ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಇದನ್ನು ಒಮ್ಮೆ ಕೇಳಿ 20 ಮಾತುಗಳನ್ನು ಹೇಳಿಕೊಳ್ಳಬೇಕು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತೀರಿ

0 9

ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಇದನ್ನು ಒಮ್ಮೆ ಕೇಳಿ 20 ಮಾತುಗಳನ್ನು ಹೇಳಿಕೊಳ್ಳಬೇಕು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತೀರಿ

ನಮಸ್ಕಾರ ಸ್ನೇಹಿತರೇ, ನಾನು ಎಷ್ಟು ಕಷ್ಟದಲ್ಲಿದ್ದೇನೆ ಎಂದು ಆಲೋಚಿಸದೆ ನನಗೆ ಎಷ್ಟು ಅದೃಷ್ಟವಿದೆ ಎಂದು ಆಲೋಚಿಸುತ್ತೇನೆ ಏಕೆಂದರೆ ದೂರುವುದರಿಂದ ಲಾಭವಿಲ್ಲ ಪಾಸಿಟಿವ್ ಯೋಚನೆಗಳಿಂದ ತುಂಬಾ ಲಾಭವಿದೆ ನನಗೆ ಬರುವ ಭಯ ಮತ್ತು ನೆಗೆಟಿವ್ ಯೋಚನೆಗಳನ್ನು ದಾಟಿಕೊಂಡು ಆ ಭಯಗಳನ್ನು ನೆಗೆಟಿವ್ ಆಲೋಚನೆಗಳನ್ನು ಸುಳ್ಳು ಎಂದು ನಿರೂಪಿಸುತ್ತೇನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಜೀವನದಲ್ಲಿ ನಡೆಯುವ ಎಲ್ಲಾ ವಿಷಯಗಳ ಮೇಲೆ ನನಗೆ ನಿಯಂತ್ರಣವಿಲ್ಲದಿದ್ದರೂ ಆ ವಿಷಯಗಳಿಗೆ ಸಂಬಂಧಿಸಿದಂತೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ನನ್ನ ಕೈಯಲ್ಲೇ ಇದೆ ಆ ಪ್ರತಿಕ್ರಿಯೆಯಿಂದಲೇ ನನ್ನ ನಿಜವಾದ ಶಕ್ತಿ ಅಡಗಿದೆ ನೆಗೆಟಿವಿಟಿ ಬಗ್ಗೆ ಗಮನ ಹರಿಸದೆ ಇರುವುದು ಪಾಸಿಟಿವಿಟಿ ಅಲ್ಲ ನೆಗೆಟಿವಿಟಿಯನ್ನು ದಾಟುವುದೆ ನಿಜವಾದ ಪಾಸಿಟಿವಿಟಿ ಹೀಗೆ ಮಾಡಬೇಕಾಗಿತ್ತು ಹಾಗೆ ಮಾಡಬೇಕಾಗಿತ್ತು ಎಂದು ಯೋಚಿಸದೆ ಪ್ರಸ್ತುತ ಏನು ಮಾಡಬೇಕೊ ಅದರ ಬಗ್ಗೆ ಯೋಚಿಸುತ್ತೇನ

ನನ್ನ ಭಯ ಭವಿಷ್ಯವನ್ನು ನಿರ್ಣಯಿಸಬಾರದು ನನ್ನ ಸರಿಯಾದ ನಿರ್ಣಯಗಳೇ ನನ್ನ ಭವಿಷ್ಯವನ್ನು ನಿರ್ಣಯಿಸಬೇಕು ನಾನು ಮೇಲಕ್ಕೆ ಮತ್ತೆ ಮತ್ತೆ ಏರುತ್ತಲೆ ಇರುತ್ತೇನೆ ಯಾವಾಗ ನನ್ನ ಸೋಲಿನಿಂದ ಮೇಲೆ ಬರುತ್ತೇನೆ ಬರುತ್ತೇನೋ ಆಗಲೇ ಗೆಲುವಿನ ಕಡೆ ನಡೆಯಲು ಸಾಧ್ಯ ಸರಿಯಾದ ದಾರಿಯಲ್ಲಿ ದೊಡ್ಡ ಹೆಜ್ಜೆ ಹಾಕುವ ಅವಶ್ಯಕತೆ ಇಲ್ಲ ನನ್ನ ಹೆಜ್ಜೆ ಚಿಕ್ಕದಾದರೂ ಅದನ್ನು ಒಳ್ಳೆಯ ದಾರಿ ಮತ್ತು ಒಳ್ಳೆಯ ಗುರಿಯ ಕಡೆ ಹಾಕುತ್ತೇನೆ ನನ್ನಲ್ಲಿರುವ ತಾಳ್ಮೆ ನನಗಿರುವ ನಂಬಿಕೆಗೆ ನನಗಿರುವ ಆತ್ಮವಿಶ್ವಾಸಕ್ಕೆ ನನಗಿರುವ ಪ್ರಶಾಂತತೆಗೆ ಶಕ್ತಿ ಅದೇ ನನ್ನ ಬಲ

ಅದನ್ನೇ ನಾನು ಪ್ರತಿದಿನ ಅಭ್ಯಾಸ ಮಾಡುತ್ತೇನೆ ನನಗೆ ಉಪಯೋಗವಾಗದ ಕೆಲಸಗಳಿಗೆ ನನ್ನ ಸಮಯವನ್ನು ಹಾಳು ಮಾಡುವುದಿಲ್ಲ ನನಗೆ ಅವಶ್ಯವಿರುವ ಕೆಲಸಗಳಿಗೆ ಮಾತ್ರ ನನ್ನ ಸಮಯವನ್ನು ಮೀಸಲಿಡುತ್ತೇನೆ ನನ್ನ ನಿರ್ಣಯಗಳಲ್ಲಿನ ಪಾಸಿಟಿವ್ ಶಕ್ತಿಯನ್ನು ನಾನು ಅನುಭವಿಸುತ್ತೇನೆ ಅದು ನನ್ನನ್ನು ತಬ್ಬಿಬ್ಬು ಮಾಡದಂತೆ ಕೇಂದ್ರೀಕರಿಸುತ್ತದೆ ನಾನು ಕೋಪಿಸಿಕೊಳ್ಳುವುದಕ್ಕಿಂತ ಪಾಠವನ್ನು ಕಲಿತೆ ಎಂದು ಬಿಟ್ಟುಬಿಡುತ್ತೇನೆ ಅಸೂಯೆ ಪಡುವುದಕ್ಕಿಂತ ಮೆಚ್ಚಿಕೊಳ್ಳುವುದನ್ನು ಇಷ್ಟಪಡುತ್ತೇನೆ

ಚಿಂತಿಸುವುದಕ್ಕಿಂತ ಪಾಸಿಟಿವ್ ಕೆಲಸ ಮಾಡುತ್ತೇನೆ ಅನುಮಾನಕ್ಕಿಂತ ನಂಬಿಕೆಯ ದೊಡ್ಡ ಆಸನವಾಗುತ್ತೇನೆ ಎಷ್ಟು ಶಾಂತವಾಗಿರುತ್ತೇನೆ ಅಷ್ಟು ಶಕ್ತಿವಂತನಾಗುತ್ತೇನೆ ನನ್ನೊಳಗಿರುವ ಈ ಪ್ರಶಾಂತತೆ ಜೀವನಕ್ಕೆ ಬೇಕಾದ ಪ್ರಗತಿಯನ್ನು ತೋರುತ್ತದೆ ನನ್ನನ್ನು ಜಾಗ್ರತೆಯಿಂದ ನೋಡಿಕೊಳ್ಳುವುದು ನನ್ನನ್ನು ನಾನು ಪ್ರೀತಿಸುವುದು ಸ್ವಾರ್ಥವಾಗುವುದಿಲ್ಲ ನಾನು ಇಲ್ಲದೆ ನಾನು ಬೇರೆಯವರಿಗೆ ಏನು ಕೊಡಲಾಗುವುದಿಲ್ಲ ನನ್ನ ಜೀವನ ಸುಧಾರಿಸದೆ ನಾನು ಬೇರೆಯವರಿಗೆ ಏನು ಉಪಯೋಗವಾಗುವುದಿಲ್ಲ

ನನ್ನ ಶರೀರ ಆರೋಗ್ಯವಾಗಿದೆ ನನ್ನ ಮೆದುಳು ಬುದ್ಧಿವಂತಿಕೆಯಿಂದ ಯೋಚಿಸುತ್ತದೆ ನನ್ನ ಆತ್ಮ ತುಂಬಾ ಶಾಂತವಾಗಿದೆ ನನ್ನ ಆತ್ಮ ನನ್ನನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ ನನಗೆ ಏನು ಬೇಕು ಬೇಡ ಎಂದು ಯೋಚಿಸುತ್ತ ಮುಂದೆ ಹೋಗುತ್ತೇನೆ ನಾನು ಉತ್ತಮವಾಗಿದ್ದೇನೆ ಎಂದು ಯೋಚಿಸುವುದಷ್ಟೇ ಅಲ್ಲ ನನ್ನನ್ನು ನಾನು ಇನ್ನು ಉತ್ತಮ ಮಾಡಿಕೊಳ್ಳುತ್ತಿದ್ದೇನೆ ನಾನು ನಿರೀಕ್ಷೆ ಮತ್ತು ನಿರಾಸೆಯಿಂದ ಇರುವುದಕ್ಕಿಂತ ಕೃತಜ್ಞತೆಯಿಂದ ಇರುವುದಕ್ಕೆ ಇಷ್ಟಪಡುತ್ತೇನೆ

ಆಗಲೇ ನನಗೆ ಏನು ಮಾಡಬೇಕು ಎಂಬ ಯೋಚನೆ ಬೆಳೆಯುತ್ತದೆ ಏನೋ ಜರುಗಿದರೆ ಮಾತ್ರ ಸಂತೋಷ ಆನಂದ ಬರುವುದಿಲ್ಲ ಈ ನಿಮಿಷದಲ್ಲೇ ಆನಂದವಿದೆ ನಾನು ಅಂದುಕೊಂಡ ಕೆಲಸವನ್ನು ಮಾಡುತ್ತ ಮುಂದೆ ಹೋದರೆ ಪ್ರತಿ ನಿಮಿಷದಲ್ಲಿಯೂ ಸಂತೋಷವಿದೆ ಈ ದೃಡೀಕರಣವನ್ನು ಪ್ರತಿದಿನ ಮಲಗುವ ಮುನ್ನ ಮತ್ತು ಎದ್ದ ತಕ್ಷಣ ಒಮ್ಮೆ ಕೇಳಿ ನಿಮ್ಮ ಸಬ್ಕಾಂಶಿಯಸ್ ಮೈಂಡ್ ಅನ್ನು ಅದರ ಕೆಲಸ ಮಾಡಲು ಬಿಡಿ ನಿಮಗೆ ಒಳ್ಳೆಯ ಫಲಿತಾಂಶ ಶೀಘ್ರದಲ್ಲೇ ಕಾಣಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.