ಕರ್ಪೂರವನ್ನು ಬ್ಯಾಗ್ ನಲ್ಲಿ ಇಟ್ಟು ಕೊರಳಲ್ಲಿ ಹಾಕೊಂಡು ಮಲಗಿದರೆ ಏನಾಗುತ್ತೆ ಗೊತ್ತಾ

0 11

ಕರ್ಪೂರವನ್ನು ಬ್ಯಾಗ್ ನಲ್ಲಿ ಇಟ್ಟು ಕೊರಳಲ್ಲಿ ಹಾಕೊಂಡು ಮಲಗಿದರೆ ಏನಾಗುತ್ತೆ ಗೊತ್ತಾ

ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲಿ ಸಿಗುವಂತಹ ವಸ್ತು ಕರ್ಪೂರ ಹೌದು ಇದು ಪೂಜೆಗೆ ಬೇಕೇ ಬೇಕು ಹೀಗಾಗಿ ಪ್ರತಿಯೊಬ್ಬರು ಕರ್ಪೂರವನ್ನ, ಮನೆಯಲ್ಲಿ ತಂದು ಇಟ್ಟುಕೊಂಡಿರುತ್ತಾರೆ ಕೇವಲ ಪೂಜೆಗೆ ಮಾತ್ರವಲ್ಲದೆ . ಆರೋಗ್ಯ ಪರವಾಗಿ ಸಾಕಷ್ಟು ಲಾಭಗಳು ಅಡಗಿವೆ ಎಂದು ಹೇಳುತ್ತಾರೆ ತಜ್ಞರು ಹೌದು ಕರ್ಪೂರವನ್ನು ಉಪಯೋಗಿಸಿ ಅನೇಕ ಅನೇಕ ಆರೋಗ್ಯಕರ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು

ಕರ್ಪೂರವನ್ನು ಕೆಲವು ಲೋಶನ್ ಗಳಲ್ಲಿ ಸೋಪುಗಳಲ್ಲಿ ಹಾಗೂ ಕ್ರೀಮ್ಗಳಲ್ಲಿ ಕೂಡ ಇದನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಲಾರಿಡ್ ಹುಡ್ ಎಂಬ ಸಸ್ಯ ಮೂಲ ಕಾಂಡದಿಂದ ಮೂಲಬೇರಿನಿಂದ ಈ ಪದಾರ್ಥವನ್ನು ತೆಗೆಯಲಾಗುತ್ತದೆ. ಎಂದು ಹೇಳಲಾಗುತ್ತದೆ. ಹೀಗಾಗಿ ಇದು ಒಂದು ಪ್ರಕ್ರಿಯತವಾದ ವೃಕ್ಷ ಜಾತಿಗೆ ಸೇರಿದ ಕಾಂಡದಿಂದ ತಯಾರಿಸಲಾದ ಒಂದು ಪದಾರ್ಥವೆಂದು. ಹೇಳಲಾಗಿದೆ ಸಾಮಾನ್ಯವಾಗಿ. ಕರ್ಪೂರ ಚರ್ಮಕ್ಕೆ ತಗಳಿದಾಗ ಸ್ವಲ್ಪ ಚರ್ಮದಲ್ಲಿ ಇರಿಟೇಶನ್ ಕಾಣಬಹುದು ಹಾಗಾಗುತ್ತೆ ಅಲ್ವೇ ಹಾಗಾದರೆ ಆರೋಗ್ಯವನ್ನ ಸುಧಾಸಿಕೊಳ್ಳಲು

ಇದನ್ನು ಹೇಗೆ ಉಪಯೋಗಿಸಬೇಕು. ಹೇಗೆ ಉಪಯೋಗಿಸಿದರೆ ನಮ್ಮ ಆರೋಗ್ಯದ ಮೇಲೆ ಒಳ್ಳೆ ಪರಿಣಾಮ ಬೀರುತ್ತೆ ಎಂಬುದನ್ನು ತಿಳಿದುಕೊಳ್ಳೋಣ. ಇದಕ್ಕೆ ಮಾಡಬೇಕಾಗಿದ್ದು ಇಷ್ಟೇ ಬೇಕಾಗಿರುವ ಪದಾರ್ಥಗಳು. ಇಷ್ಟೇ ಎರಡು ತುಂಡು ಬಟ್ಟೆ ಹಾಗೂ ಕೆಲವು ಕರ್ಪೂರದ ಬಿಲ್ಲೆಗಳು ಕರ್ಪೂರದ ಬಿಲ್ಲೆಗಳನ್ನು ಆ ಬಟ್ಟೆಯಲ್ಲಿ ಕಟ್ಟಿ ಮೂಟೆಯಂತೆ. ಕಟ್ಟಿಬಿಡಿ ಇಲ್ಲವೇ ಒಂದು ಚಿಕ್ಕ ಚೀಲದಂತೆ ತಯಾರಿಸಿ ಅದರಲ್ಲಿ ಈ ಕರ್ಪೂರದ ಬಿಲ್ಲೆಗಳನ್ನು ಹಾಕಿ ಅದಕ್ಕೆ ದಾರದಿಂದ ಕಟ್ಟಿ ಮಾಲೆಯಂತೆ ತಯಾರು ಮಾಡಿಕೊಳ್ಳಿ ಹೀಗೆ ತಯಾರು ಮಾಡಿಕೊಂಡ ದಾರದ ಮಾಲೆಯಿಂದ ಕೂಡಿದ ಕರ್ಪೂರದ ಮೂಟೆಯನ್ನು ನಿಮ್ಮ ಕುತ್ತಿಗೆಯಲ್ಲಿ ಕಟ್ಟಿಕೊಳ್ಳುವುದರಿಂದ. ನಿಮ್ಮ ಶರೀರಕ್ಕೆ ಸ್ಪರ್ಶ ಆಗುವುದರಿಂದ

ಅನೇಕ ಅನೇಕ ಆರೋಗ್ಯ ರಹಸ್ಯಗಳು ಇದರಿಂದ ಉಂಟಾಗುತ್ತದೆ. ಹೀಗೆ ಕರ್ಪೂರವನ್ನು ಒಂದು ಚಿಕ್ಕ ಬಟ್ಟೆಯ ಬ್ಯಾಗಿನಲ್ಲಿ ಹಾಕಿ ಕುತ್ತಿಗೆಯಲ್ಲಿ ಕಟ್ಟಿಕೊಳ್ಳುವುದರಿಂದ. ರಕ್ತ ಪ್ರಶರಣೆ ಸುಲಭವಾಗಿ ಪ್ರಜಾವಾಗಿ ಸಾಗುತ್ತದೆ ಅಷ್ಟೆಲ್ಲ ಸುಧೀಕರಣಗೊಳ್ಳುತ್ತೆ. ಎಂದು ಹೇಳಲಾಗುತ್ತದೆ. ಗ್ಯಾಸ್ ಸಂಬಂಧಿತ ಸಮಸ್ಯೆಗಳು ಕೂಡ ಹೋಗುತ್ತದೆ ಜೀರ್ಣ ಪ್ರಕ್ರಿಯೆ ಕೂಡ ಸುಗಮವಾಗುತ್ತದೆ. ಅಸಿಡಿಟಿ ಮಲಬದ್ಧತೆ ಇತ್ಯಾದಿಗಳು ಕೂಡ ಕಡಿಮೆ ಯಾಗುತ್ತದೆ. ಅಷ್ಟೇ ಅಲ್ಲದೆ ಸ್ವಾಶ ಕೋಶ ಸಂಬಂಧಿತ ವ್ಯಾಧಿಗಳಿಗೆ ಇದು ಚೆಕ್ ಕೊಡುತ್ತದೆ ಅಷ್ಟೇ ಅಲ್ಲದೆ ಶರೀರದಲ್ಲಿರುವ

ಜೀವ ಕ್ರಿಯೆಗಳನ್ನು ಸಕ್ರಿಯಗೊಳಿಸಿ. ಚುರುಕಾಗಿ ಮಾಡುತ್ತದೆ ಆಂಟಿ ಇಂಪ್ಲೊ ಮ್ಯಾಟರಿ ಹಾಗೂ ಎನಜಿಕ್ಸ್ ಎಂಬ ಗುಣಗಳು ಈ ಕರ್ಪೂರದಲ್ಲಿ ಸಾಕಷ್ಟು ಇದೆ. ಅಷ್ಟೇ ಅಲ್ಲದೆ ಕೀಲು ನೋವುಗಳು ಕೀಲು ಭಾವುಗಳು ಕೂಡ ಈ ಕರ್ಪೂರದಿಂದ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇಂಪ್ಲೊ ಮ್ಯಾಟರಿ ಅಥವಾ ಇಂಫೆಕ್ಷನ್ ಸಹ ಈ ಕರ್ಪೂರದಿಂದ ಕಡಿಮೆ ಮಾಡಿಕೊಳ್ಳಬಹುದು

ಅನೇಕ ಬಗೆಯ ಇನ್ಫೆಕ್ಷನ್ ಕೂಡ ಇದರಿಂದ ದೂರ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಇದರಿಂದ ರೋಗನಿರೋಧಿಕ ಶಕ್ತಿ ಹೆಚ್ಚಾಗಿ ಮಾನಸಿಕ ಸ್ಥೈರ್ಯ ಶಾರರಿತ ಬಲ ಒದಗಿ ಬರುತ್ತದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ.ನರಸಂಬಂಧಿತ ಅನೇಕ ಅನೇಕ ರೋಗಗಳು ಕೂಡ ಇದರಿಂದ ಗುಣಮುಖವಾಗುತ್ತದೆ ಡಿಪ್ರೆಶನ್ ಮಾನಸಿಕ ಒತ್ತಡ ಇತ್ಯಾದಿಗಳು ನಿಮ್ಮ ಬಳಿಗೆ ಕೂಡ ಸುಳಿಯುವುದಿಲ್ಲ. ಹೀಗೆ ಕರ್ಪೂರದಿಂದ ಕೇವಲ ಆಧ್ಯಾತ್ಮಿಕ ಪ್ರಶಾಂತಿಯವನ್ನು. ಆರೋಗ್ಯ ಪರವಾಗಿ ಅನೇಕ ಅನೇಕ ಪ್ರಯೋಜನಗಳನ್ನು ಹೊಂದಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.