7 ದಿನದಲ್ಲಿ ತೂಕ ಹೆಚ್ಚಾಗಲುಲು ಪ್ರಾರಂಭ!ದಪ್ಪ ಆಗಲು ತೂಕ ಹೆಚ್ಚಿಸಲು ಮನೆಮದ್ದು!

0 967

ವೇಗವಾಗಿ ದಪ್ಪ ಆಗಲು ಮನೆಮದ್ದನ್ನು ನೋಡುವ.ವೇಗವಾಗಿ ದಪ್ಪ ಆಗಲು ಇಂತಹ ಆಹಾರವನ್ನು ಸೇವನೆ ಮಾಡಬೇಕು. ಶರೀರ ವಿಕಾಸ ಆಗಬೇಕು ಎಂದರೆ ಪ್ರಮುಖವಾಗಿ ಮಾಂಸದಾತು ಮತ್ತು ಮೆದ ದಾತುವಿನಾ ವಿಕಾಸ ಆಗುವುದು ಅತ್ಯಗತ್ಯ. ಇದಕ್ಕಾಗಿ ತುಪ್ಪ ಹಾಗು ಬೆಲ್ಲದಿಂದ ಮಾಡಿದ ರುಚಿಕರ ಪಾಯಸಗಳು. ಅದರಲ್ಲೂ ಮುಖ್ಯವಾಗಿ ಗೋಧಿ ಪಾಯಸ ಶರೀರದ ಬಲವನ್ನು ವಿಕಾಸವನ್ನು ಹೆಚ್ಚಿಸುತ್ತದೆ. ಇನ್ನು ಬೂದು ಕುಂಬಳಕಾಯಿ ಅನ್ನು ತುರಿದು ಬೇಯಿಸಬೇಕು. ನೀರಿನಂಶ ಹೋದ ಮೇಲೆ ತುಪ್ಪದಲ್ಲಿ ಅದನ್ನು ಉರಿಬೇಕು. ನಂತರ ಇದಕ್ಕೆ ಡ್ರೈ ಫ್ರೂಟ್ಸ್ ಅನ್ನು ಉರಿದು ಹಾಕಬೇಕು. ಇದಕ್ಕೆ ಕಾಶಿ ಹಲ್ವಾ ಎಂದು ಕರೆಯುತ್ತಾರೆ.ಇವೆಲ್ಲವೂ ವೇಗವಾಗಿ ದೇಹದ ತೂಕವನ್ನು ಹೆಚ್ಚಿಸುತ್ತವೆ.

ಅಕ್ಕಿ ಕೂಡ ದೇಹ ವಿಕಾಸ ಮತ್ತು ವೇಗವಾಗಿ ದಪ್ಪ ಆಗಲು ಸಹಾಯ ಆಗುತ್ತದೆ.ಹಾಗಾಗಿ ಅಕ್ಕಿಯನ್ನು ಸಹ ಪಾಯಸ ರೂಪದಲ್ಲಿ ಸೇವನೆ ಮಾಡಬೇಕು. ಇನ್ನು ಫಲಗಳ ರಸಯನವನ್ನು ಮಾಡಿಕೊಂಡು ಸೇವನೆ ಮಾಡಬಹುದು. ಹಲಸಿನ ಹಣ್ಣು ಬಾಳೆಹಣ್ಣು ತೆಂಗಿನಕಾಯಿ ತುರಿ ಹಾಕಿ ಸೇವನೆ ಮಾಡಿದರು ಸಹ ವೇಗವಾಗಿ ದೇಹ ದಪ್ಪ ಆಗುತ್ತದೆ.ಕ್ಯಾರೆಟ್ ಹಲ್ವಾ ಬಿಟ್ರೋಟ್ ಹಲ್ವಾ, ಹಾಗು ಮಾವಿನ ಹಣ್ಣು ಸೇವನೆ ಮಾಡಿದರು ಸಹ ದೇಹದ ತೂಕ ಜಾಸ್ತಿಯಾಗುತ್ತದೆ.

Leave A Reply

Your email address will not be published.