ಕನ್ಯಾ ರಾಶಿ ಸ್ತ್ರೀಯರ ಬಗ್ಗೆ ತಿಳಿಯಲೇಬೇಕಾದ ಪ್ರಮುಖ ಅಂಶಗಳುನಮಸ್ಕಾರ ಸ್ನೇಹಿತರೆ,

0 348

ಕನ್ಯಾ ರಾಶಿಯವರ ಫಲ ಯಾವ ರೀತಿ ಇರುತ್ತದೆ ಅವರ ಗುಣ ಸ್ವಭಾವಗಳು ಯಾವ ರೀತಿ ಇರುತ್ತದೆ ಎಂದು ನೋಡಿದಾಗ
ಸ್ವಲ್ಪ ಇವರು ಬಹಳಷ್ಟು ಶಾಂತವಾದ ಸ್ವಭಾವದವರು ಕನ್ಯಾ ರಾಶಿಯ ಸ್ತ್ರೀಯರು ಬಹಳಷ್ಟು ಶಾಂತವಾಗಿ ಇರತಕ್ಕಂಥದ್ದು ಏಕಾಂತ ಪ್ರಿಯ ರಾಗಿರುವಂತವರು ಸಾಧ್ಯವಾದಷ್ಟು ಇವರು ವಾಹನ ಜಂಜಾಟ ಶಬ್ದ ಮಾಲಿನ್ಯ ಇಂತಹ ವಾತಾವರಣಕ್ಕೆ ಹೊಗ್ಗಿಕೊಳ್ಳುವಂತಹ ಕ್ಯಾರೆಕ್ಟರಲ್ಲ .

ಇವರು ಸ್ವಲ್ಪ ಶಾಂತವಾಗಿ ಏಕಾಂತವಾಗಿ ಇರಲು ಬಯಸುತ್ತಾರೆ ಇನ್ನು ವ್ಯವಸ್ಥಿತವಾಗಿ ಯಾವುದೇ ಒಂದು ಕಾರ್ಯ ಇದ್ದರೂ ನಿರ್ವಹಿಸುವಂತಹ ವ್ಯವಹಾರಿಕರಾಗಿರುವಂಥದ್ದು ಇವರಲ್ಲಿ ಒಂದು ವ್ಯಾಪಾರದ ಮೈಂಡ್ ಸೆಟ್ ಇದೆ ಯಾವುದೇ ಇದ್ರೂ ಒಂದು ಕ್ಯಾಲ್ಕುಲೇಶನನ್ನ ಮಾಡುತ್ತಾರೆ, ಈ ವಸ್ತು ಇಷ್ಟಿದೆ ಇದಕ್ಕೆ ಏನ್ ಲಾಭ ಆಗಬಹುದು ಏನ್ ನಷ್ಟ ಆಗಬಹುದು ಅದರದು ಪ್ಲಸ್ ಏನು ಮೈನಸ್ ಏನು ಈ ರೀತಿಯಾದಂತಹ ಒಂದು ಕ್ಯಾಲ್ಕ್ಯುಲೇಷನ್ ಇರುತ್ತದೆ ವ್ಯವಹಾರಿಕವಾಗಿರುವಂತಹ ಮೈಂಡ್ ಸೆಟ್ ಇರುವಂತದ್ದು,

ಇವರಲ್ಲಿ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಇವರು ಅಂತದ್ದನ್ನ ಇನ್ನು ಯಾವುದು ಕೆಟ್ಟದ್ದು ಯಾವುದು ಒಳ್ಳೇದು ಅನ್ನೋ ಅಂತಹ ನಿರ್ಧಾರವನ್ನು ಮಾಡುವಂತ ಸಾಮರ್ಥ್ಯ ಇರೋದು ಇವರಲ್ಲಿ ಇದು ಅವರ ಸ್ಟ್ರೆಂತ್ ಅಥವಾ ಅವರ ಶಕ್ತಿ ಅಂತನೇ ಹೇಳಬಹುದು ಅಂದ್ರೆ ಇವರಲ್ಲಿ ಒಂದು ನಾಯಕತ್ವದ ಗುಣಗಳು ಇರುತ್ತವೆ ಅಂದ್ರೆ ಅರ್ಥ ಮಾಡ್ಕೋತಾರೆ ತಿಳ್ಕೋತಾರೆ ಒಂದು ಸರಿ ತಪ್ಪುಗಳನ್ನ ಲೆಕ್ಕ ಹಾಕುವಂತಹ ಮನಸ್ಥಿತಿ ಇರುತ್ತದೆ .

ನ್ಯಾಯ ನಿರ್ಣಯಗಳನ್ನು ಮಾಡುವಂತಹ ಒಂದು ಮೈಂಡ್ ಸೆಟ್ ಇರತಕ್ಕಂತದ್ದು ಇವರಲ್ಲಿ ತುಂಬಾ ಚೆನ್ನಾಗಿರುವಂಥದ್ದು ಆಮೇಲೆ ಸಮಸ್ಯೆ ಇದ್ದರೂ ಕೂಡ ಇವರು ಆ ಪರಿಸ್ಥಿತಿಗೆ ಕಾರಣವಾದಂತಹ ಮೂಲವನ್ನು ತಲುಪುತ್ತಾರೆ ಏನೋ ಒಂದು ಪ್ರಾಬ್ಲಮ್ ಆಗಿದೆ ಅದರ ಮೂಲ ಎಲ್ಲಿದೆ ಆ ಸಮಸ್ಯೆ ಒಂದು ಬೇರು ಎಲ್ಲಿದೆ ಅನ್ನುವಂತಹ ಒಂದು ಬುಡವನ್ನು ತಲುಪುವಂತ ಶಕ್ತಿ ಇವರಲ್ಲಿ ಇರತಕ್ಕಂಥದ್ದು ಬಹಳ ಚೆ

ನ್ನಾಗಿದೆ ಒಂದು ರೀತಿಯಾಗಿ ಬುದ್ಧಿವಂತರು ಕನ್ಯಾ ರಾಶಿಯ ಸ್ತ್ರೀಯರು ಇನ್ನು ಇವರಲ್ಲಿ ತೀವ್ರವಾಗಿರುವ ಅಂತಹ ಒಂದಿಷ್ಟು ಸ್ಮರಣ ಶಕ್ತಿ ಚೆನ್ನಾಗಿರುತ್ತೆ ಒಂದಿಷ್ಟು ಜ್ಞಾಪಕ ಶಕ್ತಿ ಎಂದು ನಡೆದು ಹೋಗಿರುವಂತಹ ಅಥವಾ ಆಡಿರುವಂತಹ ಮಾತು ಕೊಟ್ಟಿರುವಂತಹ ಭಾಷೆ ಅಥವಾ ಇನ್ನಷ್ಟು ಜೀವನದಲ್ಲಿ ನಡೆದಿರುವಂತಹ ಕೆಲವು ಘಟನೆಗಳನ್ನು ಬಹಳ ದಿನಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹ ಮನಸ್ಥಿತಿ ಇನ್ನೂ ಸ್ವಲ್ಪ ಅವರ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತಹ ಶಕ್ತಿ ಇವರಲ್ಲಿ ಇರತಕ್ಕಂತಹದ್ದು

ಯಾವುದು ಬೇಕು ಯಾವುದು ಬೇಡ ಯಾವುದನ್ನು ಆಸೆ ಪಡಬೇಕು ಯಾವುದನ್ನು ಆಸೆ ಪಡಬಾರದು ಅನ್ನುವಂತಹ ಒಂದಿಷ್ಟು ಶಕ್ತಿ ಇವರಲ್ಲಿ ಇರತಕ್ಕಂತಹದ್ದು ಭಾವನೆಗಳನ್ನ ಅರ್ಥ ಮಾಡಿಕೊಳ್ಳುವಂತದು ಕೆಲವೊಂದು ಇರುವಂತಹ ಪರಿಸ್ಥಿತಿಗಳನ್ನ ಅರ್ಥ ಮಾಡಿಕೊಳ್ಳುವ ಶಕ್ತಿ ಇವರಿಗೆ ಇದೆ ಅಂತ ಹೇಳ್ಬೋದು ಇನ್ನು ಒಂದಿಷ್ಟು ಜನ ಇದರಲ್ಲಿ ಕೆಲವೊಂದು ಉದಾಸೀನತೆ ಇರೋದು ಯಾವುದೇ ಒಂದು ಕೆಲಸವನ್ನು ಅಥವಾ ಯಾವುದೇ ಒಂದು ಜವಾಬ್ದಾರಿಯನ್ನು ಕೊಟ್ಟರೆ ಒಂದಿಷ್ಟು ಉದಾಹರಣೆ ಕೆಲಸ ಮಾಡುವಂಥದ್ದು ,

ಎಲ್ಲದರಲ್ಲೂ ಉದಾಸೀನತೆ ಮಾಡೋದು ಒಂದಿಷ್ಟು ಜನ ಕಂಡು ಬರುತ್ತಾರೆ ಬೆರಳೆಣಿಕೆಯಷ್ಟು ಜನ ಇನ್ನು ಪ್ರೇಮದ ವಿಷಯದಲ್ಲಿ ನಿಗೂಢವಾಗಿರುತ್ತಾರೆ ಇವರು ಯಾವುದೇ ಒಂದು ಅಂದ್ರೆ ಇವರನ್ನ ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಆಗುತ್ತದೆ ಯಾಕಂತ ಅಂದ್ರೆ ಯಾವುದೇ ಒಂದು ಕಾರಣಕ್ಕೂ ಗುಟ್ಟನ್ನು ಕೊಡುವುದಿಲ್ಲ.

ಇವರು ಮನಸ್ಸಿನಲ್ಲಿರುವಂತಹ ಭಾವನೆಗಳನ್ನು ಆಚೆ ಜನರಿಗೆ ಹೇಳಿಕೊಳ್ಳುವುದಿಲ್ಲ ಅವರು ಸ್ವಲ್ಪ ಗಟ್ಟಿತನದ ವ್ಯಕ್ತಿತ್ವ ಮನಸ್ಸಿನಲ್ಲಿರುವುದನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆ ಇನ್ನು ಪ್ರೇಮದ ಭಾವನೆ ಅವರ ಮನದಾಳದಲ್ಲಿಯೇ ಹುದುಗಿದ್ದರು ಕೂಡ ಅದನ್ನ ವ್ಯಕ್ತಪಡಿಸುವುದಕ್ಕೆ ಹೋಗಲ್ಲ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.