ನವರತ್ನಗಳನ್ನು ಧರಿಸುವ ವಿಧಾನ

0 10

ನವರತ್ನಗಳನ್ನು ಧರಿಸುವ ವಿಧಾನ

ಮನುಷ್ಯರಿಗೆ ಕಷ್ಟಗಳು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಿಂದ ಬರುತ್ತದೆ ಎಂದು ನಂಬಿಕೆ ಇದೆ ಒಂದೊಂದು ಗ್ರಹದಿಂದ ಒಂದೊಂದು ರೀತಿಯದ ಕಷ್ಟಗಳು ಬರುತ್ತದೆ ಉದಾಹರಣೆಗೆ ರವಿ ಗ್ರಹದಿಂದ ಆರೋಗ್ಯ ಸಮಸ್ಯೆಗಳು,ಚಂದ್ರನಿಂದ ಮಾನಸಿಕ ಸಮಸ್ಯೆಗಳು, ಕುಜನಿಂದ ವೈವಹಿಕ ಜೀವನದಲ್ಲಿ ಸಮಸ್ಯೆಗಳು ಹಾಗೂ ಮನೆಯಲ್ಲಿ ಕಲಹಗಳು, ಬುಧನಿಂದ ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆಗಳು, ಗುರುಗ್ರಹದಿಂದ ಹಣದ ಸಮಸ್ಯೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಕೊರತೆ, ಶುಕ್ರನಿಂದ ಪತಿ-ಪತ್ನಿಯರ ಕಲಹ, ಲೈಂಗಿಕ ಸಮಸ್ಯೆಗಳು, ಶನಿ ಗ್ರಹದಿಂದ ಉದ್ಯೋಗ ಸಮಸ್ಯೆಗಳು, ರಾಹು ಮತ್ತು ಕೇತುಗಳಿಂದ ಮಾಟ ಮಂತ್ರ ದೋಷಗಳು ಹಾಗೂ ಗುಪ್ತ ರೋಗಗಳನ್ನು ಸೂಚಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹೀಗೆ ಎಲ್ಲ ಗ್ರಹಗಳಿಂದಲೂ ನಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಇವೆಲ್ಲ ಸಮಸ್ಯೆಗಳಿಗೂ ಪರಿಹಾರವಾಗಿ ನಮ್ಮ ಪೂರ್ವಜರು ನವರತ್ನ ಉಂಗುರ ಧಾರಣೆಯಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ ನೀವು ಬೆರಳುಗಳಿಗೆ ಧಾರಣೆ ಮಾಡುವುದಾದರೆ ಕಿರು ಬೆರಳಿಗೆ ಬುಧ ಅಧಿಪತಿ ಆದರೆ ಆ ಬೆರಳಿನಲ್ಲಿ ನವರತ್ನ ಉಂಗುರ ಧಾರಣೆ ಮಾಡಿದರೆ ಚಂದ್ರ,ಕುಜ ಮತ್ತು ಗುರುವಿನ ಅರಳುಗಳು ವೈರತ್ವವನ್ನು ಸೂಚಿಸುತ್ತದೆ ಉಂಗುರ ಬೆರಳಿಗೆ ಗುರು ಅಧಿಪತಿ

ಅಲ್ಲಿ ಶನಿ ಮತ್ತು ರಾಹು ಕೇತುಗಳ ಅರಳುಗಳು ವಿರೋಧವನ್ನು ಸೂಚಿಸುತ್ತದೆ ಮಧ್ಯದ ಬೆರಳಿಗೆ ಶನಿಯು ಪ್ರತಿನಿಧಿ ಇಲ್ಲಿ ರವಿ ಮತ್ತು ಕುಜನ ಹರಳುಗಳು ಶತ್ರುತ್ವವನ್ನು ಸೂಚಿಸುತ್ತದೆ ಇನ್ನೂ ತೋರು ಬೆರಳಿಗೆ ಗುರು ಅಧಿಪತಿ ಇಲ್ಲಿ ಬುಧ ಮತ್ತು ಶುಕ್ರ ವಿರೋಧವನ್ನು ತೋರುತ್ತದೆ ಹಾಗಾಗಿ ನವರತ್ನ ಡಾಲರ್ ಗಳನ್ನು ಧಾರಣೆ ಮಾಡುವುದರಿಂದ ಉತ್ತಮ ಫಲವೆಂದು ಕೆಲವು ಜ್ಯೋತಿಷ್ಯ ತಜ್ಞರ ನಂಬಿಕೆ ಆಗಿದೆ ನಮ್ಮ ದೇಹವು ಪಂಚಭೂತಗಳಿಂದ ಕೂಡಿರುವುದರಿಂದ ಇಂತಹ ನವರತ್ನ ಡಾಲರ್ ಗಳನ್ನು ಶಾಸ್ತ್ರೀಯವಾಗಿ ಧರಿಸುವುದರಿಂದ ಈ ಡಾಲರ್ ನಮ್ಮ ದೇಹದ ಮೇಲೆ ಸಕಾರಾತ್ಮಕ ತರಂಗಗಳನ್ನು ಬೀರುವುದರಿಂದ ಒಳಿತನ್ನು ಕಾಣಬಹುದು

ಇಂತಹ ಡಾಲರ್ ಗಳನ್ನು ಶ್ರೀ ಚಕ್ರದ ಸಹಿತ ಧರಿಸಿದರೆ ಉತ್ತಮ ಫಲವು ದೊರಕುವುದು ಶ್ರೀ ಚಕ್ರವು ನಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವಂತಹ ಅಪಾರ ಶಕ್ತಿಯುಳ್ಳದೆಂದು ನಿಮ್ಮೆಲ್ಲರಿಗೂ ತಿಳಿದಿರುವ ವಿಷಯವೇ ಅಂತಹ ಶ್ರೀ ಚಕ್ರ ಸಹಿತ ನವರತ್ನ ಡಾಲರನ್ನು ನಿಮ್ಮ ಕುತ್ತಿಗೆಗೆ ಧರಿಸುವುದರಿಂದ ವಿಶೇಷವಾದ ಉತ್ತಮ ಫಲವನ್ನು ಪಡೆಯಬಹುದು 22 ಕ್ಯಾರೆಟ್ ಗೋಲ್ಡ್ ಪ್ಲೇಟೆಡ್ ನಿಂದ ಶಾಸ್ತ್ರೀಯವಾಗಿ ತಯಾರಿಸಲ್ಪಟ್ಟ ಶ್ರೀ ಚಕ್ರ ಸಹಿತ ನವರತ್ನ ಡಾಲರ್ ಧರಿಸಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.