ಓಂ ಎಂಬ ರಹಸ್ಯಮಯ ಮಂತ್ರ

0 15

ಜಗತ್ಪ್ರಸಿದ್ಧವಾದ ವೈಜ್ಞಾನಿಕ ಸಂಸ್ಥೆಯಾದ ನಾಸಾ ಹಲವು ಸಂಶೋಧನೆಗಳ ನಂತರ ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವಂತಹ ಧ್ವನಿಯನ್ನು ರೆಕಾರ್ಡ್ ಮಾಡಿತು ಆ ಧ್ವನಿಯನ್ನು ಕೇಳಿದ ವಿಜ್ಞಾನಿಗಳಿಗೆ ಅಚ್ಚರಿ ಉಂಟಾಯಿತು ಏಕೆಂದರೆ ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವಂತಹ ಧ್ವನಿ ಬೇರೆ ಯಾವುದು ಅಲ್ಲ.

ಬದಲಾಗಿ ನಮ್ಮ ಸನಾತನ ಹಿಂದೂ ಧರ್ಮದ ವೇದಗಳಲ್ಲಿ ಗುಣಗಾನ ಮಾಡಲಾಗಿರುವಂತಹ ಪವಿತ್ರವಾದ ಮಂತ್ರ ಓಂಕಾರ ಭಾರತೀಯ ಸಂಸ್ಕೃತದಲ್ಲಿ ಓಂಕಾರಕ್ಕೆ ಅತಿಯಾದ ಮಹತ್ವವಿದೆ ಸಂಸ್ಕೃತದಲ್ಲಿ ಪ್ರಣವ ಮಂತ್ರ ಎಂದು ಕರೆಯಲಾಗುವ ಓಂ ಕರವನ್ನು ಹಿಂದೂ ಧರ್ಮದಲ್ಲಿ ಸಾರ್ವಭೌಮ ಮಂತ್ರ ಎಂದು ಸಹ ಕರೆಯುತ್ತಾರೆ .

ಓಂ ಎಂದರೆ ಪ್ರಣವ ಮಂತ್ರ ಅಂದರೆ ಸಂಕೇತ ಅಥವಾ ಧ್ವನಿಯ ಮೂಲಕ ದೇವರನ್ನು ಆರಾಧಿಸುವುದು ಎಂದರ್ಥ ಓಂಕಾರವನ್ನು ಉಚ್ಚಾರ ಮಾಡದೆ ಯಾವುದೇ ಪೂಜೆಗಳು ಪ್ರಾರಂಭವಾಗುವುದಿಲ್ಲ ಮತ್ತು ಸಂಪೂರ್ಣವಾಗುವುದು ಇಲ್ಲ ಪ್ರತಿಯೊಂದು ವೇದ ಮಂತ್ರವು ಸಹ ಓಂಕಾರದಿಂದಲೇ ಆರಂಭವಾಗುತ್ತದೆ.

ಓಂಕಾರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳೇನು ಪ್ರತಿ ಮಂತ್ರದ ಆರಂಭದಲ್ಲಿ ಓಂಕಾರವನ್ನು ಏಕೆ ಪಠಿಸಬೇಕು ಎಂಬ ಇತ್ಯಾದಿ ಅನೇಕ ಕುತೂಹಲ ಭರಿತ ಮಾಹಿತಿಗಳನ್ನು ತಿಳಿಯುತ್ತಾ ಹೋಗೋಣ ಓಂ ಎಂಬ ಮಂತ್ರದಲ್ಲಿ ಸಂಪೂರ್ಣ ಸೃಷ್ಟಿಯೇ ಅಡಗಿದೆ.

ಓಂ ಎನ್ನುವುದು ಈ ಜಗತ್ತಿನ ಮೊಟ್ಟ ಮೊದಲ ಶಬ್ದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಿಂದೂ ಪುರಾಣಗಳ ಪ್ರಕಾರ ಇಡೀ ವಿಶ್ವವೇ ಓಂಕಾರ ಶಬ್ದದಿಂದ ನಿರ್ಮಿತಗೊಂಡಿದೆ ಸೃಷ್ಟಿಯ ಆರಂಭದ ಕಾಲಕ್ಕೂ ಮೊದಲು ಜಗತ್ತಿನಾದ್ಯಂತ ಅಂಧಕಾರ ಆವರಿಸಿತ್ತು ಆಗ ಸೂರ್ಯದೇವನು ಓಂ ಎನ್ನುವ ಮಂತ್ರವನ್ನು ನಿರಂತರವಾಗಿ ಪಠಣೆ ಮಾಡಿದಾಗ ಓಂಕಾರ ಧ್ವನಿ ಬ್ರಹ್ಮಾಂಡದೆಲ್ಲೆಡೆಯು ಪಸರಿಸಿತು,

ಈ ದ್ವನಿಯಿಂದಲೇ ಬ್ರಹ್ಮ, ವಿಷ್ಣು,ಮಹೇಶ್ವರರು ಸಹ ಕಾಣಿಸಿಕೊಂಡರು ಲೋಕದಲ್ಲಿರುವ ಅಂಧಕಾರ ಅಳಿದು ಹೋಗಿ ಗಾಳಿ,ನೀರು,ಬೆಳಕು ಎಲ್ಲವೂ ಬಂದು ನಮ್ಮ ಭೂಮಿ ಸೃಷ್ಟಿ ಕಾರ್ಯಕ್ಕೆ ಯೋಗ್ಯವೆನಿಸಿಕೊಂಡಿತು ಇಡೀ ಸೃಷ್ಟಿ ಕಾರ್ಯವು ಸಹ ಪ್ರಾರಂಭಗೊಂಡಿತು ಹಾಗಾಗಿ ಓಂಕಾರವನ್ನು ಬ್ರಹ್ಮಾಂಡದ ಧ್ವನಿ ಎಂದು ಕರೆಯಲಾಗುತ್ತದೆ.

ಓಂ ಎಂಬುದು ಕೇವಲ ಒಂದು ಅಕ್ಷರವಲ್ಲ ಅದು ಅ, ಉ ಮತ್ತು ಮ ಎಂಬ 3 ಅಕ್ಷರಗಳ ಸಂಗಮ ಈ ಮೂರು ಅಕ್ಷರಗಳು ತ್ರಿಮೂರ್ತಿಗಳ ಪ್ರತೀಕ ಅ ಎಂದರೆ ಸೃಷ್ಟಿ ಅಂದರೆ ಬ್ರಹ್ಮದೇವ ಉ ಎಂದರೆ ವಿಕಸನ ವಿಷ್ಣು ದೇವರು ಮ ಎಂದರೆ ವಿನಾಶ ಅಂದರೆ ಶಿವ ಪರಮಾತ್ಮರು ಅಂದರೆ ಬ್ರಹ್ಮ,ವಿಷ್ಣು,ಮಹೇಶ್ವರರು ಓಂ ಶಬ್ದದಲ್ಲಿ ಅಡಕವಾಗಿದ್ದಾರೆ ಅಂದರೆ ಓಂ ಎಂಬ ಒಂದೇ ಒಂದು ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿನಿಧಿಸುತ್ತದೆ ಶಿವ ಮೆಚ್ಚಿದ ಬೀಜ ಮಂತ್ರಗಳಲ್ಲಿ ಓಂಕಾರಕ್ಕೆ ಅಗ್ರ ಸ್ಥಾನವಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.