ಗಡ್ಡ ಪೂರ್ತಿ ಬರಲು ಈ ಮನೆಮದ್ದನ್ನು ಟ್ರೈ ಮಾಡಿ!

0 32

ಬಹಳಷ್ಟು ಜನರು ತಮಗೆ ಇಷ್ಟ ಅಂತ ಗಡ್ಡ ಬಿಡುತ್ತಾರೆ.ಕೆಲವು ಹುಡುಗಿಯರಿಗೆ ಗಡ್ಡ ಬಿಟ್ಟಿರುವ ಹುಡುಗರು ಇಷ್ಟ ಆಗುತ್ತಾರೆ. ನಿಜವಾಗಿಯೂ ಗಡ್ಡ ಬಿಟ್ಟರೆ ಚೆನ್ನಾಗಿ ಕಾಣಿಸುತ್ತಾರೆ. ಕೆಲವರಿಗೆ ಗಡ್ಡ ಸರಿಯಾಗಿ ಬರುವುದಿಲ್ಲ. ಕೆಲವರು ಶೇವ್ ಮಾಡುವುದರಿಂದ ಗಡ್ಡ ಬರುತ್ತದೆ ಎಂದು ಪ್ರತಿದಿನ ಶೇವ್ ಮಾಡುತ್ತಾರೆ. ಆದರೂ ಕೂಡ ಐದು ವರ್ಕ್ ಆಗುವುದಿಲ್ಲಾ. ಬೇಗನೆ ಗಡ್ಡ ಬರುವುದಕ್ಕೆ ಕೆಲವೊಂದಿಷ್ಟು ಮನೆಮದ್ದುಗಳನ್ನು ಮಾಡಬಹುದು.

ಪ್ರತಿನಿತ್ಯ ಗಡ್ಡ ಇಲ್ಲದೆ ಇರುವ ಜಾಗಕ್ಕೆ ಹರೆಳೆಣ್ಣೆ ಹಚ್ಚಿ ಮುಖವನ್ನು ಚೆನ್ನಾಗಿ ಮಾಸಜ್ ಮಾಡಿ. ಮುಖಕ್ಕೆ ಮಾಡುವ ಮಾಸಜ್ ನಿಮ್ಮ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಐದು ಗಡ್ಡವನ್ನು ಸರಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇನ್ನು ಈರುಳ್ಳಿ ರಸವನ್ನು ಗಡ್ಡ ಇಲ್ಲದೆ ಇರುವ ಜಾಗಕ್ಕೆ ಹಚ್ಚಿ ಮಾಸಜ್ ಮಾಡಿದರೆ ಗಡ್ಡ ಬರುತ್ತದೆ.ಐದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು.

ನಿಮ್ಮ ಆಹಾರದಲ್ಲಿ ವಿಟಮಿನ್ ಎ ವಿಟಮಿನ್ ಬಿ ಸೇರಿಸಿ ಬಾದಾಮಿ ಮೊಟ್ಟೆಯನ್ನು ತಿನ್ನಿ. ಪ್ರೊಟೀನ್ ಹೆಚ್ಚಾಗಿರುವ ಆಹಾರ ಸೇವನೆ ಮಾಡಿದರೆ ಗಡ್ಡ ಬೇಗನೇ ಬರುತ್ತದೆ

Leave A Reply

Your email address will not be published.