ಯಾವುದೇ ಎಣ್ಣೆ ಬೇಡ ವಾರಕ್ಕೊಮ್ಮೆ ಹಚ್ಚಿ ಎಷ್ಟೇ ಕೂದಲು ತೆಳುವಾಗಿ ಒರಟಿದ್ದರು 10 ಪಟ್ಟು ಜಾಸ್ತಿ ಉದ್ದ ಸಿಲ್ಕಿ ಆಗಿ ಹೊಳೆಯುತ್ತೆ!

0 153

ನಿಮಗೆ ಎಷ್ಟೇ ಹೇರ್ ಫಾಲ್ ಆದರೂ ಈ ಮನೆಮದ್ದು ಬಳಸುವುದರಿಂದ ಮತ್ತೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ಕೆಲವರಿಗೆ ಕೂದಲು ಒರಟು ಆಗಿರುತ್ತದೆ ಮತ್ತು ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಕೂದಲಿಗೆ ಸಂಪೂರ್ಣವಾಗಿ ಪೋಷಕಾಂಶ ಒದಗಿಸುವ ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ.

ಮೊದಲು 3 ಚಮಚ ಅಕ್ಕಿಯನ್ನು ನೀರಿನಲ್ಲಿ ಹಾಕಿ ನೆನಸಬೇಕು. ಈ ವಿಧಾನವನ್ನು ರಾತ್ರಿ ಮಾಡಿ ಬೆಳಗ್ಗೆ ಇದನ್ನು ಬಳಸಬೇಕಾಗುತ್ತದೆ. ಇನ್ನು ಒಂದು ಪಾತ್ರೆ ಗೆ ಎರಡು ಚಮಚ ಅಕ್ಕಿ ಹಿಟ್ಟನ್ನು ಹಾಕಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ನಂತರ ಸ್ಟವ್ ಮೇಲೆ ಇಟ್ಟು ಬಿಡದೆ ಅಲ್ಲಾಡಿಸುತ್ತ ಇರಬೇಕು. ಇದು ಗಟ್ಟಿಯಾದ ಬಳಿಕ 2 ಚಮಚ ಅಗಸೆ ಬೀಜವನ್ನು ಹಾಕಿ ಮಿಕ್ಸ್ ಮಾಡಬೇಕು. 5 ನಿಮಿಷ ಹೀಗೆ ಮಾಡಿದರೆ ಜೆಲ್ ರೀತಿ ಆಗುತ್ತದೆ. ಇದನ್ನು ಶೋದಿಸಿ ಪ್ಯೂರ್ ಜೆಲ್ ನಿಮಗೆ ಸಿಗುತ್ತದೆ.

ಇದು ಕೂದಲಿಗೂ ಮತ್ತು ಸ್ಕಿನ್ ಗು ಕೂಡ ತುಂಬಾ ಒಳ್ಳೆಯದು. ನಮ್ಮ ಇಡೀ ದೇಹಕ್ಕೂ ಸಹ ಇದನ್ನು ಅಪ್ಲೈ ಮಾಡಬಹುದು. ಸ್ಕಿನ್ ವೈಟ್ನಿಂಗ್ ಕೂಡ ತುಂಬಾ ಒಳ್ಳೆಯದು. ನಂತರ ನಿಮ್ಮ ಕೂದಲಿಗೆ ಬೇಕಾದಷ್ಟು ಜೆಲ್ ಹಾಗು ಎರಡು ಚಮಚ ಮೊಸರು ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದು ಕೂದಲು ಸಿಲ್ಕಿ ಹಾಗು ಸ್ಟ್ರೈಟ್ ಆಗುವುದಕ್ಕೆ ಸಹಾಯ ಆಗುತ್ತದೆ. ಇದರಿಂದ ಕೂದಲಿನ ಹೊಳಪು ಕೂಡ ಜಾಸ್ತಿ ಆಗುತ್ತದೆ. ಕೂದಲಿಗೆ ಹಚ್ಚುವಾಗ ನಿಮ್ಮ ಕೂದಲಿನಲ್ಲಿ ಎಣ್ಣೆ ಇರಬಾರದು.

Leave A Reply

Your email address will not be published.