ಮಿಥುನ ರಾಶಿ ಫೆಬ್ರವರಿ 2023 ಈ ತಿಂಗಳು ನಿಮಗೆ ರಾಜಯೋಗ

0 23

ಮಿಥುನ ರಾಶಿ ಫೆಬ್ರವರಿ 2023 ಈ ತಿಂಗಳು ನಿಮಗೆ ರಾಜಯೋಗ

ನಮಸ್ಕಾರ ಸ್ನೇಹಿತರೇ, ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಫೆಬ್ರವರಿ ೨೦೨೩ರ ಜಾತಕವನ್ನು ನೋಡುವುದಾದರೆ ಹೆಚ್ಚು ಬುದ್ಧಿವಂತರು ಮತ್ತು ಸೃಜನಶೀಲರಾಗಿರುತ್ತಾರೆ ಅವರಿಗೆ ಪ್ರಯಾಣದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಅವರು ಶೇರುಗಳಂತಹ ಹೆಚ್ಚುವರಿ ಅಭ್ಯಾಸಗಳಲ್ಲಿ ತೊಡಗುತ್ತಾರೆ ಮತ್ತು ಅದರಿಂದ ಲಾಭವನ್ನು ಕೂಡ ಪಡೆಯುತ್ತಾರೆ ಈ ಸ್ಥಳೀಯರು ಅಂದರೆ ಈ ರಾಶಿಯಲ್ಲಿ ಜನಿಸಿದವರು ಉನ್ನತ ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಮಿಥುನ ರಾಶಿಯವರು ಚಂಚಲ ಮನಸ್ಸಿನವರು ಮತ್ತು ಹಾಗಾಗಿ ತಮ್ಮ ನಿರ್ಧಾರಗಳನ್ನು ಬದಲಾಯಿಸುತ್ತಾರೆ ಮಿಥುನ ರಾಶಿ 2023ರ ಜಾತಕದ ಪ್ರಕಾರ ಈ ತಿಂಗಳು ಮಿಥುನ ರಾಶಿಗೆ ಸೇರಿದ ಸ್ಥಳೀಯರಿಗೆ ಅಂದರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆ ರಾಶಿಯಲ್ಲಿ ಜನಿಸಿದವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಗುರು ಹತ್ತನೇ ಮನೆಯಲ್ಲಿ ಮತ್ತು ಶನಿಯು 9ನೇ ಮನೆಯಲ್ಲಿ ಇರುವುದರಿಂದ ಮಿಥುನ ರಾಶಿಯ ಸ್ಥಳೀಯರು ಏರಿಳಿತಗಳನ್ನು ಎದುರಿಸುತ್ತಾರೆ ಮತ್ತು ಅವರ ವೃತ್ತಿ ಹಣಕಾಸು ಇತ್ಯಾದಿಗಳಲ್ಲಿ ಬಹಳ ಒಳ್ಳೆಯದಾಗುತ್ತದೆ ಮಂಗಳನ ಸ್ಥಾನವು ಈ ತಿಂಗಳು ಪ್ರತಿಕೂಲವಾದ ಸ್ಥಾನದಲ್ಲಿ ಇರುತ್ತದೆ ಮತ್ತು ಇದು ಸಂಬಂಧದಲ್ಲಿ ಕೆಲವು ತೊಂದರೆಗಳನ್ನು ಕೂಡ ಉಂಟುಮಾಡುತ್ತದೆ ನಿಮ್ಮ ಸಂಬಂಧದಲ್ಲಿ ಸಂತೋಷದ ಕ್ಷಣಗಳನ್ನು ನೀವು ಕಾಪಾಡಿಕೊಳ್ಳುವುದಕ್ಕೆ ನಿಮಗೆ ಅವಕಾಶ ಸಿಗುತ್ತದೆ

ಅದಲ್ಲದೆ ಮಂಗಳನ ಸ್ಥಾನದಿಂದಾಗಿ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು ಯಾಕೆಂದರೆ ತೀವ್ರವಾದ ಗಂಟಲಿನ ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ ರಾಹು ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ನೀವು ದೊಡ್ಡ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಮಿಥುನ ರಾಶಿ 2023 ಫೆಬ್ರವರಿ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಬುಧ ಶುಕ್ರ ಶನಿ ಗ್ರಹಗಳ ಉತ್ತಮ ಸಂಚಾರದಿಂದ ಈ ತಿಂಗಳು ನಿಮಗೆ ಶುಭವನ್ನು ತಂದು ಕೊಡಲಿದೆ ಬುಧ 7ನೇ ಮನೆಯಲ್ಲಿ ಧನು ರಾಶಿಯಲ್ಲಿದ್ದಾನೆ ಶಿಕ್ಷಣ ಮತ್ತು ಭೂಮಿ ಖರೀದಿ ಪ್ರವಾಸ ಹೋಗುವಂತದ್ದು ಎಲ್ಲಾ ಕ್ಷೇತ್ರಗಳಲ್ಲೂ ಕೂಡ ನಿಮಗೆ ಅನುಕೂಲಕರವಾಗಿರುತ್ತದೆ

ಶುಕ್ರ 9ನೇ ಮನೆಯಲ್ಲಿದ್ದಾನೆ ಭಾಗ್ಯದಿಪತಿ ಶನಿ 9ನೇ ಮನೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಅನುಕೂಲವಾಗುತ್ತದೆ ಲಕ್ಷ್ಮಿ ಒಲಿದು ಬರುತ್ತಾಳೆ, ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಆರ್ಥಿಕ ಲಾಭವಾಗುತ್ತದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರೆಗೂ ಕೂಡ ಈ ತಿಂಗಳು ಅನುಕೂಲಕರ ವಾಗಲಿದೆ ಸರ್ಕಾರಿ ಕೆಲಸದಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪಮಟ್ಟಿಗೆ ಮುನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ ಖಾಸಗಿ ವಲಯದಲ್ಲಿ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿರುವರಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗುತ್ತದೆ

ಹಣಕಾಸು ಹೆಚ್ಚಾಗುತ್ತದೆ ನಿಮ್ಮ ಜೀವನ ಚೆನ್ನಾಗಿರುತ್ತದೆ ದಂಪತಿಗಳ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ ಪರಸ್ಪರ ಸಹಕಾರ ಭಾವನೆ ಉಂಟಾಗಲಿದೆ ಕುಟುಂಬ ಸದಸ್ಯರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ ಅವರ ನಡುವೆ ಉತ್ತಮ ಸಂಪರ್ಕವನ್ನು ಸಾಧಿಸುತ್ತೀರಿ ಭೂಮಿವಾಜ್ಯಗಳು ಇದ್ದರೂ ಎಷ್ಟೋ ವರ್ಷಗಳಿಂದ ಪರಿಹಾರವಾಗದೆ ಇರುವಂತಹ ಸಮಸ್ಯೆಗಳು ಕೂಡ ಎಲ್ಲವೂ ಈ ತಿಂಗಳಲ್ಲಿ ಪರಿಹಾರವಾಗುತ್ತದೆ ಅದು ಕೂಡ ಹೆಚ್ಚು ಕಷ್ಟ ಪಡದೇ ಕೇವಲ ಕುಳಿತು ಮಾತುಕತೆ ಆಡುವುದರಿಂದ ಮಾತುಕತೆಯಿಂದಲೇ ಎಲ್ಲ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಬಹುದು

ಮಿಥುನ ರಾಶಿಯವರಿಗೆ 2023ರ ಫೆಬ್ರವರಿಯ ತಿಂಗಳಿನ ಭವಿಷ್ಯ ಎಷ್ಟೋ ಅದೃಷ್ಟ ತರುತ್ತದೆ ಎಂದರೆ ನೀವು ಊಹಿಸಿಕೊಳ್ಳಲು ಅಸಾಧ್ಯಇಷ್ಟು ವರ್ಷಗಳ ನಿಮ್ಮ ಪ್ರಯತ್ನಗಳಿಗೆ ಈಗ ಪ್ರತಿಫಲ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಹಾಗಂತ ನೀವು ಸುಮ್ಮನೆ ಕುಳಿತುಕೊಳ್ಳಬಾರದು ನಿಮ್ಮ ಪ್ರಯತ್ನಗಳನ್ನು ನೀವು ಮಾಡುತ್ತಲೇ ಇರಬೇಕು ಮುಂದುವರಿಸುತ್ತಾನೆ ಇರಬೇಕು ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಗುರುಭಲ ಇರುವುದರಿಂದ

ವಧು ವರರ ಅನ್ವೇಷಣೆ ಇರುವದರ ಮೂಲಕ ಖಂಡಿತವಾಗಿಯೂ ಮದುವೆ ನಿಶ್ಚಯವಾಗಲಿದೆ ಯಾರಾದರೂ ಬಹಳ ವರ್ಷಗಳಿಂದ ಬಹಳ ತಿಂಗಳುಗಳಿಂದ ನೀವು ವಧುವನ್ನ ಅಥವಾ ವರನನ್ನ ಹುಡುಕುತ್ತಿದ್ದರೆ ಖಂಡಿತವಾಗಿಯೂ ಈಗ ವಧು ಅಥವಾ ವರ ಮದುವೆಗೆ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಾಗಿದೆ ಇನ್ನು ಮಗುವಿನ ನಿರೀಕ್ಷೆಯಲ್ಲಿ ಇದ್ದಂತವರು ನಾಲ್ಕು ವರ್ಷ ಆಯ್ತು ಐದು ವರ್ಷ ಆಯ್ತು ಮದುವೆಯಾಗಿ ಇನ್ನು ಮಗು ಆಗಲಿಲ್ಲ ಮಕ್ಕಳು ಆಗಲಿಲ್ಲ ಅಂತ ಹೇಳಿ ಕೊರಗುತ್ತಿದ್ದಂತವರಿಗೆ ಈ ವರ್ಷ ನಿಮಗೆ ಬಹಳ ಒಳ್ಳೆಯ ಅವಕಾಶವಿದೆ ಮಗುವಿನ ನಿರೀಕ್ಷೆಯಲ್ಲಿರುವ ಶುಭ ಸುದ್ದಿ ದೊರೆಯಲಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.