ಕನಸಿನಲ್ಲಿ ಹೆಸರುಬೇಳೆ ಕಂಡರೆ!!! ನವಧಾನ್ಯ-3

0 17

ಕನಸಿನಲ್ಲಿ ಹೆಸರುಬೇಳೆ ಕಂಡರೆ!!! ನವಧಾನ್ಯ-3

ಹೆಸರುಬೇಳೆಯನ್ನು ನಿಮ್ಮ ಕನಸಿನಲ್ಲಿ ನೋಡಿದ್ದೇ ಆದರೆ ಅದು ಯಾವ ಸಂದರ್ಭದಲ್ಲಿ ಆಗಬಹುದು ನೀವು ತಿನ್ನುತ್ತಿರುವ ರೀತಿ ಅಥವಾ ಹಸಿ ಹೆಸರು ಬೆಳೆಯನ್ನು ನೋಡುತ್ತಿರುವ ರೀತಿ ಕಂಡರೆ ಅಥವಾ ಬೇಯಿಸಿದ ಹೆಸರು ಬೆಳೆಯನ್ನು ತಿನ್ನುತ್ತಿರುವ ರೀತಿ ಅಥವಾ ನೋಡುತ್ತಿರುವ ರೀತಿ ಕಂಡರೆ ಅಥವಾ ತೋಟದಲ್ಲಿ ಕೆಲಸ ಮಾಡುತ್ತಿರುವ ರೀತಿ ಯಾವ ರೀತಿಯಲ್ಲದರು ಕಂಡರೆ ಈ ಕನಸು ನಿಮಗೆ ಲಾಭವನ್ನು ಸೂಚಿಸುತ್ತದೆ ಹೆಸರುಬೇಳೆ ಬುಧ ಗ್ರಹಕ್ಕೆ ಸಂಬಂಧಪಟ್ಟಿರುವಂತದ್ದು ಮುಂಬರುವ ದಿನಗಳು ನಿಮಗೆ ಅನುಕೂಲಕರವಾಗಿರುತ್ತದೆ

ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಎಲ್ಲ ಕ್ಷೇತ್ರಗಳಲ್ಲೂ ನಿಮಗೆ ಲಾಭ ಸಿಗುತ್ತದೆ ಎಂದು ಸೂಚಿಸುತ್ತದೆ ಅದೇ ಒಂದು ವೇಳೆ ಕೆಟ್ಟುಹೋದ ಅಥವಾ ಕೊಳೆತ ಹೆಸರುಬೇಳೆ ನಿಮ್ಮ ಕನಸಿನಲ್ಲಿ ಕಂಡರೆ ಇದು ಅಷ್ಟೊಂದು ಒಳ್ಳೆಯದಲ್ಲ ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಮಾನಸಿಕ ಬಾದೆ ಉಂಟಾಗುವ ಅವಕಾಶಗಳು ಇದೆ ಆದ್ದರಿಂದ ನೀವು ಸ್ವಲ್ಪ ಹುಷಾರಾಗಿದ್ದರೆ ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.