ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ ಹೀಗಿದೆ

0 3,681

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ ಹೀಗಿದೆ

ವಿವಾಹವಾದ ದಂಪತಿ ಸಂತಾನ ಭಾಗ್ಯವನ್ನು ಕಾಯುತ್ತಿರುತ್ತಾರೆ ಕೆಲವರಿಗೆ ಸಂತಾನ ಪ್ರಾಪ್ತಿ ಯೋಗ ಬೇಗ ಸಿಗುತ್ತದೆ ಇನ್ನು ಕೆಲವರಿಗೆ ಇದು ಸಿಗದೇ ನೋವನ್ನು ಅನುಭವಿಸುತ್ತಿರುತ್ತಾರೆ ಸಂತಾನ ಪ್ರಾಪ್ತಿಯಾಗಬೇಕೆಂದರೆ ನಿಮ್ಮ ಜಾತಕದಲ್ಲಿ ಬೃಹಸ್ಪತಿ ಬಲವಾಗಿರಬೇಕು ಕೆಲವರಿಗೆ ಈ ಬೃಹಸ್ಪತಿ ಬಲ ಜಾತಕ ಚಕ್ರದಲ್ಲಿ ತುಂಬಾ ಚೆನ್ನಾಗಿರುತ್ತೆ ಆದರೆ ಇನ್ನೂ ಕೆಲವರಿಗೆ ಈ ಬೃಹಸ್ಪತಿಯ ಬಲ ಕಡಿಮೆ ಇರುವುದರಿಂದ ಸಂತಾನ ಯೋಗಕ್ಕೆ ಸಂಬಂಧಪಟ್ಟ ಯೋಗಗಳನ್ನು ಅನುಭವಿಸುತ್ತಿರುತ್ತಾರೆ ಇವರು ಕ್ಷೇತ್ರಗಳಲ್ಲಿಯೇ ಆಗಲಿ ದೇವಸ್ಥಾನಗಳಲ್ಲಿಯೇ ಆಗಲಿ ತುಂಬಾ ಆಸ್ಪತ್ರೆಗಳಲ್ಲಿ ಸುತ್ತಾಡುತ್ತಿರುತ್ತಾರೆ ನಾವು ಹೇಳುವ ಪರಿಹಾರ ಪಾಲಿಸಿದರೆ

ನಿಮಗೆ ಬೇಗ ಸಂತಾನಯೋಗ ಪ್ರಾಪ್ತಿಯಾಗುತ್ತದೆ ಪ್ರತಿದಿನ ನೀವು ಸ್ವಲ್ಪ ಬೆಲ್ಲ,ಇಂಗು ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿಕೊಳ್ಳಬೇಕು ಉಯ್ಯಾಲೆಯಲ್ಲಿರುವ ಬಾಲಕೃಷ್ಣ ಫೋಟೋ ಮತ್ತು ವಿಗ್ರಹಗಳನ್ನು ಇಟ್ಟುಕೊಂಡು ಶ್ರೀ ಕೃಷ್ಣನ ಅಷ್ಟೋತ್ತರ ನೀವು ಆರಾಧನೆ ಮಾಡಬೇಕು ಗರ್ಭಿಣಿ ಸ್ತ್ರೀಯರಿಗೆ ಬಾಲಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ಕೊಡಬೇಕು ನೀವು ಸಹ ಗಂಡ ಹೆಂಡತಿ ಇಬ್ಬರೂ ಮಂಚದ ಮೇಲೆ ಕುಳಿತುಕೊಂಡು ಬಾಲಕೃಷ್ಣನ ಸೇವೆ ಮಾಡಬೇಕು ಅದೇ ಸಮಯದಲ್ಲಿ ಶ್ರೀ ಕೃಷ್ಣನ ಅಷ್ಟೋತ್ತರವನ್ನು ಪಠಿಸಬೇಕು ಮತ್ತು ಸ್ವಾಮಿಗೆ ಲಾಲಿ ಹಾಡನ್ನು ಸಹ ನೀವು ಹಾಡಬೇಕು ಹೀಗೆ ಮಾಡುವುದರಿಂದ ನಿಮಗೆ ಅತಿ ಶೀಘ್ರದಲ್ಲಿ ಸಂತಾನಯೋಗ ಪ್ರಾಪ್ತಿಯಾಗುತ್ತದೆ ಪ್ರತಿದಿನ ನೀವು ಎದ್ದ ತಕ್ಷಣ ಬಾಲಕೃಷ್ಣನನ್ನು ನೋಡಬೇಕು ಮತ್ತು ಪ್ರತಿ ಗುರುವಾರದಂದು

25 ತಾಮ್ರದ ನಾಣ್ಯಗಳನ್ನು ತೆಗೆದುಕೊಂಡು ಅದರಲ್ಲಿ ಐದು ತಾಮ್ರದ ನಾಣ್ಯಗಳನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಸ್ವಲ್ಪ ಕಬ್ಬಿಣದ ತುಂಡು ಚುಚ್ಚಿ ಹರಿಯುವ ನೀರಿಗೆ ಬಿಡಬೇಕು ಇದನ್ನು ಪ್ರತಿ ಐದು ಗುರುವಾರ ಕ್ರಮವಾಗಿ ಮಾಡಬೇಕು ಇದನ್ನು ಮಾಡುವಾಗ ನನಗೆ ಸಂತನ ಆಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು ಇದನ್ನು ನೀವು ದಂಪತಿಗಳು ಇಬ್ಬರು ಸೇರಿ ಜೊತೆಯಾಗಿ ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ

9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.