ಹೊಸ ವರ್ಷ 2023 ಈ ರಾಶಿಗಳಿಗೆ ಶನಿ ಕಾಟ ತಪ್ಪಿದ್ದಲ್ಲ

0 17

ಹೊಸ ವರ್ಷ 2023 ಈ ರಾಶಿಗಳಿಗೆ ಶನಿ ಕಾಟ ತಪ್ಪಿದ್ದಲ್ಲ

ಇದೇ ತಿಂಗಳ ಜನವರಿ 17ನೇ ತಾರೀಕು ಶನಿ ಪರಮಾತ್ಮರು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾರೆ ಹೊಸ ವರ್ಷ ಆರಂಭವಾದರೂ ಈ ಕೆಲವು ರಾಶಿಯವರಿಗೆ ಶನಿ ಕಾಟ ತಪ್ಪಿದ್ದಲ್ಲ ಶನಿ ಗ್ರಹ ಎಂದರೆ ಕರ್ಮಕ್ಕೆ ಕಾರಕವಾದ ಗ್ರಹ ನಾವು ಏನು ಕರ್ಮ ಮಾಡುತ್ತೇವೆ ಅದಕ್ಕೆ ಪ್ರತಿಫಲವನ್ನು ಕೊಡುವಂತಹ ಗ್ರಹವಾಗಿದೆ ತಪ್ಪು ಮಾಡಿದರೆ ದೇವಾನು ದೇವತೆಗಳಿಗೂ ಸಹ ಬಿಡದೆ ಪ್ರತಿಫಲವನ್ನು ನೀಡುವ ಏಕೈಕ ದೇವರು ಎಂದರೆ ಶನಿ ಪರಮಾತ್ಮರು ರಾಜ ಮಹಾರಾಜರು ಆದರೂ ಸರಿ ರಾಜಕಾರಣಿಗಳಾದರೂ ಸರಿ ಯಾರಿಗೂ ಸಹ ಬಿಡುವುದಿಲ್ಲ ನೀವು ದೊಡ್ಡ ಶ್ರೀಮಂತ ಪ್ರಜೆಯಾದರು ಕೂಡ ನಿಮ್ಮನ್ನು ಬಿಡುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಏಕೆಂದರೆ ನೀವು ಏನು ಮಾಡುವಿರಿ ಅದಕ್ಕೆ ತಕ್ಕಂತೆ ಫಲ ಪ್ರಕೃತಿ ಸೃಷ್ಟಿಯ ನಿಯಮ ಒಂದು ನಿಯಮದಂತೆ ನಡೆಯುತ್ತಿರುತ್ತದೆ ಸರ್ವ ಶಕ್ತಿವಂತ ದೇವರು ಎನ್ನುತ್ತೇವೆ ಆ ಪರಮಹಾತ್ಮ ಆಡಿಸುವಂತಹ ಆಟದಲ್ಲಿ ನಾವೆಲ್ಲರೂ ಆಡುತ್ತಿದ್ದೇವೆ ಗ್ರಹಗಳು ಕೂಡ ದೈವದಿನವಾಗಿದೆ ಈ ಗ್ರಹಗಳು ನಾವು ಏನು ಕ್ರಮಗಳನ್ನು ಮಾಡುತ್ತೇವೆ ಅದಕ್ಕೆ ಅನುಸಾರವಾಗಿ ಫಲಗಳನ್ನು ಕೊಡುತ್ತವೆ ಈ ಶನಿ ಪರಮಾತ್ಮ ರಾಶಿ ಪರಿವರ್ತನೆ ಆಗುವುದರಿಂದ ಈ ಕೆಲವು ರಾಶಿಗಳಿಗೆ ಶನಿ ಕಾಟ ತಪ್ಪಿದ್ದಲ್ಲ

ಸಾಡೇಸಾತಿ ಎಂದಾಗ ಏಳುವರೆ ವರ್ಷ ಕಷ್ಟ ಪಡಬೇಕಾಗುತ್ತದೆ ಪಂಚಮಶನಿದ್ದಾಗ ಎರಡುವರೆ ವರ್ಷ ಕಷ್ಟ ಪಡಬೇಕು ಅಷ್ಟಮ ಶನಿ ಇದ್ದಾಗ ಎರಡೂವರೆ ವರ್ಷ ಕಷ್ಟ ಕೊಡುತ್ತಾರೆ ಇನ್ನು ಕೆಲವರಿಗೆ ಶನಿದೆಸೆ ಶನಿ ಮುಕ್ತಿ ಶನಿ ಗ್ರಹ ನಿಮಗೆ ಯೋಗ ಕಾರಕವಾಗಿದ್ದರೆ ಕಷ್ಟವನ್ನು ಅರ್ಥ ಮಾಡಿಕೊಂಡ ಮೇಲೆ ಸುಖವನ್ನು ಕೊಡುತ್ತಾರೆ ಯಾವ ಮನುಷ್ಯನಿಗೆ ಕಷ್ಟ ಗೊತ್ತಿಲ್ಲವೊ ಅವನಿಗೆ ಎಷ್ಟೇ ಸುಖವಿದ್ದರು ಪ್ರಯೋಜನ ಇಲ್ಲ ಕಷ್ಟ ಸುಖ ಎರಡೂ ತಿಳಿದವರಿಗೆ ಜೀವನದ ಮಟ್ಟ ಗೊತ್ತಿರುತ್ತದೆ

ಏಕೆಂದರೆ ಶನಿ ಬೆನ್ನು ಬಿದ್ದರೆ ಬಹಳ ಕಷ್ಟ ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿದೆ ನಾವು ಸರಿಯಾಗಿ ಇದ್ದಾಗ ಹೆದರುವ ಅವಶ್ಯಕತೆ ಇಲ್ಲ ಶಿಸ್ತಿನಿಂದ, ಪ್ರಾಮಾಣಿಕವಾಗಿ ಇದ್ದಾಗ ನಮ್ಮನ್ನು ಯಾರು ಸಹ ಏನು ಮಾಡುವುದಿಲ್ಲ ಸೃಷ್ಟಿಕರ್ತನದ ಭಗವಂತ ನಮ್ಮನ್ನು ಈ ಪ್ರಪಂಚದಲ್ಲಿ ಸುಖವನ್ನು ಅನುಭವಿಸಲು ನಮ್ಮನ್ನು ಕಳುಹಿಸಿದ್ದಾನೆ ಆದ್ದರಿಂದ ನಮ್ಮಿಂದ ಬೇರೆಯವರಿಗೆ ತೊಂದರೆ ಆಗಬಾರದು ನಮ್ಮಿಂದ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಬೇರೆಯವರಿಗೆ ಸಹಾಯ ಮಾಡುವಂತಾಗಬೇಕು ಇದು ಸೃಷ್ಟಿಯ ನಿಯಮ ಶನಿಯ ಕಾರ್ಟೂನ್ ಅನುಭವಿಸಿದವರಿಗೆ ಗೊತ್ತಿರುತ್ತದೆ ಈ ಹೊಸ ವರ್ಷದಲ್ಲಿ ಕೆಲವರು ಶನಿಕಾಟದಿಂದ ಮುಕ್ತಿಯನ್ನು ಹೊಂದುತ್ತಿರಿ ಇನ್ನು ಕೆಲವರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.