ನಾಲ್ಕು ರಾಶಿಗಳಿಗೆ ರಾಜಯೋಗ ನೀಡಿದ ಶನಿದೇವ!ಇವರಿಗೆ ಇನ್ನು ಮುಂದೆ ಯಶಸ್ಸು ಕಟ್ಟಿಟ್ಟ ಬುತ್ತಿ!

0 22,199

ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತಿರುವುದರಿಂದ ಶನಿಯು ತನ್ನ ಪದವನ್ನ ಕುಂಭ ರಾಶಿಯಿಂದ ಆರಂಭ ಮಾಡುತ್ತಾನೆ. ಇದರಿಂದಾಗಿ ರಾಜ ಯೋಗಗಳು ಉಂಟಾಗುತ್ತದೆ ಹಾಗಾಗಿ 12 ರಾಶಿಯಲ್ಲಿ ನಾಲ್ಕು ರಾಶಿಯವರಿಗೆ ಶುಭ ಫಲಗಳು ಅನುಭವಿಸಲು ಸಾಧ್ಯವಾಗುತ್ತದೆ. ಶನಿ ದೇವರ ಅನುಗ್ರಹ 30 ವರ್ಷಗಳ ಬಳಿಕ ಈ ನಾಲ್ಕು ರಾಶಿಯವರಿಗೆ ಇರುವುದರಿಂದ ರಾಜಯೋಗ ಆರಂಭವಾಗಿದೆ, ಯಾವುದೇ ಸಮಸ್ಯೆಗಳಿದ್ದರೂ ಕೂಡ ದೂರವಾಗಿ ಆದಾಯದ ಮಟ್ಟ ಹೆಚ್ಚಾಗುತ್ತದೆ. ಆ ರಾಜಯೋಗವನ್ನ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುದು ಎಂದರೆ ಮೊದಲನೆಯದಾಗಿ ಮೇಷ ರಾಶಿ, ಶನಿಯು  ಧನಸ್ಸು ರಾಶಿಯಿಂದ  ಮೀನ ರಾಶಿಗೆ  ಪ್ರವೇಶ ಮಾಡುತ್ತಿದ್ದಾನೆ. ಶನಿಯು ಮೇಷ ರಾಶಿಗೆ ಹತ್ತಿರವಾಗಿರುವುದರಿಂದ ಶಶಿ ರಾಜಯೋಗ ಆರಂಭವಾಗುತ್ತದೆ.

ಮೇಷ ರಾಶಿಯ ಜಾತಕದಲ್ಲಿ 11ನೇ ಮನೆಯಲ್ಲಿ ಶನಿಯ ಸಂಚಾರವಾಗುತ್ತಿರುವುದರಿಂದ ವೃತ್ತಿ ಬದುಕಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮೇಲಾಧಿಕಾರಿಗಳಿಂದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸದಿಂದ ಮಾತ್ರ ಆದಾಯವು ಹೆಚ್ಚಾಗುತ್ತದೆ ಇಲ್ಲವಾದರೆ ಸಮಸ್ಯೆಗಳು ನಿಮ್ಮನ್ನ ಬೆನ್ನು ಬಿಡದೆ ಕಾಡುತ್ತದೆ.

ವೃಷಭ ರಾಶಿ, ವೃಷಭ ರಾಶಿಯಲ್ಲೂ ಕೂಡ  ಶನಿಯ ಸಂಚಾರವಾಗುತ್ತಿರುವುದರಿಂದ ಅನೇಕ ರೀತಿಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಮಾಡುವ ಕೆಲಸದಲ್ಲಿ ಬರುವ ಆದಾಯದಿಂದ ಬಡವರಿಗೂ ಕೂಡ ದಾನ ಮಾಡಿದರೆ ಫಲಗಳು ನಿಮ್ಮದಾಗುತ್ತದೆ. ಹೊಸ ಮನೆ ಜಮೀನುಗಳು ಖರೀದಿಸಲು ಈ ಸಮಯ ತುಂಬಾ ಸೂಕ್ತವಾಗಿದೆ. ವೃಷಭ ರಾಶಿಯವರು ವ್ಯಾಪಾರ ವ್ಯವಹಾರವನ್ನ ಮಾಡುತ್ತಿದ್ದರೆ ಅದರಲ್ಲಿ ನಷ್ಟಗಳು ದೂರವಾಗಿ ಲಾಭಗಳು ಹೆಚ್ಚಾಗುತ್ತದೆ.

ನೀವು ಮಾಡುವ ಕೆಲಸ ನಿಷ್ಠೆಯಿಂದ ಇದ್ದರೆ ಪ್ರಗತಿ ಎಂಬುದು ಸಾಧ್ಯ. ಧನಸ್ಸು ರಾಶಿ ಈ ರಾಶಿಯವರಿಗೆ ಶನಿಯ ಪ್ರಭಾವಗಳು ದೂರವಾಗುತ್ತದೆ. ಶನಿಯ ಶುಭಫಲಗಳನ್ನ ಈ ರಾಶಿಯವರು ಪಡೆದುಕೊಳ್ಳುತ್ತಾರೆ. ನೀವು ಯಾವುದೇ ಪಾಪಕರ್ಮಗಳು ಮಾಡಿದ್ದರೂ ಕೂಡ ಆ ಪಾಪ ಕರ್ಮಗಳು ಶನಿದೇವರ ಶುಭ ದೃಷ್ಟಿಯಿಂದ ಅವುಗಳು ದೂರವಾಗುತ್ತದೆ. ಕುಟುಂಬ ಜೀವನದಲ್ಲಿ ತುಂಬಾ ಸಂತೋಷ ತುಂಬಿರುತ್ತದೆ.

ಈ ರಾಶಿಯವರಿಗೆ ಇರುವ ಸಮಸ್ಯೆಗಳು ದೂರವಾಗುತ್ತದೆ ಕುಂಭ ರಾಶಿ, ಈ ರಾಶಿಯವರ ಜಾತಕದಲ್ಲಿ ಶನಿಯ ಸಂಚಾರವಾಗುತ್ತಿರುವುದರಿಂದ ಶಶ ಯೋಗದ ಪೂರ್ಣ ಪ್ರಮಾಣದ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮಗೆ ಆಸ್ತಿಗಳು ದೊರೆಯುವ ಸಂಭವ ಹೆಚ್ಚಾಗಿ ಕಾಣಬಹುದು. ಈ ನಾಲ್ಕು ರಾಶಿಯವರಿಗೆ ಶನಿಯ ಅನುಗ್ರಹ ಇರುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ ಮೂವತ್ತು ವರ್ಷಗಳ ನಂತರ ಶನಿದೇವರ ಅನುಗ್ರಹ ಈ ರಾಶಿಯವರಿಗೆ ದೊರೆಯುತ್ತದೆ.

Leave A Reply

Your email address will not be published.