ಮುಖ ಬೆಳ್ಳಗಾಗಲು 100% ಫಲಿತಾಂಶ ನೀಡುವ ಸೀಕ್ರೆಟ್ ಫೇಸ್ ಪ್ಯಾಕ್
10 ನಿಮಿಷ ಹಚ್ಚಿ ಸಾಕು
ಕಲೆಗಳು ಮಾಯ

0 20

ಮುಖ ಬೆಳ್ಳಗಾಗಲು 100% ಫಲಿತಾಂಶ ನೀಡುವ ಸೀಕ್ರೆಟ್ ಫೇಸ್ ಪ್ಯಾಕ್
10 ನಿಮಿಷ ಹಚ್ಚಿ ಸಾಕು
ಕಲೆಗಳು ಮಾಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮುಖ ಬೆಳ್ಳಗಾಗಲು ಕಲೆ ಹೋಗಲಾಡಿಸಲು ಹಾಗೂ ತಕ್ಷಣ ಮುಖದ ಕಾಂತಿಯನ್ನು ಹೆಚ್ಚಿಸಲು ನಾವು ಈ ದಿನ ನಿಮಗೆ ಒಳ್ಳೆಯ ಫೇಸ್ ಪ್ಯಾಕ್ ಅನ್ನು ತಿಳಿಸಿ ಕೊಡುತ್ತಿದ್ದೇವೆ

ಇದನ್ನು ಪ್ರತಿದಿನ ಬಳಸಿದರೆ ನಿಮ್ಮ ಮುಖದಲ್ಲಿ ಒಳ್ಳೆಯ ಬದಲಾವಣೆ ಕಾಣಿಸುತ್ತದೆ ಬೇಡದ ಕ್ರೀಮ್ಗಳನ್ನು ಬಳಸುವ ಬದಲು ಈ ಫೇಸ್ ಪ್ಯಾಕ್ ಅನ್ನು ಬಳಸಿ ಮುಖದ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು ಬನ್ನಿ ಹಾಗಾದ್ರೆ ಈ ಫೇಸ್ ಪ್ಯಾಕ್ ತಯಾರಿಸುವ ವಿಧಾನ ಹೇಗೆ ಮತ್ತು ಹಚ್ಚುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಬೌಲ್ ಗೆ ಒಂದು ಚಮಚ ಅಕ್ಕಿ ಹಿಟ್ಟನ್ನು ಹಾಕಿ ಹಾಗೂ ಇದಕ್ಕೆ ಅರ್ಧ ಚಮಚ ಕಿತ್ತಳೆ ಸಿಪ್ಪೆ ಪುಡಿ ಅಂದರೆ ಆರೆಂಜ್ ಪೀಲ್ ಪೌಡರ್ ಅನ್ನು ಹಾಕಬೇಕು ಹಾಗೂ ಇದಕ್ಕೆ ಒಂದು ಚಮಚ ಟೊಮೇಟೊ ರಸವನ್ನು ಹಾಕಿ ಹಾಗೆ ಎರಡು ಚಮಚ ಹಸಿ ಹಾಲನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಾಗುತ್ತದೆ,

ಮುಖವನ್ನು ತೊಳೆದು ನಂತರ ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆ ಬಿಡಿ ನಂತರ ಸ್ಕ್ರಬ್ ಮಾಡಬೇಕು ಎರಡೇ ನಿಮಿಷ ಸ್ಕ್ರಬ್ ಮಾಡಿ ಬರೀ ನೀರಿನಲ್ಲಿ ತೊಳೆಯಿರಿ ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಮುಖದಲ್ಲಿ ಒಳ್ಳೆಯ ನ್ಯಾಚುರಲ್ ಗ್ಲೋ ಬರುತ್ತದೆ ಹಾಗೆ 20 ದಿನದ ಸತತ ಬಳಕೆಯಿಂದ ಮುಖದಲ್ಲಿರುವ ಕಲೆಗಳು ಹೋಗುತ್ತವೆ ಈ ಫೇಸ್ ಪ್ಯಾಕ್ ಅನ್ನು ಎಲ್ಲಾ ಸ್ಕಿನ್ ಟೈಪ್ ಗು ಬಳಸಬಹುದು ತುಂಬಾನೇ ಎಫೆಕ್ಟಿವ್ ಆಗಿರುವಂತಹ ಫಲಿತಾಂಶವನ್ನು ಇದು ಕೊಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.