ಮನಸ್ಸು ಭಾವನೆಗಳ ಮೂಲವೇ ಅನಾಹತ ಚಕ್ರ

0 9

ಮನಸ್ಸು ಭಾವನೆಗಳ ಮೂಲವೇ ಅನಾಹತ ಚಕ್ರ

ಸ್ನೇಹಿತರೆ ಮಣಿಪುರ ಚಕ್ರದ ನಂತರ ಹೃದಯಕ್ಕೆ ಹತ್ತಿರ ಇರುವ ಚಕ್ರವೇ ಅನಾಹತ ಚಕ್ರ ಅಥವಾ ಹೃದಯ ನರಜಾಲ ಎಂದು ಕರೆಯುತ್ತಾರೆ ಹಸಿರು ಬಣ್ಣವನ್ನು ಸೂಚಿಸುವ ಈ ಚಕ್ರದ ಬೀಜಾಕ್ಷರ M ಎಂದು ಸೂಚಿಸಲಾಗಿದೆ 12 ಕಮಲಗಳ ದಳದಿಂದ ಕೂಡಿದೆ ಅನಾಹತ ಚಕ್ರವೂ ತ್ರೈಮಾಸಿಕ ಗ್ರಂಥಿಯೊಂದಿಗೆ ಸಂಬಂಧವನ್ನು ಹೊಂದಿದೆ ಇವಿಷ್ಟು ಪ್ರಮುಖವಾಗಿ ಎಲ್ಲರಿಗೂ ಗೊತ್ತಿರುವುದೇ ಈ ಚಕ್ರವೂ ಮನುಷ್ಯನಿಗೆ ಹೇಗೆ ಸಹಕಾರಿಯಾಗುತ್ತದೆ ಎನ್ನುವುದನ್ನು ತಿಳಿಯೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಮ್ಮ ಎದೆಯ ಮಧ್ಯ ಭಾಗದಲ್ಲಿ ನಮ್ಮ ಹೃದಯದ ಕೆಲವು ಇಂಚುಗಳಷ್ಟು ಸ್ವಲ್ಪ ಬಲಭಾಗದಲ್ಲಿ ಅನಾಹತ ಚಕ್ರ ಇದೆ ಲಲಿತ ಸಹಸ್ರ ನಾಮದಲ್ಲಿ ಅನಾಹತ ಚಕ್ರವನ್ನು ವರ್ಣಿಸಲಾಗಿದೆ ಅನಾಹತ ಚಕ್ರದಲ್ಲಿ ಇರುವುದು ಎರಡು ಮುಖಗಳ ದೇವತೆ ಅವಳು ಕಪ್ಪು ಬಣ್ಣದವಳು ಅವಳಿಗೆ ಹೊಳೆಯುವ ಕಣ್ಣುಗಳಿದ್ದು ರುದ್ರಾಕ್ಷಿ ಮಾಲೆಯನ್ನು ಧರಿಸಿರುತ್ತಾಳೆ ಅವಳು ರಕ್ತದಲ್ಲಿ ನೆಲೆಸಿದ್ದಾಳೆ ಅವಳು ಮೊದಲದ ಉಪದೇವಿಯರ ಮಧ್ಯೆ ಸುತ್ತುವರೆದಿದ್ದಾಳೆ ಅವಳು ಮೃದುವಾದ ಮತ್ತು ಎಣ್ಣೆಯಿಂದ ಮಾಡಿದಂತಹ ಸೌಮ್ಯವಾದ ಆಹಾರವನ್ನು ಇಷ್ಟಪಡುತ್ತಾಳೆ

ಅವಳಿಗೆ ಪ್ರಿಯವಾದ ವ್ಯಕ್ತಿಗಳಿಗೆ ತನ್ನ ಆಶೀರ್ವಾದವನ್ನು ನೀಡುತ್ತಾಳೆ ಅವಳು ರಾಕೀಣಿ ಸ್ವರೂಪವನ್ನು ತಳಿದ್ದಾಳೆ ಇದರ ಅರ್ಥವನ್ನು ನೋಡುವುದಾದರೆ ಬದುಕಿನಲ್ಲಿ ನಮಗೆ ಎರಡು ದ್ವಂದ್ವಗಳು ಇರುತ್ತದೆ ಇವು ಗಾಢವಾಗಿ ಪ್ರತಿಯೊಂದರ ಎರಡು ಅಂಶಗಳನ್ನು ಸೂಚಿಸುತ್ತದೆ ಒಳ್ಳೆಯದು, ಕೆಟ್ಟದ್ದು,ಸರಿ,ತಪ್ಪು, ಸಕಾರಾತ್ಮಕ,ನಕಾರಾತ್ಮಕ ಭಾವನೆಗಳು ಗ್ರಂಥಗಳು ಇವನು ದ್ವಂದ್ವ ಎಂದು ಕರೆಯುತ್ತದೆ ನಮ್ಮಲ್ಲಿ ಬಹಳಷ್ಟು ಜನರು ನಮ್ಮ ಭಾವನೆಗಳಿಂದ ಪ್ರೇರಿತರಾಗುತ್ತೇವೆ ಎಷ್ಟೇ ಶಾಂತತೆ ಮತ್ತು ಸಂಯಮಶೀಲರಾಗಿ ಇದ್ದರು ಯಾವುದಾದರೂ ಒಂದು ಸಮಯದಲ್ಲಿ ಕೋಪದ ಸೆಳೆತಕ್ಕೆ ಒಳಗಾಗುತ್ತೇವೆ

ಆ ಕೋಪದಲ್ಲಿ ಹಾವು ವಿಷವನ್ನು ಕಕ್ಕುವಂತೆ ಶಬ್ದಗಳನ್ನು ಕಕ್ಕುತ್ತೇವೆ ಸ್ವಲ್ಪ ಕಾಲದವರೆಗೂ ನಮಗೆ ಸಮಾಧಾನ ಆಗುತ್ತದೆ ಆದರೆ ನಂತರ ನಮಗೆ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ ನಾವು ಹೇಳಿರುವ ಎಲ್ಲಾ ವಿಷಯಗಳನ್ನು ನೆನಪಿಸಿಕೊಳ್ಳುತ್ತೇವೆ ಆಗ ಪಶ್ಚಾತಾಪ ಮತ್ತು ಅಸಹಾಯಕ ಭಾವನೆ ನಮ್ಮನ್ನು ಕಾಡುತ್ತದೆ ಇದು ನಮ್ಮ ಆತ್ಮಭಿಮಾನವನ್ನು ಪ್ರಭಾವಿಸುತ್ತದೆ ದ್ವೇಷ, ಅಸೂಯೆ,ದುಃಖ, ಅಸಮಾಧಾನ ಭಾವನೆಗಳು ಭಿನ್ನವಲ್ಲ ನಾವು ನಮ್ಮ ಹೃದಯವನ್ನು ಪರಿಶುದ್ಧ ಮಾಡಿಕೊಂಡರೆ ವಿಚಾರಗಳು ತಾನೆ ಪರಿಶುದ್ಧವಾಗುತ್ತದೆ ಕ್ರಿಯೆಗಳು ಶಿಸ್ತನ್ನು ಅನುಸರಿಸುತ್ತವೆ

ಎರಡು ಮುಖಗಳ ದೇವಿಯು ಹೃದಯ ಚಕ್ರದಲ್ಲಿ ನೆಲೆಸಿದ್ದಾಳೆ ಅವಳು ದ್ವಂದತ್ವವನ್ನೂ ಪ್ರತಿನಿಧಿಸುತ್ತಾಳೆ ಈ ಲೋಕದಲ್ಲಿ ನಾವು ಪ್ರತಿ ದಿನ ದಿನದ ಹಲವಾರು ಸಮಯಗಳಲ್ಲಿ ಆಯ್ಕೆಗಳನ್ನು ಮಾಡಬೇಕಾಗುತ್ತದೆ ನಮ್ಮ ನಿರ್ಧಾರಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಮನಸ್ಸು ಮತ್ತು ಹೃದಯ ಸಾಮರಸ್ಯ ದಲ್ಲಿ ಇರುವ ವ್ಯಕ್ತಿಯು ಸಹಜವಾಗಿ ಸದೃಢವಾಗಿ ಮತ್ತು ಯೋಚನೆ ಶಕ್ತಿಯನ್ನು ಉಳ್ಳವರಾಗಿರುತ್ತಾರೆ ಇಂತಹ ವ್ಯಕ್ತಿಗಳು ಉತ್ತಮವಾಗಿ ಮುಂದುವರೆಯಬಲ್ಲರು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.