ನಿಮ್ಮ ಕೈಯಲ್ಲಿರುವ ರೇಖೆ ಏನನ್ನು ಸೂಚಿಸುತ್ತದೆ ಈ ರೇಖೆ ಇದ್ದರೆ ಅದೃಷ್ಟವಂತರೂ ಮತ್ತು ದುರಾದೃಷ್ಟವಂತರು ಯಾರು ಎಂದು ನೀವೇ ನೋಡಿ

0 1,739

ನಿಮ್ಮ ಕೈಯಲ್ಲಿರುವ ರೇಖೆ ಏನನ್ನು ಸೂಚಿಸುತ್ತದೆ ಈ ರೇಖೆ ಇದ್ದರೆ ಅದೃಷ್ಟವಂತರೂ ಮತ್ತು ದುರಾದೃಷ್ಟವಂತರು ಯಾರು ಎಂದು ನೀವೇ ನೋಡಿ

ನಿಮ್ಮ ಎಡಗೈ ಅಂಗೈಯಲ್ಲಿ ರೇಖೆಗಳು ಮೂಡಿದ್ದರೆ ಅದು ಏನನ್ನು ಸೂಚಿಸುತ್ತದೆ ನಿಮ್ಮ ಎಡಗೈ ಅಂಗೈಯಲ್ಲಿರುವ ಈ ರೇಖೆಯನ್ನು ಕರ್ಮ ರೇಖೆ ಎಂದು ಕರೆಯುತ್ತೇವೆ ಈ ರೇಖೆಯೂ ಕೇತು ಪರ್ವದಿಂದ ಶನಿ ಪರ್ವಕ್ಕೆ ಸೇರಿದರೆ ಆ ವ್ಯಕ್ತಿಯ ಜೀವನ ತುಂಬಾ ಚೆನ್ನಾಗಿರುತ್ತೆ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಹಾಗೂ

ತನ್ನ 28ನೇ ವಯಸ್ಸಿನ ನಂತರ ಅವನು ಏಳಿಗೆಯನ್ನು ಕಾಣುತ್ತಾನೆ ಇನ್ನು ಮತ್ತೊಂದು ರೇಖೆಯನ್ನು ಶುಕ್ರ ಪರ್ವ ಎಂದು ಕರೆಯುತ್ತಾರೆ ಈ ಶುಕ್ರ ಪರ್ವದಿಂದ ಕರ್ಮ ರೇಖೆ ಶುರುವಾಗಿ ಶನಿ ಪರ್ವವನ್ನು ಮುಟ್ಟಿದರೆ ಆ ವ್ಯಕ್ತಿ ಬಿಜಿನೆಸ್ ಪರ್ಸನ್ ಆಗಿರುತ್ತಾನೆ ಹಾಗೂ ಅವನಿಗೆ ಅದೃಷ್ಟ ಬೇಗ ಕೈ ಹಿಡಿಯುತ್ತದೆ ಇವರು ತುಂಬಾ ಅದೃಷ್ಟವಂತರು ಎಂದು ಹೇಳಬಹುದು ಇನ್ನೂ ರೆಕೆಯನ್ನು ಹೆಡ್ ಲೈನ್ ಇಂದು ಕರೆಯುತ್ತೇವೆ ಅಂತಹ ವ್ಯಕ್ತಿಗಳು 36ರ ವಯಸ್ಸಿನವರೆಗೂ ಕಷ್ಟಪಡುತ್ತಾರೆ ನಂತರ ಯಶಸ್ಸನ್ನು ಕಾಣುತ್ತಾರೆ

ಇನ್ನು ಹೃದಯ ರೇಖೆಯಿಂದ ಕರ್ಮ ರೇಖೆಗೆ ಸೇರಿ ಶನಿ ಪರ್ವಕ್ಕೆ ಸೇರಿದರೆ ಆ ವ್ಯಕ್ತಿಗಳು ತಮ್ಮ ವೃದ್ಧಾಪ್ಯದಲ್ಲಿ ಹಣವನ್ನು ಗಳಿಸುತ್ತಾರೆ ಆ ಹಣವನ್ನು ಧಾರ್ಮಿಕ ಕೆಲಸಗಳಿಗೆ ಉಪಯೋಗಿಸುತ್ತಾರೆ ಈ ಭಾಗವನ್ನು ಚಂದ್ರಪರ್ವ ಎಂದು ಹೇಳುತ್ತಾರೆ ಇದು ಕರ್ಮಫಲದಿಂದ ಶನಿ ಪರ್ವವನ್ನು ಮುಟ್ಟಿದಾಗ ಅವನು ಪಬ್ಲಿಕ್ ಸೆಕ್ಟರ್ ಗಳಿಂದ ಹಣವನ್ನು ಗಳಿಸುತ್ತಾನೆ ಅಂದರೆ ಫೀಸ್ ಗಳ ಮುಖಾಂತರ ಹಣವನ್ನು ಸಂಪಾದಿಸುತ್ತಾರೆ ಉದಾಹರಣೆಗೆ ವೈದ್ಯರು, ಲಾಯರ್ ಗಳು

ಈ ರೀತಿಯ ಕೆಲಸಗಳನ್ನು ಮಾಡಿ ಸಾರ್ವಜನಿಕರಿಂದ ಹಣವನ್ನು ಗಳಿಸುತ್ತಾರೆ ಇನ್ನು ಹೆಡ್ ಲೈನ್ ಕರ್ಮ ಪರ್ವದಿಂದ ಶನಿ ಪರ್ವವನ್ನು ಮುಟ್ಟುತ್ತಿದ್ದರೆ ಅಂತಹ ವ್ಯಕ್ತಿ ತಮ್ಮ ಸ್ಕಿಲ್ ನಿಂದ ಹಣವನ್ನು ಸಂಪಾದನೆ ಮಾಡುತ್ತಾರೆ ಯಾವ ವ್ಯಕ್ತಿಗೆ ಕರ್ಮ ರೇಕೆ ಸರಿಯಾಗಿ ಇಲ್ಲದಿದ್ದರೆ ಅಂತಹ ವ್ಯಕ್ತಿಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಇನ್ನು ಕೆಲವರಿಗೆ ರೇಖೆ ಇರುವುದಿಲ್ಲ ಅಂತಹವರ ಜೀವನದಲ್ಲಿ ಯಾವುದರಲ್ಲೂ ಏಳಿಗೆ

ಇಲ್ಲ ಯಶಸ್ಸು ಇಲ್ಲ ಅಂತೇನೂ ಇಲ್ಲ ಅವರು ಕೈ ತುಂಬಾ ಹಣವನ್ನು ಇಟ್ಟಿರುತ್ತಾರೆ ಮತ್ತು ಶ್ರೀಮಂತರಾಗಿರುತ್ತಾರೆ ಜೀವನದಲ್ಲಿ ಅವರು ಯಾವಾಗಲೂ ಅದೃಷ್ಟವಂತರಾಗಿರುತ್ತಾರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಿಮ್ಮ ಎಡಗೈನ ಒಂದು ಫೋಟೋವನ್ನು ತೆಗೆದು ನಮ್ಮ ತುಳಸಿರಾಮ್ ಜೋಶಿ ಅವರಿಗೆ ಕಳುಹಿಸಿಕೊಡಿ ನಿಮ್ಮ ರೇಖೆ ಯಾವ ದಿಕ್ಕನ್ನು ಸೂಚಿಸುತ್ತದೆ ಮತ್ತು ಏನನ್ನು ಸೂಚಿಸುತ್ತದೆ ನಿಮ್ಮ ಭವಿಷ್ಯವನ್ನು ಅವರು ಸರಳವಾಗಿ ನಿಮಗೆ ತಿಳಿಸುತ್ತಾರೆ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.