ಮೇಷ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು

Recent stories

ಮೇಷ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೇಷ ರಾಶಿಯಲ್ಲಿ ಜನಿಸಿದವರು ರೂಪವಂತರಾಗಿದ್ದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರಾಗಿರುತ್ತಾರೆ ಹಾಗೆಯೇ ಆತ್ಮವಿಶ್ವಾಸವು ಜಾಸ್ತಿಯಾಗಿದ್ದು ಯಾವಾಗಲೂ ಕಲ್ಪನಾ ಲೋಕದಲ್ಲಿಯೇ ಇರುತ್ತಾರೆ ಇವರು ಹಠಮಾರಿಗಳು ಮತ್ತು ಮುಂಗೋಪಿಗಳು ಕೋಪ ಬಂದರೆ ನಿಯಂತ್ರಿಸುವುದು ಕಷ್ಟ ಜಗಳ ಮಾಡುವ ಪ್ರವೃತ್ತಿ ಇರುವವರು ಆದರೂ ನ್ಯಾಯ ನೀತಿ ಧರ್ಮಗಳನ್ನು ಪಾಲಿಸುವವರು

ಇವರಿಗೆ ಸ್ನೇಹಿತರು ಜಾಸ್ತಿ ಇವರದ್ದು ಚಂಚಲ ಮನಸ್ಸು ಆಗಿರುತ್ತದೆ ಆದರೆ ಕೆಲಸದಲ್ಲಿ ಅಧಿಕ ಶ್ರದ್ಧೆಯನ್ನು ತೋರುತ್ತಾರೆ ಯಾವುದೇ ಕೆಲಸವಾದರೂ ಸಾಧಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ ಕೈ ಹಿಡಿದ ಕೆಲಸ ಎಷ್ಟೇ ಕಠಿಣವಾದರೂ ಸಾಧಿಸದೆ ಬಿಡುವವರಲ್ಲ ತಾಳ್ಮೆಯಿಂದ ಇದ್ದರೆ ಏನನ್ನು ಬೇಕಾದರೂ ಸಾಧಿಸುವ ಗುಣ ಇವರದ್ದಾಗಿರುತ್ತದೆ

ವಿವಾಹ ನಂತರ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿರುವರು ಧರ್ಮದಲ್ಲಿ ಶ್ರದ್ಧೆಯನ್ನು ತೋರುತ್ತಾರೆ ಇವರಲ್ಲಿ ನಾಯಕರಾಗುವ ಗುಣ ಹೇರಳವಾಗಿರುತ್ತದೆ ಇವರಿಗೆ ರಕ್ತ ಹೀನತೆ ಮತ್ತು ರಕ್ತಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಜಾಸ್ತಿ ಮತ್ತು ಅಪಘಾತಗಳಾಗುವ ಸಂಭವ ಜಾಸ್ತಿ ಆಗಿರುತ್ತದೆ

ಮೇಷ ರಾಶಿಗೆ ಅಧಿಪತಿ ಕುಜ ಗ್ರಹಕ್ಕೆ ಮಂಗಳ ಅಂಗಾರಕ ಎಂಬ ಹೆಸರುಗಳು ಇವೆ. ಕುಜ ಗ್ರಹವು ಪ್ರಬಲವಾಗಿದ್ದರೆ ಮನೆ ಭೂಮಿ ಜಮೀನು ಖರೀದಿ ಮಾಡುವ ಯೋಗವು ಇರುತ್ತದೆ ಮೇಷ ರಾಶಿಗೆ ಅದೃಷ್ಟ ರತ್ನ ಹವಳ ಜೊತೆಗೆ ಪುಷ್ಯರಾಗ ಮತ್ತು ಮಾಣಿಕ್ಯವು ಶುಭಕರ ಅದೃಷ್ಟದ ಬಣ್ಣ ಕೆಂಪು ಮತ್ತು ಬಿಳಿ ಮಂಗಳವಾರ ಗುರುವಾರ ಮತ್ತು ರವಿವಾರಗಳು ಶುಭದಿನಗಳು ಅದೃಷ್ಟ ದೇವತೆಗಳು ಸ್ಕಂದ ಮತ್ತು ಮಹಾಶಿವ ಅದೃಷ್ಟ ಸಂಖ್ಯೆಗಳು ಒಂದು ಮೂರು ಒಂಬತ್ತು ಎರಡು ಮತ್ತು ಏಳು ಅಶುಭ ಸಂಖ್ಯೆಗಳು

ಮೇಷ ರಾಶಿಯವರಿಗೆ ಮಿತ್ರ ರಾಶಿಗಳು ಸಿಂಹ ಮತ್ತು ಧನು ಶತ್ರು ರಾಶಿಗಳು ಮಿಥುನ ಮತ್ತು ಕನ್ಯ ಮೇಷ ರಾಶಿಯವರ ವಿಶೇಷ ಗುಣಗಳು ಬಹಳ ಧೈರ್ಯಶಾಲಿಗಳು ಮತ್ತು ಕೋಪಿಷ್ಟರು.
ಮೇಷ ರಾಶಿಯವರಿಗೆ “ಓಂ ಅಂಗಾರಕಾಯ ವಿದ್ಮಹೆ ಭೂಮಿಪುತ್ರಾಯ ಧೀಮಹಿ ತನ್ನೋ ಬೌಮ ಪ್ರಚೋದಯಾತ್” ಎಂಬ ಮಂತ್ರ ಶುಭಕರವಾಗಿದೆ ಜೊತೆಗೆ ಸುಬ್ರಮಣ್ಯ ದೇವರ ಆರಾಧನೆಯು ಒಳ್ಳೆಯದು ತಾಮ್ರದ ಖಡಗ ಧರಿಸುವುದು ಮತ್ತು ತಾಮ್ರದ ಲೋಟದಲ್ಲಿ ಪ್ರತಿದಿನ ನೀರು ಕುಡಿಯುವುದು ಅದೃಷ್ಟಕರ ಮತ್ತು ಆರೋಗ್ಯಕ್ಕೂ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *