ಧನು ರಾಶಿ ಅಕ್ಟೋಬರ್ 2022ರ ಸಂಪೂರ್ಣ ರಾಶಿ ಭವಿಷ್ಯ

0 16

ಧನು ರಾಶಿ ಅಕ್ಟೋಬರ್ 2022ರ ಸಂಪೂರ್ಣ ರಾಶಿ ಭವಿಷ್ಯ

ನಮಸ್ಕಾರ ಸ್ನೇಹಿತರೆ,ಧನುರಾಶಿಯವರಿಗೆ ಅಕ್ಟೋಬರ್ ತಿಂಗಳು ಸಕಾರಾತ್ಮಕವಾಗಿರುತ್ತದೆ ತಿಂಗಳ ಮೊದಲಾರ್ಧದಲ್ಲಿ ನಿಮ್ಮ 10ನೇ ಮನೆ ಕಾರ್ಯಗಾರದಲ್ಲಿ ಸೂರ್ಯ ಶುಕ್ರ ಮತ್ತು ಬುಧ ಗಳ ಸಂಯೋಗವಿರುತ್ತದೆ ಈ ಕಾರಣದಿಂದಾಗಿ ಈ ರಾಶಿಯವರಿಗೆ ಉತ್ತಮ ಫಲಿತಾಂಶಗಳು ಕಂಡುಬರುತ್ತದೆ ಹಾಗಾಗಿಯೂ ತಿಂಗಳ ಉತ್ತರಾರ್ಧದಲ್ಲಿ ಸೂರ್ಯ ಶುಕ್ರ ಮತ್ತು ಬುಧ ನಿಮ್ಮ 11ನೇ ಮನೆಯಾದ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದಾಯದ ಮನೆಯಲ್ಲಿ ಸಾಗುತ್ತಾರೆ ಮತ್ತು ಅದರಿಂದ ನಿಮ್ಮ ಆದಾಯವು ಮೇಲ್ಮುಖ ಪ್ರವೃತಿಯನ್ನು ಕಾಣುತ್ತೆ ಅಂದರೆ ಹೆಚ್ಚಾಗುತ್ತೆ ಇದಲ್ಲದೆ ಗುರು ನಿಮ್ಮ ನಾಲ್ಕನೇ ಮನೆಯಲ್ಲಿ ತಾಯಿ ಮತ್ತು ಸೌಕರ್ಯದ ಮನೆಯಲ್ಲಿ ನೆಲೆಸುತ್ತಾನೆ ಅಲ್ಲಿಂದ ಅದರ ಅಂಶವು ನಿಮ್ಮ 10ನೇ ಮನೆಯಾದ ಕರ್ಮದ ಮನೆಯಾಗಿದೆ ಅಂತಹ ಪರಿಸ್ಥಿತಿಯಲ್ಲಿ ಬರ್ತೀಯಾ ಅವಕಾಶವಿರುತ್ತದೆ ಈ ಅವಧಿಯಲ್ಲಿ ಮಂಗಳನು

ಈ ತಿಂಗಳ ಹತ್ತನೇ ತಾರೀಕು ನಂದು ನಿಮ್ಮ 5ನೇ ಮನೆಯಾದ ವಿದ್ಯಾಭ್ಯಾಸದಲ್ಲಿ ರಾಹುವಿನ ಸಂಯೋಗವನ್ನು ಉಂಟುಮಾಡುತ್ತಾನೆ ಮತ್ತು ಗ್ರಹಣ ಯೋಗದ ರಚನೆಗೆ ಕಾರಣವಾಗುತ್ತೆ ಇದರ ಪರಿಣಾಮವಾಗಿ ಸ್ಥಳೀಯರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ತಿಂಗಳಲ್ಲಿ ನಿಮ್ಮ ಎರಡನೇ ಮನೆಯ ಅಧಿಪತಿ ಯಾದ ಶನಿಯು ನಿಮ್ಮ ಎರಡನೇ ಮನೆಯಲ್ಲಿ ಮೀನಾದಲ್ಲಿ ಸ್ಥಾನವನ್ನು ಪಡೆಯುತ್ತಾನೆ ಈ ಕಾರಣದಿಂದಾಗಿ ನಿಮ್ಮ ಕುಟುಂಬದ ಸಂಪೂರ್ಣ ಸಹಕಾರ ಮತ್ತು ಬೆಂಬಲವು ದೊರೆಯುತ್ತದೆ

ತಿಂಗಳ ಮೊದಲರ್ಧದಲ್ಲಿ ನಿಮ್ಮ 10ನೇ ಮನೆಯಲ್ಲಿ ಸೂರ್ಯ ಬುಧ ಮತ್ತು ಶುಕ್ರ ಸಂಯೋಗ ವಿರುತ್ತದೆ ಇದರ ಪರಿಣಾಮವಾಗಿ ಕುಟುಂಬದಲ್ಲಿ ಯಾವುದೇ ಶುಭ ಸಮಾರಂಭವನ್ನು ಆಯೋಜಿಸಬಹುದು ಅಲ್ಲದೆ ನೀವು ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆದುಕೊಳ್ಳುತ್ತಿರಿ ಈ ಅವಧಿಯಲ್ಲಿ ರಾಹು ನಿಮ್ಮ 5ನೇ ಮನೆ ಪ್ರೇಮ ವ್ಯವಹಾರಗಳ ಮನೆಯಲ್ಲಿ ನೆಲೆಸುತ್ತಾನೆ ಗ್ರಹಗಳ ಈ ಸ್ಥಾನದ ಕಾರಣದಿಂದಾಗಿ ನಿಮ್ಮ ಸಂಗಾತಿಯೊಂದಿಗೆ ನೀವು ಭಿನ್ನಾಭಿಪ್ರಾಯ ವನ್ನು ಹೊಂದುವ ಸಾಧ್ಯತೆ ಹೆಚ್ಚಾಗಿದೆ ನಿಮ್ಮ ಏಳನೇ ಮನೆಯ ಅಧಿಪತಿ ಬುಧ ಅಂದರೆ

ಕಳತ್ರ ಭಾವವು ನಿಮ್ಮ ಹತ್ತನೇ ಮನೆಯಲ್ಲಿ ಸೂರ್ಯನೊಂದಿಗೆ ಮತ್ತು ಶುಕ್ರ ನೊಂದಿಗೆ ತಿಂಗಳ ಮೊದಲಾರ್ಧದಲ್ಲಿ ನೆಲೆಸುತ್ತಾನೆ ಮತ್ತು ಅದರಿಂದ ನೀವು ಆಹ್ಲಾದಕರ ಸಮಯವನ್ನು ಹೊಂದುವ ಸಾಧ್ಯತೆ ಇದೆ ತಿಂಗಳ ದ್ವಿತೀಯಾರ್ಧದಲ್ಲಿ ನಿಮ್ಮ 11ನೇ ಮನೆಯಲ್ಲಿ ಸೂರ್ಯ ಬುಧ ಮತ್ತು ಶುಕ್ರನ ಸಂಚಾರದಿಂದಾಗಿ ಜೀವನ ಸಂಗಾತಿಯ ಸಹಾಯದಿಂದ ಆದಾಯ ಹೆಚ್ಚಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಆರ್ಥಿಕವಾಗಿ ಅಕ್ಟೋಬರ್ ತಿಂಗಳು ಧನು ರಾಶಿ ಹೊಂದಿದವರಿಗೆ ಮಿಶ್ರ ಪಲಿತಾಂಶಗಳು

ತರುವ ಸಾಧ್ಯತೆ ಇದೆ ಈ ತಿಂಗಳಲ್ಲಿ ಶನಿಯು ನಿಮ್ಮ ಎರಡನೇ ಮನೆ ಅಂದರೆ ಹಣದ ಮನೆಯಲ್ಲಿ ನೆಲೆಯಾಗುವ ಕಾರಣದಿಂದಾಗಿ ಈ ರಾಶಿಯವರು ತಮ್ಮ ಕುಟುಂಬದ ಸದಸ್ಯರಿಂದ ಯಾವುದೇ ರೀತಿಯ ಹಣಕಾಸಿನ ನೆರವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ತಿಂಗಳ ಉತ್ತರಾರ್ಧದಲ್ಲಿ ಸೂರ್ಯ ಶುಕ್ರ ಮತ್ತು ಬುಧ ನಿಮ್ಮ ಆದಾಯದ ಮನೆಯಲ್ಲಿ ಸಾಗುತ್ತಾರೆ

ಇದರಿಂದಾಗಿ ನೀವು ಆರ್ಥಿಕವಾಗಿ ಲಾಭವನ್ನು ಪಡೆದುಕೊಳ್ಳುತ್ತಿರಿ ತಿಂಗಳ ಮೊದಲ ಅರ್ಧದಲ್ಲಿ ಮಂಗಳನು ನಿಮ್ಮ ಆರನೇ ಮನೆ ರೋಗಗಳ ಮನೆಯಲ್ಲಿ ನೆಲೆಯಾಗುತ್ತಾನೆ ಪರಿಣಾಮವಾಗಿ ನೀವು ಗಾಯವನ್ನು ಎದುರಿಸುವ ಸಾಧ್ಯತೆ ಇದೆ ಅಂದರೆ ಗಾಯಗೊಳ್ಳುವ ಸಾಧ್ಯತೆ ಇದೆ ಆದರಿಂದ ಚಾಲನೆ ಮಾಡುವಾಗ ಅಥವಾ ರಸ್ತೆ ದಾಟುವಾಗ ಹೆಚ್ಚು ಜಾಗರೂಕರಾಗಿರಬೇಕು ಇನ್ನು ಪರಿಹಾರ ಕಪ್ಪುಎಳ್ಳು ಬೆರೆಸಿದ ನೀರಿನಿಂದ ನೀವು ಸ್ಥಾನ ಮಾಡುವುದರಿಂದ ನಿಮಗೆ ಬರುವ ಆತಂಕ ದುಗುಡ ಕಷ್ಟಗಳು ಸಂಕಷ್ಟಗಳು ಎಲ್ಲವೂ ಕೂಡ ದೂರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.