ನೀವು ಈ ದಿನಾಂಕದಲ್ಲಿ ಹುಟ್ಟಿದರೆ ಲವ್ ಮ್ಯಾರೇಜ್ ಗ್ಯಾರಂಟಿ….!!

0 41

ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಮೊದಲು ಇದನ್ನು ಗಮನಿಸುತ್ತಾ ಹೋಗಿ ನಿಮ್ಮ ಹುಟ್ಟಿದ ದಿನಾಂಕ ಏನಾದ್ರೂ 8 ಆಗಿದ್ರೆ ನಿಮ್ಮ ಸಂಖ್ಯೆಗೆ 8 ಹಾಗೆ ನಿಮ್ಮ ಹುಟ್ಟಿದ ದಿನಾಂಕ ಏನಾದರೂ 23 ಆಗಿದ್ದರೆ ನಿಮ್ಮ ಸಂಖ್ಯೆ 2 + 3 = 5 ಹಾಗೆ ನಿಮ್ಮ ಹುಟ್ಟಿದ ದಿನಾಂಕ 10 ಮೊದಲು ಇದನ್ನು ಆಗಿದ್ರೆ ನಿಮ್ಮ ಸಂಖ್ಯೆ 1 + 0 = 1 ಅಂತ ಅರ್ಥ ಇದನ್ನು ಫಸ್ಟು ತಲೆಲಿಟ್ಟುಕೊಳ್ಳಿ.

ಹೀಗೆ ನೀವು ಹುಟ್ಟಿದ ದಿನಾಂಕವನ್ನು ಲೆಕ್ಕ ಹಾಕಿಕೊಂಡು ಆ ಸಂಖ್ಯೆಯನ್ನು ತಲೆಲಿಟ್ಟುಕೊಳ್ಳಿ ಹಾಗಾದರೆ ಬನ್ನಿ ಯಾವ ಸಂಖ್ಯೆಯಲ್ಲಿ ಹುಟ್ಟಿದರೆ ನೀವು ಲವ್ ಮ್ಯಾರೇಜು ಅಥವಾ ಅರೆಂಜ್ ಮ್ಯಾರೇಜ್ ಆಗುತ್ತೆ ತಿಳ್ಕೊಳ್ತಾ ಹೋಗೋಣ 1, 10, 19, 28 ಈ ರೀತಿಯ ದಿನಾಂಕಗಳಲ್ಲಿ ನೀವೇನಾದರೂ ಹುಟ್ಟಿದ್ರೆ ನಿಮ್ಮ ಸಂಖ್ಯೆ ಒಂದಾಗುತ್ತೆ ಬೇಕಾದರೆ ಲೆಕ್ಕ ಹಾಕಬಹುದು ಸಂಖ್ಯೆ ಒಂದು ಸೂರ್ಯ ಅಂತ ಹೇಳಲಾಗುತ್ತೆ ಇವ್ರು ತುಂಬಾ ನಾಚಿಕೆಯ ಸ್ವಭಾವದವರು ಅಂತಾನೇ ಹೇಳಬಹುದು.

ಇವ್ರು ತಮ್ಮ ಪ್ರೀತಿಪಾತ್ರರಿಗೆ ಎಂದಿಗೂ ತಮ್ಮ ಪ್ರೇಮದ ವಿಚಾರವನ್ನು ಹೇಳಿಕೊಳ್ಳೋದಿಲ್ಲ ಹಾಗಾಗಿ ಇವರದ್ದು ಲವ್ ಮ್ಯಾರೇಜ್ ಆಗೋದಿಲ್ಲ ಎಂದು ಹೇಳಬಹುದು ಹಾಗಂತ ಅವರು ಪ್ರೀತಿ ಮಾಡಲ್ಲ ಅಂತ ಏನಲ್ಲ ಇವರು ಪ್ರೀತಿ ಮಾಡುತ್ತಾರೆ.

ಆದ್ರೆ ನಾಚಿಕೆ ಸ್ವಭಾವದವನಾಗಿರೋದ್ರಿಂದ ಪ್ರೀತಿ ಮಾಡಿರೋ ವಿಚಾರವನ್ನ ತಮ್ಮ ಪ್ರೀತಿ ಪಾತ್ರರಿಗೆ ಹೇಳಿಕೊಳ್ಳಲ್ಲ ಹಾಗಾಗಿ ಇವರು ಲವ್ ಮ್ಯಾರೇಜ್ ಆಗೋದು ಬಹಳಷ್ಟು ಕಷ್ಟ ಅರೇಂಜ್ ಮ್ಯಾರೇಜ್ ಆಗಬಹುದು 1,10, 19 ,28 ಈ ದಿನಾಂಕದಲ್ಲಿ ಹುಟ್ಟಿದವರು.

ಇನ್ನು 3, 12, 21, 30 ಈ ರೀತಿ ದಿನಾಂಕಗಳಲ್ಲಿ ನೀವೇನಾದರೂ ಹುಟ್ಟಿದರೆ ನಿಮ್ಮ ಸಂಖ್ಯೆ 3 ಆಗಿರುತ್ತದೆ ಬೇಕಾದರೆ ಕ್ಯಾಲ್ಕುಲೇಷನ್ ಮಾಡಿ 3, ಅಂತ ಹೇಳಿದರೆ 1 + 2 = 3,
21 ಅಂತ ಹೇಳಿದರೆ 2+1=3 ಆ ರೀತಿ ಕ್ಯಾಲ್ಕುಲೇಷನ್ ಮಾಡಬೇಕು ಇನ್ನು ಸಂಖ್ಯೆ 3 ಇದನ್ನು ಗುರು ಎಂದು ಹೇಳಲಾಗುತ್ತದೆ ಇವರು ಪ್ರೀತಿಯ ವಿಚಾರದಲ್ಲಿ ಫಲವನ್ನು ನೋಡುತ್ತಾರೆ ಇವರಿಗೆ ಸ್ವಲ್ಪ ಯಾರಾದ್ರೂ ಸಹಾಯ ಮಾಡಿದರೆ ಖಂಡಿತ ಪ್ರೀತಿಯ ವಿವಾಹವನ್ನು ಮಾಡಿಕೊಳ್ಳುತ್ತಾರೆ .

ಹಾಗೆ ಅವರ ದಾಂಪತ್ಯ ಜೀವನ ಕೂಡ ಬಹಳಷ್ಟು ಚೆನ್ನಾಗಿರುತ್ತೆ ಯಾವ ನಂಬರು 3, 12 , 21, 30 ಈ ದಿನಾಂಕದಲ್ಲಿ ಹುಟ್ಟಿದವರು ಖಂಡಿತವಾಗ್ಲೂ ಲವ್ ಮ್ಯಾರೇಜ್ ಆಗುವಂತಹ ಎಲ್ಲ ಸಾಧ್ಯತೆಗಳು ಕೂಡ ಹೆಚ್ಚಳವಾಗಿದೆ ಇನ್ನು 6,15, 24 ಈ ದಿನಾಂಕದಲ್ಲಿ ಹುಟ್ಟಿದವರು ಕೂಡ ಲವ್ ಮ್ಯಾರೇಜ್ ಆಗುತ್ತೆ ಯಾಕಂದ್ರೆ ಆರು ಶುಕ್ರ ಹೇಳಲಾಗುತ್ತೆ ಇನ್ನು 7,16 ,25 ಈ ರೀತಿಯ ದಿನಾಂಕಗಳು ನಿಮ್ಮ ಹುಟ್ಟಿದ ದಿನ ಆಗಿದ್ದರೆ ನಿಮ್ಮ ಸಂಖ್ಯೆ ಏಳು ಆಗಿರುತ್ತೆ .

ಸಂಖ್ಯೆ ಏಳು ಕೇತು ಅಂತ ಹೇಳಲಾಗುತ್ತೆ ಇವರಿಗೆ ಸಂಕೋಚ ಭಾವನೆ ಇರುತ್ತೆ ಹಾಗೆ ಇವ್ರು ತಮಗೆ ಸೂಕ್ತವಾಗುವ ವ್ಯಕ್ತಿಯನ್ನು ಅದರಲ್ಲೂ ಸ್ಟೇಟಸ್ ಅನ್ನ ನೋಡಿ ವಿವಾಹವಾಗುತ್ತಾರೆ ಅಂತಾನೆ ಹೇಳಬಹುದು 8, 17, 26 ಈ ರೀತಿಯ ದಿನಾಂಕಗಳಲ್ಲಿ ನೀವೇನಾದರೂ ಹುಟ್ಟಿದರೆ ನಿಮ್ಮ ಸಂಖ್ಯೆ 8, 8 ಶನಿ ಅಂತ ಹೇಳಬಹುದು ಇವರು ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಕಡಿಮೆ ಅಂತಾನೆ ಹೇಳಬಹುದು .

ಒಂದು ವೇಳೆ ಒಂದು ವ್ಯಕ್ತಿಯನ್ನು ಪ್ರೀತಿಸಿದರೆ ಸಾಯೋವರೆಗೂ ಕೂಡ ಅವರನ್ನ ಬಹಳ ಹುಷಾರಾಗಿ ನೋಡ್ಕೊಂಡು ಚೆನ್ನಾಗಿರ್ತಾರೆ ಇನ್ನು 9 18 27 ಈ ರೀತಿಯ ದಿನಾಂಕದಲ್ಲಿ ಹುಟ್ಟಿದರೆ ನಿಮ್ಮ ಸಂಖ್ಯೆ ಒಂಬತ್ತು ಆಗಿರುತ್ತದೆ 9 ಮಂಗಳ ಎಂದು ಹೇಳಲಾಗುತ್ತದೆ ಇವರಿಗೆ ಕೋರಿಕೆಗಳು ಇಚ್ಛೆಗಳು ಮನಸಲ್ಲಿ ತುಂಬಾ ಇರುತ್ತೆ ಆದರೆ ಇದನ್ನು ಹೊರಗೆ ಹೇಳುವುದಕ್ಕೆ ಭಯಪಡುತ್ತಾರೆ ಇವರು ಪ್ರೇಮ ವಿವಾಹ ಆಗೋದು ಬಹಳಷ್ಟು ಕಷ್ಟ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.