ನಿಮ್ಮ ಬೆರಳುಗಳಲ್ಲಿರುವ ಒಟ್ಟು ಶಂಕದ ಚಿನ್ಹೆಗಳಿಂದ ನಿಮ್ಮ ಅದೃಷ್ಟ ಹೇಗಿದೆ ಎಂದು ತಿಳಿಯಿರಿ..

0 5,845

ಅಂಗೈಯಲ್ಲಿರುವ ರೇಖೆಗಳು ಮನುಷ್ಯನ ಭವಿಷ್ಯವನ್ನು ಹೇಳುತ್ತದೆ ಬೆರಳು ತುದಿಯಲ್ಲಿ ರೂಪುಗೊಳ್ಳುವ ಚಿಹ್ನೆಗಳು ಕೂಡ ಭವಿಷ್ಯದ ಬಗ್ಗೆ ಅನೇಕ ಸೂಚನೆ ನೀಡುತ್ತದೆ ಅನೇಕರ ಬೆರಳಿನ ತುದಿಯಲ್ಲಿ ಶಂಕದ ಚಿನ್ಹೆ ಇರುತ್ತದೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಒಂದು ಬೆರಳಿನಲ್ಲಿ ಶಂಖ ಇದ್ದರೆ ಅದು ಶುಭ ಚಿನ್ಹೆ ಎಂದು ಹೇಳಲಾಗುತ್ತದೆ ಅದೇ ಒಬ್ಬ ವ್ಯಕ್ತಿಯ ಎರಡು ಬೆರಳಿನಲ್ಲಿ ಶಂಕದ ಚಿಹ್ನೆ ಇದ್ದರೆ

ಅದು ಹೋರಾಟದ ಸಂಕೇತವಾಗಿದೆ ಇನ್ನು ಒಬ್ಬ ವ್ಯಕ್ತಿಯ ಮೂರು ಬೆರಳುಗಳಲ್ಲಿ ಶಂಖ ಇದ್ದರೆ ಮಹಿಳೆಯರ ಮೇಲೆ ಹೆಚ್ಚು ಆಸಕ್ತಿ ಇದೆ ಎಂದರ್ಥ ನಾಲ್ಕು ಬೆರಳಿನಲ್ಲಿ ಶಂಕದ ಚಿನ್ಹೆ ಇದ್ದರೆ ಅದು ಶುಭಕರ ಇನ್ನೂ ಒಬ್ಬ ವ್ಯಕ್ತಿಯ ಐದು ಬೆರಳುಗಳಿಗೆ ಶಂಖದ ಚಿನ್ಹೆ ಇದ್ದರೆ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.

ಇನ್ನೂ ಆರು ಬೆರಳುಗಳಿಗೆ ಶಂಕದ ಚಿನ್ಹೆ ಇದ್ದರೆ ವಿದ್ವಾಂಸರು ಎಂದು ಪರಿಗಣಿಸಲಾಗುತ್ತದೆ ಇನ್ನೂ ಏಳು ಬೆರಳುಗಳಲ್ಲಿ ಶಂಕದ ಚಿನ್ಹೆ ಇದ್ದರೆ ಬಡತನ ಪ್ರಾಪ್ತಿಯಾಗುತ್ತದೆ ಇನ್ನು ಎಂಟು ಬೆರಳುಗಳನ್ನು ಶಂಕದ ಚಿನ್ಹೆ ಇದ್ದರೆ ಹೋರಾಟದ ಜೀವನ ನಡೆಸಬೇಕಾಗುತ್ತದೆ ಇನ್ನು 9 ಬೆರಳುಗಳಲ್ಲಿ ಶಂಕದ ಚಿನ್ಹೆ ಇದ್ದರೆ ವಿರುದ್ಧ ಲಿಂಗಿಗಳ ಕಡೆ ಆಸಕ್ತಿ ಹೆಚ್ಚಾಗಿರುತ್ತದೆ ಇನ್ನೂ 10 ಬೆರಳುಗಳಲ್ಲಿ ಶಂಖ ಇದ್ದರೆ ಅವರ ವೈವಾಹಿಕ ಜೀವನವು ಶುಭಕರವಾಗಿರುತ್ತದೆ ಮತ್ತು ಸಂತೃಪ್ತಿ ಆಗಿರುತ್ತದೆ ಎಂದು ಹೇಳಲಾಗುತ್ತದೆ .

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.