ದಾಲ್ಚಿನ್ನಿ ಪುಡಿ ಜೊತೆಯಲ್ಲಿ ಇದನ್ನು ಮಿಕ್ಸ್ ಮಾಡಿ ಬಳಸಿದರೆ ದೇಹದ ಮೇಲೆ ಎಂಥಾ ಪರಿಣಾಮ ಆಗುತ್ತೆ ಗೊತ್ತಾ?

0 14

ದಾಲ್ಚಿನ್ನಿ ಪುಡಿ ಜೊತೆಯಲ್ಲಿ ಇದನ್ನು ಮಿಕ್ಸ್ ಮಾಡಿ ಬಳಸಿದರೆ ದೇಹದ ಮೇಲೆ ಎಂಥಾ ಪರಿಣಾಮ ಆಗುತ್ತೆ ಗೊತ್ತಾ?

ಸ್ನೇಹಿತರೆ ದಾಲ್ಚಿನ್ನಿ ಅನ್ನುವುದು ನಾವು ಅಡಿಗೆಗೆ ಬಳಸುವ ಮಸಾಲ ಪದಾರ್ಥ ಅಲ್ವಾ ಆದರೆ ಅದರಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಅನ್ನೋದು ನಮಗೆ ಗೊತ್ತಿರುವುದೇ ಇಲ್ಲ ಇವತ್ತಿನ ದಿನ ನಾವು ನಿಮಗೆ ದಾಲ್ಚಿನ್ನಿ ಪುಡಿಯನ್ನ ಬಳಸಿಕೊಂಡು ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಯಾವ ರೀತಿ ಮನೆ ಮದ್ದನ್ನು ರೆಡಿ ಮಾಡಿಕೊಳ್ಳುವುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ, ದಾಲ್ಚಿನ್ನಿ ಅಂದರೆ ಚಕ್ಕೆ ನಮ್ಮ ಮನೆಯಲ್ಲಿ ಇದ್ದೇ ಇರುತ್ತದೆ ಇದನ್ನ ಉರಿದು ನಾವೇ ಪುಡಿ ಮಾಡಿಕೊಳ್ಳಬಹುದು. ಇಲ್ಲ ನಮಗೆ ಸ್ವಲ್ಪ ಸ್ವಲ್ಪ ಪುಡಿ ಮಾಡುವುದು ಕಷ್ಟ ಆಗುತ್ತೆ ಮನೆಯಲ್ಲಿ ನೈಸ್ ಪೌಡರ್ ಎಲ್ಲಾ ಮಾಡುವುದಕ್ಕೆ ಆಗುವುದಿಲ್ಲ ಅನ್ನುವುದಾದರೆ ಹೊರಗಡೆ ಅಂಗಡಿಯಲ್ಲಿ ಚಕ್ಕೆ ಪೌಡರ್ ಅಥವಾ ದಾಲ್ಚಿನಿ ಪೌಡರ್ ಅನ್ನು ತಂದು ಇಟ್ಟುಕೊಳ್ಳಬಹುದು

ಮೊದಲಿಗೆ ಅರ್ಧ ಸ್ಪೂನ್ ನಷ್ಟು ಬಾಲ್ ಚಿನ್ನಿ ಪೌಡರ್ ಅಥವಾ ಚಕ್ಕೆ ಪೌಡರ್ ಅನ್ನು ತೆಗೆದುಕೊಳ್ಳಿ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುವುದರಿಂದ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇಂದ ಕೆಮ್ಮು ಶೀತ ಆಗುತ್ತದೆ ಅಲ್ಲ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ಅದಕ್ಕೆ ಒಂದು ಟೀಸ್ಪೂನ್ ಜೇನುತುಪ್ಪವನ್ನು ಬೆರೆಸಿ ಜೇನುತುಪ್ಪ ಕೂಡ ನಮಗೆಲ್ಲ ಗೊತ್ತಿರುವ ಹಾಗೆ ಶೀತ ಕೆಮ್ಮು ಕಡಿಮೆ ಮಾಡಿಕೊಳ್ಳುವುದಕ್ಕೆ ಒಳ್ಳೆಯ ಮನೆಮದ್ದು ಅಂತಾನೆ ಹೇಳಬಹುದು

ಜೇನುತುಪ್ಪವನ್ನು ದಾಲ್ಚಿನ್ನಿ ಪೌಡರ್ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡಿದರೆ ತುಂಬಾನೇ ಒಳ್ಳೆಯ ರಿಸಲ್ಟ್ ಸಿಗುತ್ತೆ ಅಂತಾನೆ ಹೇಳಬಹುದು ಕೆಮ್ಮು ಕಫ ಇದ್ದಾಗ ಇದನ್ನು ನಾವು ಸೇವನೆ ಮಾಡುವುದು ಒಳ್ಳೆಯದು ಇನ್ನೊಂದು ಸಹಾಯಕಾರಿ ಎಂದರೆ ಹೊಟ್ಟೆ ನೋವು ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಇಂದ ಹೊಟ್ಟೆ ನೋವು ಅಜೀರ್ಣ ಹೊಟ್ಟೆ ಉಬ್ಬರ ವಾಂತಿ ಇತರ ಯಾವುದೇ ಸಮಸ್ಯೆಗಳಿರಲಿ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಮಿಶ್ರಣವನ್ನು ಸೇವನೆ ಮಾಡಿದರೆ ಒಳ್ಳೆಯದು

ಇನ್ನೊಂದು ಈ ಮನೆ ಮದ್ದಿನಿಂದ ಬೆಸ್ಟ್ ರಿಸಲ್ಟ್ ಸಿಗೋದು ಅಂದರೆ ಹೃದಯ ಸಂಬಂಧಿತ ಕಾಯಿಲೆ ಇರುವವರಿಗೆ ತುಂಬಾನೇ ಒಳ್ಳೆಯ ಮನೆಮದ್ದು ಅಂತಾನೆ ಹೇಳಬಹುದು ದಾಲ್ಚಿನ್ನಿ ಪೌಡರ್ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ ಅದರಿಂದಾಗಿ

ಎಲ್ಲೂ ಕೂಡ ಬ್ಲಡ್ ಕ್ಲಾಟ್ ಜಾಸ್ತಿ ಆಗುವುದಿಲ್ಲ ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಸ್ವಲ್ಪಮಟ್ಟಿಗೆ ದೂರ ಆಗುತ್ತದೆ . ಇದನ್ನು ಕೆಮ್ಮು ಶೀತ ಇದ್ದಾಗ ಎರಡು ದಿನ ಕಂಟಿನ್ಯೂಸ್ ಆಗಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ತಕೊಂಡರೆ ಬೇಗನೆ ಕಡಿಮೆ ಆಗುತ್ತದೆ ಹೊಟ್ಟೆ ಸಂಬಂಧಿತ ಪ್ರಾಬ್ಲಮ್ ಗಳಿಗೆ ದಿನಕ್ಕೆ ಒಂದು ಬಾರಿ ಸೇವನೆ ಮಾಡಬಹುದು ವಾರದಲ್ಲಿ ಎರಡು ಅಥವಾ ಮೂರು ಬಾರಿ ತೆಗೆದುಕೊಳ್ಳುವುದು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.