ಈ ರಾಶಿಯ ಗಂಡಸರು ತಮ್ಮ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡಿಕೊಳ್ಳುತ್ತಾರೆ!!

0 31

ಈ ನಾಲ್ಕು ರಾಶಿಯ ಗಂಡಸರು ಅವರ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡಿಕೊಳ್ಳುತ್ತಾರಂತೆ!

ಪ್ರತಿಯೊಂದು ಹುಡುಗಿಯೂ ಒಂದು ದಿನ ತನ್ನ ಕನಸಿನ ರಾಜಕುಮಾರ ಸಿಗಬೇಕೆಂದು ಬಯಸುತ್ತಾರೆ ಅವರನ್ನು ಪ್ರೀತಿಸಿ ಕರೆದುಕೊಂಡು ಹೋಗುತ್ತಾರೆಂದು ಅಂದುಕೊಳ್ಳುತ್ತಾರೆ ಆದರೆ ಅನೇಕ ಬಾರಿ ನಾವು ಅಂದುಕೊಂಡಿರುವ ರಾಜಕುಮಾರನೇ ಕೋಪಿಷ್ಟನು ಆಗಿರುತ್ತಾನೆ ಆದ್ದರಿಂದ ವೈವಾಹಿಕ ಜೀವನದಲ್ಲಿ ಜಗಳ, ಹೊಡೆದಾಟ, ಕೋಪಗಳು ಉಂಟಾಗುತ್ತದೆ

ಚೆನ್ನಾಗಿರುವ ದಂಪತಿಯರನ್ನು ಕೂಡ ವಿವಾಹ ವಿಚ್ಛೇದನದವರೆಗೂ ಕರೆದುಕೊಂಡು ಹೋಗುತ್ತದೆ ನೀವು ವಿವಾಹವಾಗುವಾಗ ಈ ತಪ್ಪುಗಳು ಉಂಟಾಗಬಾರದೆಂದರೆ ಇಲ್ಲಿ ಕೆಲವು ರಾಶಿಗಳ ಬಗ್ಗೆ ಹೇಳಲಾಗಿದೆ ಈ ರಾಶಿಯವರು ಅವರ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ.

ಅಂತೆ ಈ ರಾಶಿಯ ಹುಡುಗರು ತಮ್ಮ ಹೆಂಡತಿಯರ ಪರವಾಗಿ ತುಂಬಾ ನಂಬಿಕಸ್ತರಾಗಿರುತ್ತಾರೆ ಅವರನ್ನು ತುಂಬಾ ಗೌರವಿಸುತ್ತಾರೆ ಆ ರಾಶಿಗಳು ಯಾವುದೆಂದರೆ ಮೊದಲನೆಯದಾಗಿ ಮೇಷ ರಾಶಿ: ಈ ರಾಶಿಯ ಹುಡುಗರು ಅವರ ಪತ್ನಿಯನ್ನು ತುಂಬಾ ಆರೈಕೆ ಮಾಡುತ್ತಾರೆ .

ಅವರ ಪತ್ನಿಯ ಸಣ್ಣಪುಟ್ಟ ಅವಶ್ಯಕತೆಗಳನ್ನು ಕೂಡ ಪೂರೈಸುತ್ತಾರೆ ತಮ್ಮ ಪತ್ನಿಯರ ಬೇಕು ಬೇಡಗಳ ಬಗ್ಗೆ ಮನವೊಲಿಯುವ ಪ್ರಯತ್ನವನ್ನು ಮಾಡುತ್ತಾರೆ ಅವರ ಪತ್ನಿಗೆ ಸ್ವಲ್ಪವೂ ಕೂಡ ಆಘಾತವಾದರೆ ಇವರ ಮನಸ್ಸು ವಿಚಲಿತಗೊಳ್ಳುತ್ತದೆ ಈ ರಾಶಿಯ ಹುಡುಗರನ್ನು ಮದುವೆಯಾದರೆ ತುಂಬಾ ಒಳ್ಳೆಯದು.

ಎರಡನೆಯದಾಗಿ ಮಕರ ರಾಶಿ: ಈ ರಾಶಿಯವರು ತನ್ನ ಪತ್ನಿಯ ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಇರಲು ಬಯಸುತ್ತಾರೆ ಪತ್ನಿಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ ಇವರು ಅವರ ಪತ್ನಿಯೊಂದಿಗೆ ತುಂಬಾ ನಂಬಿಕಸ್ತರಾಗಿರುತ್ತಾರೆ ಬೇರೆ ಹೆಂಗಸರ ಕಡೆ ಎಂದು ಕೂಡ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಇದೇ ವ್ಯಕ್ತಿತ್ವ ಇವರ ದಾಂಪತ್ಯ ಜೀವನವನ್ನು ಮತ್ತಷ್ಟು ಬಲಪಡಿಸುತ್ತದೆ.

ಮೂರನೆಯದಾಗಿ ಧನಸ್ಸು ರಾಶಿ: ಇವರು ತಮ್ಮ ಪತ್ನಿಯನ್ನು ಗೌರವಿಸುತ್ತಾರೆ ತಮ್ಮ ಪತ್ನಿಯ ಬೇಕು ಬೇಡಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ತಮ್ಮ ಪತ್ನಿಯ ಮುಖದಲ್ಲಿ ನಗುವನ್ನು ನೋಡಲು ಸದಾ ಬಯಸುತ್ತಾರೆ ಇವರಿಗೆ ಅವರ ಪತ್ನಿಯು ಸಾಗರದಲ್ಲಿ ಸಿಗುವ ಮುತ್ತಿಗಿಂತ ಏನೂ ಕಡಿಮೆ ಇಲ್ಲ ಎಂದು ಅಂದುಕೊಳ್ಳುತ್ತಾರೆ ಧನಸ್ಸು ರಾಶಿಯವರೊಂದಿಗೆ ಮದುವೆಯಾಗುವ ಹುಡುಗಿಯರು ತುಂಬಾ ಅದೃಷ್ಟವಂತರು.

ನಾಲ್ಕನೇದಾಗಿ ಕುಂಭ ರಾಶಿ:ಈ ರಾಶಿಯವರು ತಮ್ಮ ಪತ್ನಿಯವರಿಗೋಸ್ಕರ ಹುಚ್ಚರೆಯಾಗಿ ಬಿಡುತ್ತಾರೆ ಇವರು ಒಬ್ಬ ಉತ್ತಮ ಪ್ರೇಮಿಯಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.