ಎಸ್ ಅಕ್ಷರ ದವರ ಬಗ್ಗೆ ತಿಳಿಯಲೇಬೇಕಾದ ವಿಷಯಗಳು

0 32

ಎಸ್ ಅಕ್ಷರ ದವರ ಬಗ್ಗೆ ತಿಳಿಯಲೇಬೇಕಾದ ವಿಷಯಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಪ್ರತಿಯೊಂದು ಹೆಸರಿನ ಹಿಂದೊಂದು ಅರ್ಥವಿದೆ. ವ್ಯಕ್ತಿಯ ಭವಿಷ್ಯದ ಮುನ್ಸೂಚನೆಯಿದೆ. ನಾಮಕರಣ ಸಂದರ್ಭದಲ್ಲಿ ವ್ಯಕ್ತಿಯ ನಕ್ಷತ್ರ, ಹುಟ್ಟಿದ ಘಳಿಗೆ, ಹಿರಿಯರ ಹೆಸರು, ಕುಲದೇವತೆಯ ಆಧಾರದ ಮೇಲೆ ಹೆಸರನ್ನು ಇಡುವ ಪದ್ಧತಿ ಇದೆ. ನಿಮ್ಮ ಹೆಸರು ‘ಎಸ್ ‘ ಅಕ್ಷರದಿಂದ ಪ್ರಾರಂಭವಾದರೆ ಜೀವನದಲ್ಲಿ ಏನನ್ನು ನಿರೀಕ್ಷಿಸಬಹುದು ಎನ್ನುವುದರ ಬಗ್ಗೆಸಂಖ್ಯಾಶಾಸ್ತ್ರ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಳ್ಳುತ್ತಲೇ ಇದೆ. ಹೆಸರಿನೊಳಗಿನ ಅಕ್ಷರಗಳು ಬದುಕಿನ ದಿಕ್ಸೂಚಿ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಜ್ಯೋತಿಷ್ಯದ ಬೇರೆ ಬೇರೆ ಭಾಗಗಳಂತೆ , ನಿಮ್ಮ ಹೆಸರಿನಲ್ಲಿನ ಸಂಖ್ಯೆಗಳು ನಿಮ್ಮ ನಡವಳಿಕೆಗಳು ಮತ್ತು ಆಲೋಚನೆಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ

ಪ್ರತಿಯೊಂದು ಹೆಸರಿನ ಹಿಂದೊಂದು ಅರ್ಥವಿದೆ. ವ್ಯಕ್ತಿಯ ಭವಿಷ್ಯದ ಮುನ್ಸೂಚನೆಯಿದೆ. ಹಾಗೆಂದೇ ಪಾಲಕರು ಹೆಸರಿಡುವ ಮುನ್ನ ಸಾಕಷ್ಟು ತಡಕಾಡುತ್ತಾರೆ.ಆದ್ದರಿಂದಲೇ ನಾಮಕರಣ ಸಂದರ್ಭದಲ್ಲಿ ವ್ಯಕ್ತಿಯ ನಕ್ಷತ್ರ, ಹುಟ್ಟಿದ ಘಳಿಗೆ, ಹಿರಿಯರ ಹೆಸರು, ಕುಲದೇವತೆಯ ಆಧಾರದ ಮೇಲೆ ಹೆಸರನ್ನು ಇಡುವ ಪದ್ಧತಿಯಿದೆ. ಇಲ್ಲಿ ಮಾಹಿತಿ ನೀಡಲಾಗಿದೆ. ಹೆಸರು ವ್ಯಕ್ತಿ ಸೂಚಕವಷ್ಟೇ ಅಲ್ಲ ಭವಿಷ್ಯ ಸೂಚಕ, ಜೀವನದ ಆಗುಹೋಗುಗಳ ನಿರ್ಧಾರಕ. ಪ್ರತಿಯೊಂದು ಆಲ್ಫಬೆಟ್‌ನ ಹಿಂದೆಯು ಒಂದೊಂದು ರೀತಿಯ ವೈಬ್ರೇಟಿಂಗ್‌ ಪವರ್ ಇರುತ್ತದೆ. ಇಂದು, ನಿಮ್ಮ ಹೆಸರು ‘ಎಸ್ ‘ ಅಕ್ಷರದಿಂದ ಪ್ರಾರಂಭವಾದರೆ ಜೀವನದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.

ಎ, ಜೆ, ಮತ್ತು ಒ ವರ್ಣಮಾಲೆಗಳ ಜೊತೆಗೆ, ಎಸ್ ವರ್ಣಮಾಲೆಯ ಅತ್ಯಂತ ಶಕ್ತಿಶಾಲಿ ಅಕ್ಷರಗಳಲ್ಲಿ ಒಂದಾಗಿದೆ. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಜನರು ಸಾಮಾನ್ಯವಾಗಿ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಾರೆ ಎಂದು ಹೇಳಲಾಗುತ್ತದೆ. ಎಸ್ ಅಕ್ಷರವನ್ನ ಸಂಖ್ಯಾಶಾಸ್ತ್ರದಲ್ಲಿ ನಂಬರ್ 1 ಗೆ ಸಮ ಎಂದು ನಂಬಲಾಗುತ್ತದೆ ಅಂತಹ ಹೆಸರಿನವರು ನಾಯಕರು ಎನಿಸಿಕೊಳ್ಳುತ್ತಾರೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ

ಸಾಮಾನ್ಯವಾಗಿ, ಹೆಸರು ಎಸ್ ಅಕ್ಷರದಿಂದ ಪ್ರಾರಂಭವವರು ಸಾಕಷ್ಟು ಮಹತ್ವಾಕಾಂಕ್ಷೆ ಉಳ್ಳವರು, ಆತ್ಮವಿಶ್ವಾಸ, ದೃಢ ನಿರ್ಣಯಿಗಳು, ಸ್ವಾವಲಂಬಿಗಳಾಗಿದ್ದು, ಜೀವನದಲ್ಲಿ ತಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಬಹಳ ಶ್ರಮಿಸಲು ಸಿದ್ಧರಿರುತ್ತಾರೆ. ಧೈರ್ಯದಲ್ಲಿ ವರ್ಣಮಾಲೆಯ ಇತರ ಅಕ್ಷರಗಳಿಗಿಂತ ಎಸ್ ಅಕ್ಷರವು ಭಿನ್ನ ಎನಿಸುತ್ತದೆ. ಅದು ನಿರ್ಣಾಯಕ ಸ್ವಭಾವದಾಗಿದ್ದು, ಅವರ ನಿರ್ಣಯಗಳು ಪ್ರಬಲ ಹೊಡೆತವೇ ಎಂದು ಹೇಳಬಹುದು. ಅವರು ಕಲ್ಪಿಸಿಕೊಳ್ಳುತ್ತಾ ಕಾಲ ಕಳೆಯುವುದಿಲ್ಲ

ಸಮಯ ವ್ಯರ್ಥ ಮಾಡದೆ ಕೆಲಸ ಸಾಧಿಸುತ್ತಾರೆ ಎಂದೇ ಹೇಳಲಾಗುತ್ತದೆ.ಅಂತಹ ವ್ಯಕ್ತಿಗಳು ಸಾಕಷ್ಟು ಮಹತ್ವಾಕಾಂಕ್ಷೆ ಹೊಂದಿದ್ದು , ಅವರು ಜೀವನದಲ್ಲಿ ಸಂಬಂಧಗಳನ್ನು ಸಹ ಗೌರವಿಸುತ್ತಾರೆ. ಅವರ ಈ ಗುಣ ಅವರ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳನ್ನು ವಿಸ್ತರಿಸುತ್ತವೆ ಎನ್ನಬಹುದು. ಇವರು ತಾವು ನಂಬುವ ವ್ಯಕ್ತಿಗೆ ಯಾವುದೇ ಸಂದರ್ಭದಲ್ಲಿಯೂ ಬದ್ಧರಾಗಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.