ಶ್ರೀ ಗರುಡದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 28

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ : ಇಂದಿನ ಯೋಜನೆಗಳಿಗೆ ಮನೆಯವರಿಂದ ವಿರೋಧ ಭಾವ ವ್ಯಕ್ತವಾಗುತ್ತದೆ ರಾಜಕಾರಣಿಗಳಿಗೆ ಶುಭದಿನವಾಗಿದೆ

ವೃಷಭ ರಾಶಿ : ವೃತ್ತಿ ಕ್ಷೇತ್ರದಲ್ಲಿ ಹೊಸ ವ್ಯಕ್ತಿಗಳ ಪರಿಚಯ ಆಗುತ್ತದೆ ಕುಟುಂಬದ ಸದಸ್ಯರೊಂದಿಗೆ ಇರುವ ಭಿನ್ನಾಭಿಪ್ರಾಯಗಳು ದೂರವಾಗುತ್ತದೆ

ಮಿಥುನ ರಾಶಿ : ಕಷ್ಟಗಳಿಗೆ ಮಿತ್ರರಿಂದ ಸಹಾಯ ಹಸ್ತ ದೊರೆಯದಿದೆ ಯಾವುದೇ ಕೆಲಸ ಮಾಡುವ ಮುಂಚೆ ಸ್ನೇಹಿತರ ಸಲಹೆ ಪಡೆದುಕೊಳ್ಳಿ

ಕರ್ಕಾಟಕ ರಾಶಿ : ಜೀವನದ ಅತ್ಯಂತ ಮಹತ್ತರವಾದ ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನವಾಗಿದೆ ಯಾವುದೇ ಕೆಲಸಕ್ಕೂ ಮುಂಚೆ ಮಹಾ ಗಣಪತಿಯ ಆರಾಧನೆ ಮಾಡಿ

ಸಿಂಹ ರಾಶಿ : ಚಿನ್ನ ಬೆಳ್ಳಿ ವ್ಯಾಪಾರ ಮಾಡುವವರಿಗೆ ಲಾಭ ದೊರೆಯಲಿದೆ ವೈದ್ಯಕೀಯ ವಿದ್ಯಾರ್ಥಿಗಳು ಈ ದಿನ ಶ್ರಮ ಪಟ್ಟರೆ ಒಳ್ಳೆಯ ಫಲಿತಾಂಶ ಕಾಣುವಿರಿ ಜೀವನದಲ್ಲಿ ಶಾಂತಿ ದೊರೆಯಲಿದೆ

ಕನ್ಯಾ ರಾಶಿ : ಗುರು ನಿಮ್ಮ ಜೀವನಕ್ಕೆ ಹೊಸ ರೂಪ ನೀಡುತ್ತಾನೆ ನ್ಯಾಯಾಲಯಕ್ಕೆ ಸಂಬಂಧಪಟ್ಟ ತಯಾರಿ ಮಾಡಲು ಸೂಕ್ತವಾದ ದಿನ

ತುಲಾ ರಾಶಿ : ವಿದ್ಯಾರ್ಥಿಗಳ ಕನಸು ನನಸಾಗುತ್ತದೆ ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನ ಉದ್ಯೋಗವಕಾಶಗಳು ದೊರೆಯುವ ಸಾಧ್ಯತೆಗಳಿವೆ

ವೃಶ್ಚಿಕ ರಾಶಿ : ಹಂತ ಹಂತವಾಗಿ ಸಮಸ್ಯೆಗಳ ಸರಪಳಿಯಿಂದ ಹೊರಬರುವಿರಿ ಹಿರಿಯರ ಸಲಹೆ ಪಡೆಯುವುದು ಉತ್ತಮ

ಧನು ರಾಶಿ : ಕಷ್ಟಗಳನ್ನು ಎದುರಿಸುವ ಉತ್ತಮವಾದ ಆತ್ಮವಿಶ್ವಾಸವನ್ನು ಹೊಂದುವಿರಿ ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು

ಮಕರ ರಾಶಿ : ಬಂಡವಾಳ ಹೂಡಿಕೆ ಶೇರು ಖರೀದಿಸಲು ಒಳ್ಳೆಯ ದಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಸೂಕ್ತವಾದ ದಿನ

ಕುಂಭ ರಾಶಿ : ಪಿತ್ರಾರ್ಜಿತ ಆಸ್ತಿಯೂ ನಿಮ್ಮ ಪಾಲಾಗುತ್ತದೆ. ಸಮಾಧಾನದಿಂದ ವ್ಯವಹಾರ ನಡೆಸಿ ಜಾಗೃತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ

ಮೀನ ರಾಶಿ : ಸಕಾರಾತ್ಮಕ ಆಲೋಚನೆಗಳು ಬರಲಿದೆ ಗೃಹ ನಿರ್ಮಾಣ ಮತ್ತು ನಿವೇಶನಗಳನ್ನು ಖರೀದಿಸಲು ಒಳ್ಳೆಯ ದಿನ

Leave A Reply

Your email address will not be published.