ಕರ್ಕಾಟಕ ರಾಶಿ ಶನಿ ರಾಶಿ ಭವಿಷ್ಯ 2024!

0 239

ವೀಕ್ಷಕರ 2024ರಲ್ಲಿ ಶನಿಯ ಪ್ರಭಾವ ದ್ವಾದಶ ರಾಶಿಯವರಿಗೆ ಫಲಗಳ ಮೇಲೆ ಯಾವ ರೀತಿಯಾಗಿ ನಿಮಗೆ ಪ್ರಭಾವಗೊಂಡಿದೆ.ಆ ಒಂದು ಶನಿಯ ಕೃಪಾಶೀರ್ವಾದ ಯಾವ ರೀತಿ ಬೀಳಲಿದೆ.ಈ ಒಂದು ಶನಿ ದ್ವಾದಶ ರಾಶಿ ಫಲಗಳ 12 ರಾಶಿಚಕ್ರದ ಮೇಲೆ ಬೀಳಲಿದೆ. ಹಾಗಾಗಿ 12 ರಾಶಿಚಕ್ರದ ಮೇಲು ತನ್ನದೇ ಆದಂತ ಒಂದು ಪ್ರಕ್ರಿಯೆ ಆ ಒಂದು ಶನಿ ಭಗವಂತ ನೀಡುವುದರಿಂದ ಯಾವ ಯಾವ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀಳಲಿದೆ. ಎಂಬುದನ್ನು ನೋಡೋಣ.

ಈ ಒಂದು ಕಟಕ ರಾಶಿ 2024ರಲ್ಲಿ ಯಾವ ರೀತಿ ಆಗಿದೆ. ಶನಿದೇವ ನಿಮ್ಮ ಹತ್ತನೇ ಮನೆಯಲ್ಲಿ ಇರುತ್ತಾನೆ. ಹಾಗಾಗಿ ನಿಮ್ಮ ಕೆಲಸದಲ್ಲಿ ನಿಮ್ಮನ್ನು ಪ್ರಭುದ್ಧರನ್ನಾಗಿ ಮಾಡುತ್ತಾರೆ. ಹಾಗಾಗಿ ಈ ಒಂದು ವರ್ಷದಲ್ಲಿ ಕೆಲಸದಲ್ಲಿ ಕೂಡ ನೀವು ಜನಪ್ರಿಯ ಆಗುತ್ತೀರಾ. ಹಾಗೆ ನಿಮ್ಮ ಕೆಲಸದಲ್ಲಿ ಹಾಗೆ ನಿಮ್ಮ ಕೆಲಸದಲ್ಲಿ ಸ್ಥಾನವನ್ನು ಕೂಡ ಬಲಪಡಿಸಿಕೊಳ್ಳುತ್ತೀರಾ. ಅಂತ ತಿಳಿಸಲಾಗಿದೆ.

ಹಾಗೆ ಈ ರಾಶಿಯವರಿಗೆ ಶನಿಯ ಪ್ರಭಾವದಿಂದಾಗಿ ಒಳ್ಳೆ ದಿನಗಳು ಬರಲಿದೆ. ಕಾಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಈ ರಾಶಿಯವರ ಇಷ್ಟಾರ್ಥಗಳು ಎಲ್ಲವೂ ಕೂಡ ಸಿದ್ಧಿಯಾಗುತ್ತದೆ ಅವರಿಗೆ ಪೂರೈಕೆ ಆಗಲಿದೆ . ಅಂತ ಕೂಡ ತಿಳಿಸಲಾಗಿದೆ.

ಇನ್ನು ಈ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳದ ಅದರ ಒಂದು ಸಂಭವ ಕೂಡ ಕಾಣ್ತಾ ಇದೆ ಅಂತ ಹೇಳಬಹುದು. ಹಾಗೆಯೇ ಈ ರಾಶಿಯವರಿಗೂ ಗೌರವ ಕೂಡ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಬಾಕಿ ಇರುವಂತಹ ಕೆಲವು ಕೆಲಸ ಕಾರ್ಯಗಳು ಕೂಡ ಈ ಒಂದು ಬಾರಿ ಸಂಪೂರ್ಣವಾಗಿ ಆ ಒಂದು ಕೆಲಸ ಸಂಪೂರ್ಣವಾಗಿ ಗಳಿಸುತ್ತಾರೆ. ಈ ರಾಶಿಯವರು ಅಂತ ಹೇಳಬಹುದು.

ಇನ್ನು ಉದ್ಯೋಗದಲ್ಲಿ ಪ್ರಗತಿ ಕಾಣುತ್ತಾರೆ. ಅಷ್ಟೇ ಅಲ್ಲದೆ ಅವರ ಒಂದು ವೈವಾಹಿಕ ಜೀವನವು ಕೂಡ ಅತ್ಯುತ್ತಮವಾಗಿರುತ್ತದೆ ಅಂತ ಹೇಳಬಹುದು. ಇವೆಲ್ಲವೂ ಕೂಡ ಈ ಒಂದು ಶನಿ ಭಗವಂತನ ಶನಿಯ ಪ್ರಭಾವದಿಂದಾಗಿ. ಈ ರಾಶಿಯವರಿಗೆ ಈ ರೀತಿಯಾಗಿ ಉಂಟಾಗಲಿದೆ ಎಂಬುದನ್ನು ತಿಳಿಸಲಾಗಿದೆ.ತುಂಬಾ ಚೆನ್ನಾಗಿದೆ ಎಲ್ಲಾ ರಾಶಿ ಚಕ್ರದ ಮೇಲೆ ಕೂಡ ಕೃಪಾಶೀರ್ವಾದ ಬಿರಿದ್ದಾನೆ. ತುಂಬಾ ಒಳ್ಳೆಯದು ತುಂಬಾ ಸಂತೋಷ ಖಂಡಿತ ಪ್ರತಿಯೊಬ್ಬರಿಗೂ ಒಳ್ಳೆದಾಗಲಿ ಅಂತ ತಿಳಿಸಲಾಗಿದೆ..

Leave A Reply

Your email address will not be published.