗಾಗಿ ಅಣ್ಣಪ್ಪ ಸ್ವಾಮಿಯ ನೆಲೆ ನಿಂತಿರುವ ಈ ಸ್ಥಳಕ್ಕೆ ಜೇನುಕಲ್ಲು ಎಂದು ಕರೆಯಲಾಗುತ್ತಿತ್ತು ಈ ದೇವಾಲಯಕ್ಕೆ ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತಿ-ಮತಭೇದವಿಲ್ಲದೆ ಭೇಟಿ ನೀಡುವುದನ್ನು ನಾವು ನೋಡಬಹುದು ಈ ದೇವಾಲಯವು ದಿನದ 24 ಗಂಟೆಗಳು ಸಹ ತೆರೆದಿರುತ್ತದೆ ಎನ್ನುವುದು ಇದರ ವಿಶೇಷತೆಯಾಗಿದೆ ಈ ದೇವಾಲಯದ ಹಿಂದೆ ಸಂಜೀವಿನಿ ಮರವಿದೆ ಈ ಮರದ ಗಾಳಿಯ ಸೇವನೆಯಿಂದ ಚರ್ಮರೋಗ ಬಂಜೆತನ ಮುಂತಾದ ತೊಂದರೆಗಳು ನಿವಾರಣೆಯಾಗುತ್ತದೆ ಇನ್ನು ಚಾರ್ಮುಡಿ ಘಾಟ್ ಅತ್ಯಂತ ದುರ್ಗಮವಾದ ಗಾಟ್ ಎಂದು ಹೇಳಲಾಗುತ್ತದೆ ಏಕೆಂದರೆ ಈ ಗಾಟ್ ನಲ್ಲಿ ವಾಹನ ಚಲಿಸುವಾಗ ಮುಂದೆ ಇರುವ ರಸ್ತೆಯು ಮಂಜಿನಿಂದ ತುಂಬಿಕೊಂಡಿರುತ್ತದೆ ಈ ಚಾರ್ಮುಡಿ ಘಾಟ್ ನ ಪ್ರಯಾಣವು ಸಾಹಸದ ಜೊತೆ ರೋಮಾಂಚನವನ್ನು ಮೂಡಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.