ಈ ಒಂದು ವಿಚಾರಕ್ಕೆ ಭಯವಿರಬೇಕು | ಅವಾಗಲೇ ಮನುಷ್ಯ ಗೆಲ್ಲಲು ಸಾಧ್ಯ

0 14

ಈ ಒಂದು ವಿಚಾರಕ್ಕೆ ಭಯವಿರಬೇಕು | ಅವಾಗಲೇ ಮನುಷ್ಯ ಗೆಲ್ಲಲು ಸಾಧ್ಯ.

ಸರ್ವರಿಗೂ ನಮಸ್ಕಾರ, ಒಬ್ಬ ಮನುಷ್ಯನಿಗೆ ಈ ಮೂರರಲ್ಲಿ ಸಂತೃಪ್ತಿ ಪಡೆದುಕೊಳ್ಳಬೇಕು ಈ ವಿಚಾರಗಳಲ್ಲಿ ಸಂತೃಪ್ತಿ ಪಟ್ಟರೆ ನಿಮ್ಮ ಜೀವನ ಬದಲಾಗುತ್ತೆ, ಯಾವುದು ಅಂತೀರಾ ಆ ವಿಚಾರಗಳು ಪ್ರತಿ ವ್ಯಕ್ತಿಗೂ ಸ್ತ್ರೀ, ಭೋಜನ ಮತ್ತು ಹಣ ಈ ಮೂರು ವಿಚಾರಗಳಲ್ಲಿ ಮನುಷ್ಯನಾದವನು ಸಂತೋಷವನ್ನು ಪಡಬೇಕು, ಹೆಂಡತಿಯ ವಿಚಾರದಲ್ಲಿ, ಊಟದ ವಿಚಾರದಲ್ಲಿ, ಮತ್ತು ಹಣದ ವಿಚಾರದಲ್ಲಿ ಈ ಮೂರು ವಿಚಾರಗಳು ಶಾಂತ ಸ್ವರೂಪಿಯಾಗಿ ಬೋಗಿಸಬೇಕು.

ಈ ಮೂರು ವಿಚಾರಗಳಲ್ಲಿ ಕೊರಗು ಮನುಷ್ಯನಿಗೆ ಇರಲೇಬಾರದು, ನಾವು ಜೀವನದಲ್ಲಿ ಬೆಳೆದು ಉತ್ತುಂಗಕ್ಕೆ ಹೋಗಬೇಕು ಎಂದರೆ ಒಳ್ಳೆಯ ಗೆಳೆಯರ ಸಂಗಡ, ಅವಶ್ಯಕತೆ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ, ಆವಾಗ್ಲೇ ಬದುಕು ಬದಲಾಗುತ್ತದೆ ಇನ್ನೂ ಹೆಚ್ಚಿನ ಯಶಸ್ಸು ಉತ್ತುಂಗದ ಗೆಲುವನ್ನು ಮುಟ್ಟಬೇಕು ಅಂದರೆ ಸ್ನೇಹಿತರಿಗಿಂತ ಶತ್ರುಗಳೇ ಜಾಸ್ತಿ ಇರಬೇಕು, ಹೆಚ್ಚಿನ ಶತ್ರುಗಳು ಇದ್ದಾಗಲೇ ನಾವು ಉತ್ತುಂಗದ ಗೆಲುವಿನ ಶಿಖರವನ್ನು ತಲುಪಲು ಸಾಧ್ಯ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ನಾನು ಮಾಡುವ ಕೆಲಸ ಏನಾದರೂ ತಪ್ಪಾದರೆ ಸಮಾಜದಲ್ಲಿ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎನ್ನುವ ಯೋಚನೆ ಮನುಷ್ಯನಲ್ಲಿ ಇರಬೇಕು.ಹಾಗೆಯೇ ಶಿಕ್ಷೆಯ ಭಯವಿರಬೇಕು, ಶಿಕ್ಷೆಯ ಭಯ ಇಲ್ಲದ ಮನುಷ್ಯ ಹೆಚ್ಚೆಚ್ಚಾಗಿ ಕೆಟ್ಟ ಕೆಲಸಗಳನ್ನು ಮಾಡಲು ಶುರು ಮಾಡುತ್ತಾನೆ, ನೆನಪಿನಲ್ಲಿರಲಿ ಸ್ನೇಹಿತರೆ: ಮನುಷ್ಯರಿಗೆ ಭಯವಿರಬೇಕು ಭಯವಿದ್ದಾಗಲೆ ಒಳ್ಳೆಯ ನಾಗರಿಕನಾಗಿ ಬದುಕಲು ಸಾಧ್ಯ.

ಚಾಣಕ್ಯರು ಹೇಳಿರುವ ಪ್ರತಿಯೊಂದು ಪದಕ್ಕೆ ಸುಮಾರು ಅರ್ಥಗಳಿರುತ್ತವೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದಲಾಗಬೇಕು ಹಳೆಯ ವಿಚಾರಗಳನ್ನು ಇಟ್ಟುಕೊಂಡು ಗೆಲ್ಲಲು ಸಾಧ್ಯವಿಲ್ಲ, ಗೆಲ್ಲಬೇಕು ಎಂದರೆ ವಿಚಾರಗಳನ್ನು ಬದಲಾಯಿಸಬೇಕು ಹೊಸ ವಿಚಾರಗಳನ್ನು ಇಟ್ಟುಕೊಂಡವರಿಗೆ ಮಾತ್ರ ಗೆಲುವು ಎನ್ನುತ್ತಾರೆ ಆಚಾರ್ಯ ಚಾಣಕ್ಯರು.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.