ಜನವರಿ 3ಬುಧವಾರ 6ರಾಶಿಯವರಿಗೆ ಬಾರಿಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆ ತಿರುಕನಿಗೂ ಧನಲಾಭ

0 1,352

ಹಲೋ ನಮಸ್ಕಾರ ಸ್ನೇಹಿತರೆ ಜನವರಿ ಮೂರನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಶುಭಕರ ವಾದ ಬುಧವಾರ ಕೆಲವೊಂದು ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ಹಾಗೆ ಇವರಿಗೆ ಮಹಾರಾಜ ವಾಗುವ ಯೋಗ ಕೂಡ ಕೂಡಿ ಬಂದಿದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಬುಧವಾರ ದಿಂದ ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಕೃಪೆ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯಲ್ಲಿ ಜನಿಸಿ ರುವಂತಹ ವ್ಯಕ್ತಿಗಳಿಗೆ ನಾಳೆ ಬಹಳ ಸಿಹಿ ಸುದ್ದಿ ಕೇಳುವ ಸಾಧ್ಯತೆ ಇದೆ. ದೀರ್ಘಕಾಲ ದಿಂದ ಉದ್ಯೋಗ ಕ್ಕಾಗಿ ಪರದಾಡುತ್ತಿ ರುವಂತಹ ವ್ಯಕ್ತಿಗಳಿಗೆ ಉತ್ತಮವಾದ ಉದ್ಯೋಗ ಸಿಗುತ್ತದೆ ಹಾಗೂ ಹಲವಾರು ದಿನಗಳಿಂದ ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೂ ಕೂಡ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ಹಾಗೆ ನೀವು ಭವಿಷ್ಯ ದಲ್ಲಿ ಪಶ್ಚಾತ್ತಾಪ ಪಡುವ ಸಂದರ್ಭ ಒದಗಿ ಬರುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು. ಗುರು ಹಿರಿಯರ ಮಾರ್ಗದರ್ಶನ ನನ್ನ ಜೀವನ ದಲ್ಲಿ ಪಡೆದುಕೊಳ್ಳ ಬೇಕು. ಈ ಒಂದು ಸಮಯ ದಲ್ಲಿ ನೀವು ಯಾವುದೇ ರೀತಿಯ ಧಾರ್ಮಿಕ ಕಾರ್ಯ ಗಳನ್ನು ಮಾಡಿದ್ದರು. ಸೇವೆ ಹೆಚ್ಚು ಫಲ ಸಿಗುವ ಸಾಧ್ಯತೆಯಿದೆ.

ಹೌದು, ಈ ಒಂದು ಸಂದರ್ಭದಲ್ಲಿ ನೀವು ಕುಟುಂಬ ದೊಂದಿಗೆ ಧಾರ್ಮಿಕ ಕಾರ್ಯ ದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇನ್ನು ಹಲವಾರು ದಿನಗಳಿಂದ ದೂರದ ಪ್ರಯಾಣ ಮಾಡುವಂತಹ ವ್ಯಕ್ತಿಗಳಿಗೂ ಕೂಡ ಈ ಒಂದು ಸಮಯ ಶುಭಕರ ವಾಗಿಲ್ಲ. ಅದರಿಂದ ಮುಂದು ಹಾಕುವುದು ಉತ್ತಮ. ಮುಂದಿನ ದಿನಗಳಲ್ಲಿ ಪ್ರಯತ್ನಿಸಿದೆ ಆದಲ್ಲಿ ನಿಮ್ಮ ಎಲ್ಲ ರೀತಿಯ ಕೆಲಸ ದಲ್ಲೂ ಕೂಡ ಉತ್ತಮವಾದ ಪ್ರಗತಿಯ ನ್ನ ಕಂಡು ಕೊಳ್ಳುತ್ತೀರಾ? ಹಾಗೆ ಹೂಡಿಕೆ ಮಾಡುವ ವಿಷಯ ದಲ್ಲಿ ಕುಟುಂಬದವರೊಂದಿಗೆ ಚರ್ಚೆ ಮಾಡಿ ಮುಂದುವರಿಯಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಹಾಗೆ ಮಕ್ಕಳು ಕೂಡ ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನು ಕಂಡುಕೊಳ್ಳುತ್ತಾರೆ.

ಇನ್ನು ಈ ರಾಶಿಯಲ್ಲಿ ಜನಿಸಿ ರುವಂತಹ ಮಹಿಳೆಯರು ಕೂಡ ಸ್ವ ಉದ್ಯೋಗ ವನ್ನು ಮಾಡಬೇಕು ಎಂಬ ಕನಸು ಇದ್ದ ರೆ ಅದು ಕೂಡ ನಿಮಗೆ ನಾಳೆ ಇಂದ ಶುರು ಮಾಡಿದ್ದೇ ಆದಲ್ಲಿ ಉತ್ತಮವಾದ ಪ್ರಗತಿ ಹಾಗೂ ಹಣದ ಲಾಭ ವನ್ನು ಪಡೆದು ಕೊಳ್ತೀರಾ. ಇನ್ನು ನೀವು ಪ್ರೀತಿಸುವಂತಹ ವ್ಯಕ್ತಿಯನ್ನು ಮದುವೆಯಾಗುವ ಸೌಭಾಗ್ಯ ನಿಮಗೆ ದೊರೆಯುತ್ತ ದೆ. ಮಕ್ಕಳು ಇಲ್ಲ ದೆ ಇರುವಂತಹ ವರಿಗೆ ಕೂಡ ಸಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದ್ದು, ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಕೃಪಾಕಟಾಕ್ಷ ದಿಂದ ಎಲ್ಲ ವೂ ಕೂಡ ಒಳ್ಳೆಯದೇ ನಡೆಯುತ್ತ ದೆ. ಇನ್ನು ವೈವಾಹಿಕ ಜೀವನ ದಲ್ಲಿ ಇರುವಂತಹ ತೊಂದರೆಗಳು ದೂರ ವಾಗುತ್ತದೆ.

ಸಂಗಾತಿಯೊಂದಿಗೆ ಹಲವು ವಿಷಯ ಗಳನ್ನು ಹಂಚಿಕೊಳ್ಳುತ್ತೀರ ಮತ್ತು ಪ್ರೀತಿ ಬಂದ ವು ಹೆಚ್ಚಾಗುತ್ತದೆ. ಈ ಒಂದು ತಿಂಗಳ ಲ್ಲಿ ನೀವು ಬಹಳಷ್ಟು ರಾಜ ಯೋಗ ಗುರು ಬಲ ವನ್ನು ಕಣ್ಣು ಕೊಳ್ಳುವುದರಿಂದ ನೀವು ಅದನ್ನು ನೀವು ಹಾರ್ದಿಕ ವಾಗಿ ಸದೃಢ ರಾಗುತ್ತೀರಿರಾ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ಕುಂಭ ರಾಶಿ, ಕನ್ಯಾ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ ಧನ ಸ್ಸು ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮ್ಮ ಹಕ್ಕು ಬೇರೆ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave A Reply

Your email address will not be published.