ವೃಷಭ ರಾಶಿ 2023ರ ಸಂಪೂರ್ಣ ರಾಶಿ ಭವಿಷ್ಯ

0 45

ವೃಷಭ ರಾಶಿ 2023ರ ಸಂಪೂರ್ಣ ರಾಶಿ ಭವಿಷ್ಯ

ನಮಸ್ಕಾರ ಸ್ನೇಹಿತರೆ,
ವೃಷಭ ರಾಶಿ ರಾಶಿ ಚಕ್ರದ ಎರಡನೇ ಜ್ಯೋತಿಷ್ಯ ಚಿನ್ಹೆ ಇದು ಕೃತಿಕಾ ನಕ್ಷತ್ರದ ಎರಡು ಮೂರು ನಾಲ್ಕು ಪಾದಗಳು ರೋಹಿಣಿ ನಕ್ಷತ್ರದ ನಾಲ್ಕು ಮೃಗಶೀರ ನಕ್ಷತ್ರದ ಒಂದು ಎರಡು ಪಾದದ ಅಡಿಯಲ್ಲಿ ಜನಿಸಿದವರು ವೃಷಭ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶುಕ್ರ ಕುಟುಂಬ ಮತ್ತು ಸಂಬಂಧ ಈ ತಿಂಗಳು ನಿಮ್ಮ ಕುಟುಂಬ ಜೀವನವು ಏರಿಳಿತಗಳಿಂದ ತುಂಬಿರಬಹುದು ತಿಂಗಳ ಆರಂಭದಲ್ಲೇ ನಿಮ್ಮ ತಂದೆ ಅಥವಾ ತಾಯಿಯ ಕಡೆಯಿಂದ ಹಣಕಾಸಿನ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ವಿಚಾರಕ್ಕೆ ಗೊಂದಲಗಳನ್ನು ಹೊಂದಬಹುದು ಸಹೋದರರೊಡನೆ ಸೇರಿ ಮಾಡುವಂತಹ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ ಮತ್ತು ನಿಮ್ಮ ಸಹೋದರ ಕೂಡ ನಿಮ್ಮನ್ನು ಬೆಂಬಲಿಸುತ್ತಾರೆ ಎರಡನೆಯ ವಾರದ ನಂತರ ಕುಟುಂಬದಲ್ಲಿ ಮಂಗಳಕರ ಕಾರ್ಯಗಳು ನಡೆಯುವುದರಿಂದ ಕುಟುಂಬ ಸದಸ್ಯರು ಸಂತೋಷದಿಂದಿರುತ್ತಾರೆ ಈ ಹಿಂದೆ ಹೊಂದಿದ ಭಿನ್ನ ಅಭಿಪ್ರಾಯಗಳನ್ನು ಮರೆತು ನಿಮ್ಮ ಸಂಗಾತಿಯು ನಿಮ್ಮನ್ನ ಬೆಂಬಲಿಸುತ್ತಾರೆ ಇನ್ನು ಇದರ ನಂತರ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ದೂರದ ಪ್ರಯಾಣವನ್ನು ಕೂಡ ಮಾಡಬಹುದು

ನಿಮ್ಮ ಪ್ರೀತಿಯ ಜೀವನದಲ್ಲಿ ಅಹಂಕಾರವನ್ನು ತೋರಿಸಬೇಡಿ ಇಲ್ಲದಿದ್ದರೆ ನಿಮ್ಮ ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗುತ್ತಾರೆ ಶಿಕ್ಷಣ ವಿದ್ಯಾರ್ಥಿಗಳಿಗೆ ಸಾಕಷ್ಟು ಅಡೆ-ತಡೆಗಳು ಉಂಟಾಗುತ್ತವೆ ಮತ್ತು ಅಧ್ಯಯನದಲ್ಲಿ ಆಸಕ್ತಿಯ ಕೊರತೆಯು ವಿದ್ಯಾರ್ಥಿಗಳಿಗೆ ಕಷ್ಟಕರ ಸಮಯಕ್ಕೆ ಕಾರಣವಾಗಬಹುದು ವಿದ್ಯಾರ್ಥಿಗಳು ತಾಳ್ಮೆಯಿಂದ ಇರಬೇಕು ಮತ್ತು ನಿರೀಕ್ಷಿತ ಪಲಿತಾಂಶಗಳನ್ನು ಪಡೆಯಲು ಶ್ರಮಿಸಬೇಕು ತಾಂತ್ರಿಕ ವರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟಕರವಾಗಿದೆ ಪರೀಕ್ಷೆಯ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗಬಹುದು ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಆದರೆ ಸ್ಮರಣ ಶಕ್ತಿಯನ್ನು

ವೃದ್ಧಿಸುವ ಅಭ್ಯಾಸವನ್ನು ನೀವು ಮಾಡಿಕೊಳ್ಳಬೇಕಾಗಿದೆ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಎಲ್ಲವನ್ನು ಹೊರಹಾಕಲು ಶಕ್ತಿಯನ್ನು ಹೊಂದಿರುತ್ತಾರೆ ಕ್ರೀಡೆಯಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳು ಬಹುಮಾನಗಳನ್ನು ಗೆಲ್ಲಬಹುದು ಆರೋಗ್ಯ ದೃಷ್ಟಿಯಿಂದ ಈ ತಿಂಗಳು ಸರಾಸರಿ ಆಗಿದೆ ಮೂರನೇ ವಾರದಿಂದ ಉತ್ತಮ ಆರೋಗ್ಯವನ್ನು ಹೊಂದಿವಿರಿ ಮೊದಲ ಎರಡು ವಾರಗಳಲ್ಲಿ ಶೀತ ಮತ್ತು ಅಧಿಕ ರಕ್ತ ಒತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರಬಹುದು ವಾಹನ ಚಾಲನೆ ಮಾಡುವಾಗ ನೀವು ಜಾಗರೂಕರಾಗಿರಬೇಕು ನುಡಿದಂತೆ ಈ ತಿಂಗಳ ಕೊನೆಯ ವಾರದಲ್ಲಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ ಈ ರಾಶಿ ಚಕ್ರದ ಮಹಿಳೆಯರು

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಸೂಕ್ತ ವೃತ್ತಿ ಜೀವನ ಈ ತಿಂಗಳು ನಿಮ್ಮ ವೃತ್ತಿ ಜೀವನದಲ್ಲಿ ನೀವು ನಿಮ್ಮ ಕೆಲಸವನ್ನು ಹೆಚ್ಚು ಪ್ರೀತಿಸುತ್ತೀರಾ ನಿಮ್ಮ ಉದ್ಯೋಗದಲ್ಲಿ ನೀವು ನಿಪುಣರಾಗಿರುವುದರಿಂದ ಹೆಚ್ಚಿನ ಗೌರವ ದೊರೆಯುತ್ತದೆ ವಿಚಾರವಾಗಿ ದೂರದ ಊರಿಗೆ ಹೋಗುವ ಅವಕಾಶ ದೊರೆಯುತ್ತದೆ ಪ್ರಸ್ತುತ ಮಾಡುತ್ತಿರುವಂತಹ ಕೆಲಸದಲ್ಲಿ ಮೇಲಾಧಿಕಾರಿಗಳು ನಿಮ್ಮ ಪರಿಶ್ರಮವನ್ನು ಗುರುತಿಸುತ್ತಾರೆ ಎರಡನೆಯ ವಾರದ ನಂತರ ಆರೋಗ್ಯದ ವಿಷಯವಾಗಿ ಉದ್ಯೋಗದ ಹೊರತಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು

ತುಂಬಾ ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಇರುವಂತಹ ಜನಗಳಿಗೆ ಹೊಸ ಉದ್ಯೋಗ ನಿಮ್ಮನ್ನು ಹರಸಿ ನಿಮ್ಮ ಮನೆ ಬಾಗಿಲಿಗೆ ಬರಬಹುದು ಇನ್ನು ಕೆಲವರು ಉದ್ಯೋಗಗಳನ್ನು ಬದಲಾಯಿಸುವ ಮೊದಲು ಸಂದರ್ಭಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಆತುರದಲ್ಲಿ ಉದ್ಯೋಗವನ್ನು ತ್ಯಜಿಸಬೇಡಿ ಹಣಕಾಸು ಈ ತಿಂಗಳು ನಿಮ್ಮ ಒಡಹುಟ್ಟಿದವರು ನಿಮಗೆ ಹಣಕಾಸಿನ ಸಹಾಯ ಮಾಡುತ್ತಾರೆ ಸ್ವಂತ ವ್ಯಾಪಾರ ವಹಿವಾಟಿನಲ್ಲಿ ಇರುವಂತಹ ಜನರು ಈ ತಿಂಗಳ ಮೊದಲ ವಾರದಲ್ಲಿ

ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ತಪ್ಪು ಬಂಡವಾಳದ ಹೂಡಿಕೆಯಿಂದಾಗಿ ನಷ್ಟವನ್ನು ಕೂಡ ಅನುಭವಿಸುತ್ತಾರೆ ಮನೆ ಖರೀದಿ ಅಥವಾ ಜಮೀನಿನ ಖರೀದಿಯ ವಿಚಾರ ಪ್ರಸ್ತಾವನಿಗೆ ಈ ತಿಂಗಳು ಉತ್ತಮವಾಗಿದೆ ಮತ್ತು ಈ ಕೆಲಸದಲ್ಲಿ ನಿಮಗೆ ಹೆಚ್ಚಿನ ಧನಪ್ರಾಪ್ತಿಯಾಗಬಹುದು ಈ ತಿಂಗಳ ಎರಡನೆಯ ವರ್ಧ ನಂತರ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ ಏಕೆಂದರೆ ಶನಿಯ ನಕಾರಾತ್ಮಕ ಶಕ್ತಿಯು

ನಿಮ್ಮ ರಾಶಿಯ ಮೇಲೆ ಬೀಳುವ ಪರಿಣಾಮದಿಂದಾಗಿ ಎರಡನೇ ವಾರದ ನಂತರ ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ತಿಂಗಳು ಪೂರ್ತಿ ನಿಮ್ಮ ಆದಾಯದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ ಆದರೆ ಆರಂಭದಿಂದಲೇ ನೀವು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಗಮನಹರಿಸುವುದು ಒಳ್ಳೆಯದು ಈ ತಿಂಗಳು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಪೂಜೆ ಮಾಡಿ ತುಂಬಾ ಒಳ್ಳೆಯದಾಗುತ್ತದೆ ಲಕ್ಷ್ಮಿಯನ್ನು ನಿತ್ಯ ಪೂಜಿಸಿದರೆ ಲಕ್ಷ್ಮಿಯ ಕೃಪೆ ನಿಮಗೆ ಸಿಗುತ್ತದೆ ಹಾಗೂ ನಿಮಗೆ ಯಾವುದೇ ರೀತಿಯ ಹಣದ ಸಂಕಷ್ಟಗಳು ಇದ್ದರೂ ಅವೆಲ್ಲವೂ ನಿವಾರಣೆಯಾಗುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.