ಮಂಗಳ ಮಾರ್ಗಿ ಜನವರಿ 13 ರಿಂದ ಈ ನಾಲ್ಕು ರಾಶಿಯವರಿಗೆ ಸಿರಿ ಸಂಪತ್ತು ಕರುಣಿಸಲಿದ್ದಾನೆ

0 12

ಮಂಗಳ ಮಾರ್ಗಿ ಜನವರಿ 13 ರಿಂದ ಈ ನಾಲ್ಕು ರಾಶಿಯವರಿಗೆ ಸಿರಿ ಸಂಪತ್ತು ಕರುಣಿಸಲಿದ್ದಾನೆ

ಮಂಗಳ ಗ್ರಹ ವೃಷಭ ರಾಶಿಗೆ ಮಾರ್ಗಿಯಾಗಿ ಚಲನೆಯನ್ನು ಮಾಡುತ್ತಿದ್ದಾನೆ ಈ ಮಂಗಳ ಇದೇ ವರ್ಷ 2023ರಲ್ಲಿ ಮಾರ್ಗಿಯಾಗಿದ್ದಾನೆ ಸೌರವ್ಯೂಹದಲ್ಲಿ ಇರುವ ಗ್ರಹಗಳು ಕಾಲ ಕಾಲಕ್ಕೆ ತಮ್ಮ ಚಲನೆಯನ್ನು ಬದಲಾಯಿಸುತ್ತದೆ ಇದನ್ನು ನಾವು ಜ್ಯೋತಿಷ್ಯದಲ್ಲಿ ಮಾರ್ಗಿ ಎಂದು ಕರೆಯುತ್ತೇವೆ ಗ್ರಹ ಹಿಮ್ಮುಖವಾಗಿ ಚಲನೆಯನ್ನು ಮಾಡಿದರೆ, ಅದನ್ನು ಹಿಮ್ಮುಕ ಚಲನೆ ಎಂದು ಕರೆಯುತ್ತೇವೆ ಅದೇ ರೀತಿ ನೇರವಾಗಿ ಚಲನೆಯನ್ನು ಮಾಡಿದರೆ ಅದನ್ನು ಮಾರ್ಗಿಎಂದು ಕರೆಯುತ್ತೇವೆ ಅದೇ ರೀತಿ ಮಂಗಳನನ್ನು ಆಕ್ರಮಣ ಶೀಲತೆ, ಉತ್ಸಾಹಕಾರಿ, ಧೈರ್ಯ, ಶಕ್ತಿ ಹಾಗೂ ಕಠಿಣ ಪರಿಶ್ರಮಕ್ಕೆ ಅಂಶ ಎಂದು ಕರೆಯುತ್ತೇವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹ ಬಲವಾಗಿದ್ದರೆ ಆ ವ್ಯಕ್ತಿಗೆ ಎಲ್ಲ ರೀತಿಯ ಶಕ್ತಿ ಒದಗಿ ಬರುತ್ತದೆ 2023 ಜನವರಿ 13ರಂದು ಮಂಗಳ ಗ್ರಹ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾರೆ ಕೆಲವು ರಾಶಿಯ ಜನರು ಮಂಗಳ ನಿಂದ ಅನುಕೂಲಕರವಾದ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ ಮೊದಲನೆಯದಾಗಿ ಕರ್ಕಾಟಕ ರಾಶಿ: ಕರ್ಕಟಕ ರಾಶಿಯವರಿಗೆ ವ್ಯಾಪಾರ ಉದ್ಯೋಗದಲ್ಲಿ ಮಂಗಳ ಗ್ರಹ ಅನೀರೀಕ್ಷಿತ ಮಂಗಳಕರ ಫಲಿತಾಂಶಗಳನ್ನು ನೀಡುತ್ತಿದ್ದಾರೆ ಉದ್ಯೋಗಸ್ಥರಿಗೆ ಯಶಸ್ಸು ಸಿಗುತ್ತದೆ ಇವರಿಗೆ ಗೌರವ ಸನ್ಮಾನಗಳನ್ನು ನೀಡುತ್ತಿದ್ದಾರೆ ಕುಟುಂಬದ ಸದಸ್ಯರ ಸಂಬಂಧ ಸುಧಾರಿಸಲಿದೆ

ಮಕರ ರಾಶಿ: ಮಕರ ರಾಶಿಯವರಿಗೆ ಬಹಳಷ್ಟು ಅನುಕೂಲವನ್ನು ನೀಡುತ್ತಿದ್ದಾರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಸುತ್ತಾರೆ ಕಾರ್ಯಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಮಕರ ರಾಶಿಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರ ಪರಿಸ್ಥಿತಿ ಇರಲಿದೆ ಕುಂಭ ರಾಶಿ: ಕುಂಭ ರಾಶಿಯವರಿಗೆ ಮಂಗಳನ ಅನುಗ್ರಹ ತುಂಬಾ ಚೆನ್ನಾಗಿ ಇದೆ ಭೂಮಿ,ಆಸ್ತಿ,ವಾಹನ ವ್ಯವಹಾರಗಳಲ್ಲಿ ಭಾರಿ ಅದೃಷ್ಟ ಸಿಗಲಿದೆ ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಯಶಸ್ಸು ಸಿಗುತ್ತದೆ ವ್ಯವಹಾರಗಳನ್ನು ಮಾಡುವುದರ ಮೂಲಕ ಬಹಳಷ್ಟು ಲಾಭವನ್ನು ಪಡೆಯಬಹುದು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಒಳ್ಳೆಯ ಸಮಯ ವೃತ್ತಿಪರ ಜೀವನದಲ್ಲಿ ಹೊಸ ಗುರುತನ್ನು ಪಡೆಯುವಿರಿ

ಮೀನ ರಾಶಿ: ಮೀನ ರಾಶಿಯವರಿಗೆ ಮಂಗಳ ಮಾರ್ಗಿಯಿಂದ ಬಹಳ ಮಂಗಳಕರವಾದ ಕೆಲಸಗಳು ನಡೆಯುತ್ತದೆ ಉದ್ಯೋಗಸ್ಥರಿಗೆ ಬಡ್ತಿ ಸಿಗುತ್ತದೆ ಸ್ಥಾನಮಾನ ಹೆಚ್ಚಾಗುತ್ತದೆ ಪತಿ-ಪತ್ನಿಯರ ನಡುವೆ ಇರುವ ಜಗಳ ಮನಸ್ತಾಪಗಳು ಇಂದು ದೂರವಾಗಲಿದೆ ಒಳ್ಳೆಯ ಸಂಬಂಧ ನಿಮಗೆ ನೆಲೆಗೊಳ್ಳುತ್ತದೆ ಸ್ವಂತ ವ್ಯಾಪಾರ ಮಾಡುವವರಿಗೆ ಯಶಸ್ಸು ಸಿಗುತ್ತಿದೆ ಉದ್ಯೋಗಸ್ಥರಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ ಜನವರಿ 13 ರಿಂದ ಈ ಎಲ್ಲಾ ರಾಶಿಯವರಿಗೆ ಒಳ್ಳೆಯ ಸಮಯ ಕೂಡಿ ಬರಲಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.