1.10.19.28 ಮಂಗಳವಾರ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಗುಣ ಸ್ವಭಾವ

Recent stories

1.10.19.28 ಮಂಗಳವಾರ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಗುಣ ಸ್ವಭಾವ

ಈ ವ್ಯಕ್ತಿಗಳ ಸ್ವಭಾವವು ತುಂಬಾ ಹಠಮಾರಿಯ ಸ್ವಭಾವವಾಗಿರುತ್ತದೆ ಏನನ್ನಾದರೂ ಬಯಸಿದರೆ ಅದನ್ನು ಪಡೆಯಲು ಸತಾಯಗತಾಯ ಪ್ರಯತ್ನವನ್ನು ನಡೆಸಿಕೊಳ್ಳುತ್ತಾರೆ ಇವರ ಕೆಲಸ ಸುಲಭವಾಗಿ ದಕ್ಕಿದಾಗ ಅತಿ ಸಂತಸ ಗೊಳ್ಳುವ ಇವರು ನಿರಾಶೆಯಾದಾಗ ತುಂಬಾ ಬೇಸರವನ್ನು ವ್ಯಕ್ತಪಡಿಸುತ್ತಾರೆ ಇವರಿಗೆ ಸಿಟ್ಟು ಅತಿ ಬೇಗ ಬರುತ್ತದೆ ಮತ್ತು ಇವರಿಗೆ ಸಿಟ್ಟು ಬಂದಾಗ ಕೆಟ್ಟದಾಗಿ ಬೈಯುವ ಸ್ವಭಾವ ಇವರದ್ದಾಗಿರುತ್ತದೆ

ಇವರದ್ದು ಪಾದರಸದಂತೆ ಇರುವ ವ್ಯಕ್ತಿತ್ವ ಯಾವುದಕ್ಕೂ ಹೆದರದೆ ಕಾರ್ಯನಿರ್ವಹಿಸುತ್ತಾರೆ ಇವರು ಸುಲಭವಾಗಿ ನಾಯಕತ್ವ ಗುಣವನ್ನು ಪಡೆದುಕೊಳ್ಳುತ್ತಾರೆ ಇವರ ಗುರಿ ಸಾಧಿಸಲು ದಯದಾಕ್ಷಣೀಯ ಇಲ್ಲದೆ ಕಾರ್ಯವನ್ನು ಸಾಧಿಸುತ್ತಾರೆ ಇವರು ಕೆಲವೊಮ್ಮೆ ಇವರ ತಂತ್ರದಿಂದ ಸಾಕಷ್ಟು ಕಠಿಣ ಸಮಸ್ಯೆಗಳನ್ನು ಎದುರಿಸುತ್ತಾರೆ

ಇವರು 26 27ನೇ ವಯಸ್ಸಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಅದು ಇವರು ಜೀವನಕ್ಕೆ ತುಂಬಾ ಉತ್ತಮವಾಗಿರುತ್ತದೆ ಇವರ ನಿರ್ಧಾರಗಳಿಂದ ಇವರು ಹೆಚ್ಚು ಶ್ರಮವನ್ನು ಕೊಡುತ್ತಾರೆ ಇವರು ವ್ಯಾಪಾರ ಉದ್ಯಮ ಕೆಲಸಗಳಲ್ಲಿ ತಾಳ್ಮೆಯಿಂದ ಇರುವುದು ತುಂಬಾ ಉತ್ತಮ ಇವರಿಗೆ ವ್ಯವಹಾರ ವ್ಯಾಪಾರಗಳಲ್ಲಿ ಹೆಚ್ಚಿನ ಲಾಭಗಳು ಉಂಟಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *