ಈ ಒಂದು ಎಣ್ಣೆ ಹಲವು ರೋಗಗಳ ರಾಮಬಾಣ!

0 74

ಹರೆಳೆಣ್ಣೆ ಅಥವಾ castrol ಆಯಿಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೂದಲು ಬೆಳೆವಣಿಗೆ ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಆಸೆ ಪಡುವ ಪ್ರತಿಯೊಬ್ಬರಿಗೂ ಹರೆಳೆಣ್ಣೆ ಬಲ್ಲವರು. ಅದರೆ ಈ ಎಣ್ಣೆಯನ್ನು ಅನಾದಿ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಸೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ ಎನ್ನುವ ವಿಚಾರ ಬಹುತೇಕರಿಗೆ ತಿಳಿದಿಲ್ಲ.ಇದು ಮಾನವನ ದೈಹಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕರಿಯಾಗಿದೆ. ಹರೆಳೆಣ್ಣೆ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಇದು ಸಸ್ಯಜನ್ಯ ಎಣ್ಣೆಯಾಗಿದ್ದು ಇದನ್ನು ಸುಮಾರು ವರ್ಷಗಳಿಂದ ಬಳಸಲಾಗುತ್ತದೆ.ಹರಳೆಣ್ಣೆ ಮಲಬದ್ಧತೆಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಮಲಬದ್ಧತೆ ಉಂಟಾದಾಗ ಹೊಟ್ಟೆಯ ಮೇಲ್ಭಾಗದಲ್ಲಿ ಹರಳೆಣ್ಣೆಯನ್ನು ಹಾಕಿ ಮೃದುವಾಗಿ ಮಸಾಜ್ ಮಾಡಿ. ಹರಳೆಣ್ಣೆ ಚರ್ಮದ ಮೂಲಕ ಮಲವನ್ನು ಮೃದು ಹಾಗೂ ಸಡಿಲಗೊಳಿಸುತ್ತದೆ. ಇದಲ್ಲದೆ ಸ್ನಾಯು ಸಂಕೋಚವನ್ನು ಹೆಚ್ಚಿಸುತ್ತದೆ. ಇವುಗಳ ಫಲಿತಾಂಶವಾಗಿ ಮಲ ಸುಲಭವಾಗಿ ಹೊರಹೋಗುತ್ತದೆ. ಮಕ್ಕಳಲ್ಲಿ ಮಲಬದ್ಧತೆ ಉಂಟಾದಾಗ ಈ ಪ್ರಕ್ರಿಯೆ ಉತ್ತಮ ಫಲಿತಾಂಶ ನೀಡುವುದು.

ಒಂದು ವೇಳೆ ನಿಮ್ಮ ಮುಖದ ಮೇಲೆ ಕಪ್ಪು ಕಲೆ ಡಾರ್ಕ್ ಸರ್ಕಲ್ ಆಗಿದ್ದರೆ ಈ ಎಣ್ಣೆಯನ್ನು ಒಮ್ಮೆ ಹಚ್ಚಿ ನೋಡಿ.ಇದರಲ್ಲಿ ಒಮೇಗಾ 3 ಇದರಲ್ಲಿ ಇರುವುದರಿಂದ ಕಪ್ಪು ಕಲೆ ನಿವಾರಣೆ ಆಗುತ್ತದೆ.ನಿಮ್ಮ ಮುಖದಲ್ಲಿ ತುಂಬಾ ಮೊಡವೆ ಆಗಿದ್ದರೆ ಇದಕ್ಕೂ ಕೂಡ ಹರೆಳೆಣ್ಣೆ ತುಂಬಾನೇ ಉಪಯುಕ್ತ ಆಗಿದೆ.ಇನ್ನು ಹರೆಳೆಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವಿಕೆಗೆ ಕೂಡ ತುಂಬಾ ಒಳ್ಳೆಯದು.ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಇನ್ನು ಕೀಲು ನೋವು ಮತ್ತು ಸಂಧಿವಾತ ಸಮಸ್ಸೇ ಇರುವವರಿಗೆ ಹರೆಳೆಣ್ಣೆ ತುಂಬಾ ಒಳ್ಳೆಯದು.ಸ್ವಲ್ಪ ಹರೆಳೆಣ್ಣೆ ತೆಗೆದುಕೊಂಡು ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ.ನಂತರ ಬಿಸಿ ನೀರಿನಿಂದ ತೋಳೆಯಿರಿ. ಹೀಗೆ 3 ರಿಂದ 4 ಬಾರಿ ಮಾಡಿದರೆ ನಿಮ್ಮ ಸಂಧಿವಾತ ನಿಮ್ಮ ಕೀಲು ನೋವಿನ ಸಮಸ್ಸೆ ಬೇಗನೆ ನಿವಾರಣೆ ಆಗುತ್ತದೆ.ಇನ್ನು ಹರೆಳೆಣ್ಣೆ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಇರುವ ಕಲ್ಮಶ ದೂರವಾಗುತ್ತದೆ.

Leave A Reply

Your email address will not be published.