ಹೆಣ್ಣು ಮಕ್ಕಳು ಯಾವ ತಿಂಗಳಲ್ಲಿ ಹುಟ್ಟಿದರೆ ಶುಭ ಎಂದು ತಿಳಿದುಕೊಳ್ಳಿ

0 36

ಹೆಣ್ಣು ಮಕ್ಕಳು ಯಾವ ತಿಂಗಳಲ್ಲಿ ಹುಟ್ಟಿದರೆ ಶುಭ ಎಂದು ತಿಳಿದುಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ನಮಸ್ಕಾರ ನಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿತು ಎಂದರೆ ನಾವು ಅದನ್ನು ಲಕ್ಷ್ಮಿ ಬಂದಳು ಎಂದು ಅದನ್ನು ಸ್ವೀಕರಿಸುತ್ತೇವೆ ನಿಮಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು ಲಕ್ಷ್ಮೀಯ ಸಮಾನವಾಗಿ ಹೆಣ್ಣುಮಕ್ಕಳನ್ನು ನೋಡುತ್ತೇವೆ ಆದರೆ ಇವತ್ತಿನ ಲೇಖನದಲ್ಲಿ ಯಾವ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಜಾಸ್ತಿ ಒಂದು ಲಕ್ಷ್ಮಿಯ ಕಳೆ ಇರುತ್ತದೆ ಹಾಗೆ ಯಾವ ಒಂದು ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ದನಕ್ಕೆ ಸಂಬಂಧಿಸಿದ ಕಷ್ಟಗಳು ಬರುವುದಿಲ್ಲ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ಫೆಬ್ರವರಿ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ಅಂತ ಹೇಳಬಹುದು ಈ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಸಾಕಷ್ಟು ಅದೃಷ್ಟ ಇರುತ್ತದೆ. ಹಾಗೆ ಇದ್ದ ಮನೆ ಹಾಗೂ ಹೋದವನೇ ಅಂದರೆ ತವರುಮನೆ ಮತ್ತು ಗಂಡನ ಮನೆ ಎರಡು ಮನೆಗೂ ಒಂದು ಒಳ್ಳೆಯ ಕಲೆಯನ್ನು ತಂದುಕೊಳ್ಳುತ್ತಾಳೆ ಹಾಗೆ ಇವರು ಇದ್ದ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ಕೃಪೆ ಇದ್ದೇ ಇರುತ್ತದೆ ಅಂತ ಹೇಳಬಹುದು ಹಾಗಾಗಿ ಆದಷ್ಟು ಇವರಿಗೆ ಅದೃಷ್ಟ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಹಾಗೆ ಎರಡನೆಯದಾಗಿ ಏಪ್ರಿಲ್ನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಈ ಒಂದು ಹೆಣ್ಣು ಮಕ್ಕಳು ತುಂಬಾ ಬುದ್ಧಿವಂತರು ಹಾಗೆ ತಮ್ಮ ಶ್ರಮದಿಂದಲೇ ಮುಂದೆ ಬರುತ್ತಾರೆ ಅಂದರೆ ಹುಟ್ಟಿದಾಗಿನಿಂದಲೂ ಸ್ವಲ್ಪ ಬಡತನ ಇದ್ದರೂ ಕೂಡ ಅವರ ಏರ್ಪೋರ್ಟ್ ಹಾಗೂ ಅವರ ಒಂದು ಪರಿಶ್ರಮದಿಂದ ಸಾಕಷ್ಟು ಮುಂದೆ ಬರುತ್ತಾರೆ ಹಾಗೆ ಸಾಕಷ್ಟು ಸಾಧನೆಯನ್ನು ಇವರು ಮಾಡುತ್ತಾರೆ ಅಂತ ಹೇಳಬಹುದು ಹಾಗೆ ಇವರನ್ನು ಯಾರು ಮದುವೆಯಾಗುತ್ತಾರೆ

ಅವರು ಸಾಕಷ್ಟು ಅದೃಷ್ಟವನ್ನು ಪಡೆಯುತ್ತಾರೆ ಅಂತ ಹೇಳಬಹುದು ಹಾಗೆ ಮೂರನೆಯದಾಗಿ ಜೂನ್ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅಂತಾನೆ ಹೇಳಬಹುದು ಹೆಣ್ಣುಮಕ್ಕಳು ಇವರು ಸ್ವಲ್ಪ ಶಾಂತ ಸ್ವಭಾವದವರು ಆಗಿರುತ್ತಾರೆ ಹಾಗೆ ಈ ಹುಡುಗಿಯರು ಕೂಡ ತುಂಬಾ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ ಇವರಿಗೆ ಕೆಲವೊಂದು ಸಾರಿ ಹುಟ್ಟಿನಿಂದಲೇ ಶ್ರೀಮಂತಿಕೆ ಬಂದಿದ್ದರೂ ಕೂಡ ಅವರಿಗೆ ತುಂಬಾ ಅಹಂಕಾರ ಇರುವುದಿಲ್ಲ ಎಲ್ಲರಿಗೂ ಬಂದಿರುವುದಿಲ್ಲ ಆದರೆ ಅದು ಬಂದಿದ್ದರೂ ಕೂಡ ಶ್ರೀಮಂತಿಕೆಯನ್ನು ಯೂಸ್ ಮಾಡಿಕೊಳ್ಳದೆ ನಮ್ಮ ಶ್ರಮದಿಂದಲೇ ಸಾಕಷ್ಟು ಮುಂದೆ ಬಂದು ಸಾಕಷ್ಟು ಹೆಸರನ್ನು ಇವರು ಮಾಡುತ್ತಾರೆ ಅಂತ ಹೇಳಬಹುದು ಹಾಗೆ ಕೊನೆಯದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಅಂತ ಹೇಳಬಹುದು ಬಾಕಿ ಉಳಿದ ಎಲ್ಲಾ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗಿಂತ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಸಾಕಷ್ಟು ಅದೃಷ್ಟವನ್ನು ಪಡೆದಿರುತ್ತಾರೆ ಅಂತ ಹೇಳಬಹುದು ಹಾಗೆ ಇವರಿಗೆ ಹುಟ್ಟಿನಿಂದಲೇ ಸ್ವಲ್ಪ ಅದೃಷ್ಟ ಅನ್ನೋದು ಬಂದಿರುತ್ತದೆ ಎಲ್ಲಾ ವಿಷಯದಲ್ಲೂ ಕೂಡ ಇವರಿಗೆ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ ಹಾಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತುಂಬಾನೇ ಒಂದು ಅದೃಷ್ಟವಂತರು ಅಂತ ಹೇಳಲಾಗುತ್ತದೆ ಹಾಗೆ ಇವರನ್ನು ಯಾರು ಮದುವೆಯಾಗುತ್ತಾರೆ ಅವರು ಸಾಕಷ್ಟು ಭಾಗ್ಯಶಾಲಿಗಳು ಅಂತ ಹೇಳಲಾಗುತ್ತದೆ ಇವತ್ತಿನ ಲೇಖನ ನಿಮಗೆ ಇಷ್ಟ ಇದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.