ವೃಷಭ ರಾಶಿ ಫೆಬ್ರವರಿ 2023 ಈ ತಿಂಗಳಲ್ಲಿ ನಿಮ್ಮ ಅದೃಷ್ಟ ಹೇಗಿರಲಿದೆ?

Recent stories

ವೃಷಭ ರಾಶಿ ಫೆಬ್ರವರಿ 2023 ಈ ತಿಂಗಳಲ್ಲಿ ನಿಮ್ಮ ಅದೃಷ್ಟ ಹೇಗಿರಲಿದೆ?

ನಮಸ್ಕಾರ ಸ್ನೇಹಿತರೇ, ವೃಷಭ ರಾಶಿಯವರ ಫೆಬ್ರವರಿ ತಿಂಗಳು
2023ರ ಪ್ರಕಾರ ಈ ತಿಂಗಳು ನಿಮ್ಮ ವೃತ್ತಿ ಮತ್ತು ಸಂಬಂಧದಲ್ಲಿನ ನಿಮ್ಮ ಪ್ರಯತ್ನಗಳು ನಿಮಗೆ ಯಶಸ್ಸನ್ನು ತರುತ್ತದೆ ರಾಹು 12ನೇ ಮನೆಯಲ್ಲಿ ಮತ್ತು ಕೇತು ಆರನೇ ಮನೆಯಲ್ಲಿ ಉಪಸ್ಥಿತವಾಗಿರುತ್ತವೆ ಈ ನಿಯೋಜನೆಗಳು ಕುಟುಂಬದಲ್ಲಿ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಆದರೆ ನೈಸರ್ಗಿಕ ಲಾಭದಾಯಕ ಗ್ರಹ ಗುರು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ನಿಮ್ಮ ಸಂಬಂಧದಲ್ಲಿ ಪ್ರಮುಖ ಸಮಸ್ಯೆಗಳು ಬರುವುದಿಲ್ಲ ಸಮಸ್ಯೆಗಳು ಬಂದರೂ ನೀವು ಅವುಗಳನ್ನು ಜಯಿಸುವುದಕ್ಕೆ ಸಾಧ್ಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ರಾಶಿಯ ಅಧಿಪತಿ ಶುಕ್ರ ಮತ್ತು ಶಿಕ್ಷಣದ ಸೂಚಕವಾದ ಬುಧ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ನೀವು ತಿಂಗಳ ಅಂತ್ಯದಲ್ಲಿ ಶಿಕ್ಷಣದಲ್ಲಿ ಮೇಲುಗೈಯನ್ನು ಸಾಧಿಸುತ್ತೀರಿ ಇದು ನಿಮ್ಮ ಅಧ್ಯಯನದಲ್ಲಿ ಯಶಸ್ಸನ್ನು ತರುತ್ತದೆ ಗುರು ಗ್ರಹದ ಸ್ಥಾನವು ನಿಮಗೆ ಉತ್ತಮ ಹಣವನ್ನು ಗಳಿಸುವುದಕ್ಕೆ ಅನುವು ಮಾಡಿಕೊಡುತ್ತದೆ ರಾಹು 12ನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ ಕಾಳಜಿ ಅಗತ್ಯವಾಗಿರುತ್ತದೆ ಶನಿ ಮತ್ತು ಸೂರ್ಯನು ಅನುಕೂಲಕರವಾಗಿ ನೆಲೆಸಿರುವುದರಿಂದ ನಿಮ್ಮ ವೃತ್ತಿ ಜೀವನದ ಏಳಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ

ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ಶೇರುಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ ಈ ತಿಂಗಳ ಕೊನೆಯ ಭಾಗವು ಉತ್ತಮ ಲಾಭವನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಆರೋಗ್ಯದ ವಿಷಯದಲ್ಲಿ ವೃಷಭ ರಾಶಿಯ ಜನರು ತಿಂಗಳ ಕೊನೆಯ ಭಾಗದಲ್ಲಿ ಉತ್ತಮ ಆರೋಗ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ ಇನ್ನು ವೃಷಭ ರಾಶಿಯವರ 2023 ಫೆಬ್ರವರಿ ತಿಂಗಳು ಬಹಳ ಅನುಕೂಲಕರವಾಗಿರುತ್ತದೆ

ವೃಷಭ ರಾಶಿಯ ಅಧಿಪತಿ ಶುಕ್ರ ಕರ್ಮಸ್ಥಾನದ ಅಧಿಪತಿ ಶನಿ ಜೊತೆಗೆ ಇದ್ದಾನೆ ಇದರಿಂದ ನಿಮಗೆ ರಾಜಯೋಗ ಲಭಿಸಲಿದೆ ಈ ತಿಂಗಳು ಬುಧ ಗ್ರಹವು ನಿಮಗೆ ಯೋಗವನ್ನು ತಂದುಕೊಡಲಿದೆ ಮಂಗಳನು ಸಪ್ತಮಾಧಿಪತಿ ಯಾಗಿ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮಗೆ ಏನೇ ಸಮಸ್ಯೆ ಎದುರಾದರೂ ಕೂಡ ಅದನ್ನು ಎದುರಿಸುವ ಧೈರ್ಯವನ್ನು ನಿಮಗೆ ಕರುಣಿಸುತ್ತಾನೆ ಸೂರ್ಯ ಒಂಬತ್ತನೇ ಮನೆಯಲ್ಲಿ ಇದ್ದಾನೆ ಗುರು ಹನ್ನೊಂದನೇ ಮನೆಯಲ್ಲಿ ಇದ್ದಾನೆ ಇದರಿಂದ ನಿಮಗೆ ಗುರುಬಲ ಕೂಡ ಇದೆ 6ನೇ ಮನೆಯಲ್ಲಿ ಕೇತು 12ನೇ ಮನೆಯಲ್ಲಿ ರಾಹು ಈ ಬದಲಾವಣೆಯು ಕೂಡ ನಿಮಗೆ ಅದೃಷ್ಟವನ್ನು ತಂದುಕೊಡಲಿದೆ 2023ರ ಫೆಬ್ರವರಿ ತಿಂಗಳು ವೃಷಭ ರಾಶಿಯವರ ಶೈಕ್ಷಣಿಕ ಕ್ಷೇತ್ರವನ್ನು ನೋಡುವುದಾದರೆ

ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಈ ತಿಂಗಳು ಬಹಳ ಉತ್ತಮವಾಗಿದೆ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಅಥವಾ ವ್ಯವಹಾರ ಹೊಂದಿರುವವರಿಗೆ ಈ ಫೆಬ್ರವರಿ ತಿಂಗಳು ಅನುಕೂಲಕರ ತಿಂಗಳಾಗಿದೆ ಆರ್ಥಿಕ ವಹಿವಾಟು ಚೆನ್ನಾಗಿರುತ್ತದೆ ಹಣಕಾಸಿನ ಒಳಹರಿವು ಹೆಚ್ಚಾಗಿರುತ್ತದೆ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರಿಗೂ ಈ ಫೆಬ್ರವರಿ ತಿಂಗಳು ಶುಭಕರವಾಗಿರಲಿದೆ ನೀವೇನಾದರೂ ವರ್ಗಾವಣೆಯ ನಿರೀಕ್ಷೆಯಲ್ಲಿದ್ದರೆ ಅಂದು ಕೊಂಡ ಹಾಗೆ ನಿಮಗೆ ವರ್ಗಾವಣೆ ಆಗುತ್ತದೆ ಅಂದುಕೊಂಡ ಜಾಗಕ್ಕೆ ನಿಮಗೆ ವರ್ಗಾವಣೆ ಆಗುತ್ತದೆ ರಿಯಲ್ ಎಸ್ಟೇಟ್ ಅಥವಾ ವ್ಯವಹಾರ ಮಾಡುತ್ತಿರುವವರು ಭೂಮಿ ಖರೀದಿ ಮಾಡುವವರು ಅಥವಾ ಮನೆ ಖರೀದಿಗೆ ವೃಷಭ ರಾಶಿಯವರಿಗೆ ಈ ಫೆಬ್ರವರಿ ತಿಂಗಳು ಬಹಳ ಉತ್ತಮವಾಗಿರುತ್ತದೆ

ಒಳ್ಳೆಯ ಅವಕಾಶಗಳು ಕೂಡ ಒದಗಿ ಬರುತ್ತದೆ ಮದುವೆಯ ನಿರೀಕ್ಷೆಯಲ್ಲಿರುವ ವೃಷಭ ರಾಶಿಯವರಿಗೆ ಮದುವೆ ಕೂಡ ಫಿಕ್ಸ್ ಆಗುವ ಸಾಧ್ಯತೆ ಇದೆ ಮಗುವಿನ ಹಂಬಲದಲ್ಲಿರುವವರಿಗೆ ಕೂಡ ಈ ತಿಂಗಳು ಶುಭ ಸುದ್ದಿ ಸಿಗಲಿದೆ ವಿಶೇಷವಾಗಿ ಈ ತಿಂಗಳಲ್ಲಿ ನಿಮ್ಮ ಶತ್ರುಗಳ ಸಂಹಾರವಾಗಲಿದೆ ವೃಷಭ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ನಿಮ್ಮ ಕೋಪವನ್ನು ಸ್ವಲ್ಪ ನಿಯಂತ್ರಣದಲ್ಲಿಟ್ಟುಕೊಂಡರೆ ಒಳ್ಳೆಯದು ಯಾಕೆಂದರೆ ಮಂಗಳನಿಂದಾಗಿ ನಿಮ್ಮ ಕೋಪ ಜಾಸ್ತಿ ಆಗುವ ಸಾಧ್ಯತೆ ಇದೆ ಇದರಿಂದ ನೀವು ತೊಂದರೆಗೆ ಒಳಗಾಗುವ ಅಥವಾ ತೊಂದರೆಗೆ ಸಿಲುಕಿ ಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿದೆ ಒಂದು ವೇಳೆ ಕೋಪ ಹೆಚ್ಚಾದಲ್ಲಿ ನೀವು ಪೊಲೀಸ್ ಸ್ಟೇಷನ್ ಕೋರ್ಟ್ ಕಚೇರಿ ತಿರುಗುವಂತ ಪರಿಸ್ಥಿತಿ ಕೂಡ ಎದುರಾಗಬಹುದು

ಹಾಗಾಗಿ ಎಚ್ಚರದಿಂದ ಇರುವುದು ಒಳ್ಳೆಯದು ಇನ್ನು ವಾಹನದಿಂದ ಸಣ್ಣ ಮಟ್ಟದಲ್ಲಿ ಅಪಘಾತವಾಗಿ ಗಾಯಗಳಾಗುವ ಸಾಧ್ಯತೆ ಇದೆ ಹಾಗಾಗಿ ವಾಹನ ಚಾಲನೆ ಮಾಡುವಾಗ ಸ್ವಲ್ಪ ಜಾಗೃತೆಯಿಂದ ಇರಿ ಸಾಂಸಾರಿಕ ಜೀವನ ಈ ತಿಂಗಳಲ್ಲಿ ಚೆನ್ನಾಗಿರುತ್ತದೆ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಇನ್ನು ಪರಿಹಾರವನ್ನು ನೋಡುವುದಾದರೆ ಶುಕ್ರವಾರದ ದಿನ ಲಕ್ಷ್ಮಿ ಅಥವಾ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಭಿಷೇಕ ಮಾಡಿಸಿ ಅಥವಾ ಪೂಜೆ ಮಾಡಿಸಿ ಹಾಗೆ ಸುಮಂಗಲಿಯರಿಂದ ಆಶೀರ್ವಾದವನ್ನು ಪಡೆದುಕೊಂಡರೆ ನಿಮ್ಮ ಕಷ್ಟಗಳು ದೂರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *