ವಿಪರೀತ ರಾಜಯೋಗ ಈ ಮೂರು ರಾಶಿಯವರಿಗೆ ಅದೃಷ್ಟ ಪ್ರಾಪ್ತಿ

0 33

ವಿಪರೀತ ರಾಜಯೋಗ ಈ ಮೂರು ರಾಶಿಯವರಿಗೆ ಅದೃಷ್ಟ ಪ್ರಾಪ್ತಿ

ಸ್ನೇಹಿತರೆ ಹೊಸ ವರ್ಷದಲ್ಲಿ ವಿಪರೀತ ರಾಜಯೋಗದ ಮೂಲಕ ಈ ಮೂರು ರಾಶಿಯವರಿಗೆ ಶನಿ ದೇವರ ಆಶೀರ್ವಾದ ಸಿಗಲಿದೆ 2023 ಹೊಸ ವರ್ಷವನ್ನು ನಮ್ಮ ಹಿಂದೂ ಧರ್ಮದ ಪ್ರಕಾರ ಸಂಕ್ರಾಂತಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ ಇದೇ ಹೊಸ ವರ್ಷದಲ್ಲಿ ಕೆಲವು ಪ್ರಮುಖ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಆಗಲಿದ್ದು ಇಲ್ಲಿ ಕರ್ಮಫಲ ದಾತ ಶನಿ ದೇವರಿಗೆ ಪ್ರಮುಖ ಸ್ಥಾನವನ್ನು ನೀಡುತ್ತಿದ್ದೇವೆ ಶನಿದೇವರು ನ್ಯಾಯ ಮತ್ತು ಕರ್ಮಗಳ ಆಧಾರದ ಮೇಲೆ ಫಲವನ್ನು ನೀಡುವಂತಹ ಗ್ರಹ ಇದೇ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹೊಸ ವರ್ಷದಂದು ಶನಿ ದೇವರು ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾರೆ ಕುಂಭ ರಾಶಿಯ ಅಧಿಪತಿ ಶನಿ ದೇವರು 30 ವರ್ಷಗಳ ಬಳಿಕ ಶನಿದೇವರು ತಮ್ಮದೇ ಆದ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾರೆ ಇದು ಎಲ್ಲ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಅದರಲ್ಲೂ ಈ ಮೂರು ರಾಶಿಯವರಿಗೆ ವಿಶೇಷ ಫಲಗಳನ್ನು ನೀಡುತ್ತಿದ್ದಾರೆ ಮೊದಲನೆಯದಾಗಿ ವೃಷಭ ರಾಶಿ: ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ ಗ್ರಹ ಈ ಶುಕ್ರ ಗ್ರಹ ಸಂತೋಷ, ವೈಭವ ಎಲ್ಲ ರೀತಿಯ ಸೌಲಭ್ಯಗಳನ್ನು ಕರುಣಿಸುವಂತಹ ಗ್ರಹ

ಸಾಧ್ಯವಾದಷ್ಟು ವೃಷಭ ರಾಶಿಯವರಿಗೆ ಒಳ್ಳೆಯ ಅನುಗ್ರಹಗಳು ದೊರೆಯುತ್ತದೆ ಇದೇ ಜನವರಿ 17ರಂದು ಶನಿ ದೇವರ ಗ್ರಹ ಸ್ಥಾನ ಬದಲಾವಣೆಯಿಂದ ವೃಷಭ ರಾಶಿಯವರಿಗೆ ಯಶಸ್ಸು ದೊರೆಯುತ್ತದೆ ಇವರ ಜಾತಕದಲ್ಲಿ ಸಂಕ್ರಮಣ ಹತ್ತನೇ ಮನೆಯಲ್ಲಿ ಸಂಭವಿಸುತ್ತಿದೆ ಹತ್ತನೇ ಮನೆಯನ್ನು ನಾವು ಉದ್ಯೋಗ ಅಥವಾ ಕೆಲಸದ ಕ್ಷೇತ್ರ ಎಂದು ಪರಿಗಣಿಸುತ್ತೇವೆ ವೃಷಭ ರಾಶಿಯವರಿಗೆ ಹೊಸ ವರ್ಷದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸಹ ಯಶಸ್ಸು ಸಿಗುತ್ತದೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಇನ್ನು

ಎರಡನೆಯದಾಗಿ ಮೇಷ ರಾಶಿ: ಹೊಸ ವರ್ಷದಲ್ಲಿ ಈ ರಾಶಿಯ ಜಾತಕದವರ ಐದನೇ ಮನೆಯಲ್ಲಿ ರಾಜಯೋಗ ರೂಪಗೊಳ್ಳುತ್ತಿದೆ ಜಾತಕದ ಐದನೇ ಸ್ಥಾನವನ್ನು ಪ್ರೀತಿಯ ಅಥವಾ ಸಂಬಂಧಕ್ಕೆ ಸಂಬಂಧಿಸಿದ ಮತ್ತು ಮಕ್ಕಳಿಗೆ ಸಂಬಂಧಿಸಿದ ಸ್ಥಳ ಎಂದು ಪರಿಗಣಿಸುತ್ತೇವೆ ಇದೇ ಹೊಸ ವರ್ಷದಲ್ಲಿ ಮೇಷ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ ಪ್ರೀತಿ ಸಂಬಂಧದಲ್ಲಿ ಯೋಗಗಳು ಕೂಡಿಬರುತ್ತದೆ ದಾಂಪತ್ಯ ಜೀವನ ಚೆನ್ನಾಗಿ ಇರುತ್ತದೆ ಮಕ್ಕಳ ಭಾಗ್ಯ ಕೂಡಿ ಬರುತ್ತದೆ ಧನಸ್ಸು ರಾಶಿ: ಧನಸ್ಸು ರಾಶಿಯವರ ಸಾಡೇಸಾತಿ 2023ರಲ್ಲಿ ಅಂತ್ಯಗೊಳ್ಳುತ್ತಿದೆ

ಇದು ಧನಸ್ಸು ರಾಶಿಯವರಿಗೆ ಶುಭ ಸಂಕೇತವನ್ನು ನೀಡುತ್ತಿದೆ ಇದೇ ವರ್ಷ ಶನಿದೇವರು ಈ ರಾಶಿಯ ಮೂರನೇ ಸ್ಥಾನದಲ್ಲಿ ಸಾಗುತ್ತಿದ್ದಾರೆ ಜಾತಕದ ಮೂರನೇ ಸ್ಥಾನವನ್ನು ನಾವು ಧೈರ್ಯ , ಶೌರ್ಯ,ಸ್ಥೈರ್ಯದ ಪ್ರತೀಕ ಎಂದು ಪರಿಗಣಿಸುತ್ತೇವೆ ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗ ಇದೆ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ ಗ್ರಹಗಳ ಸ್ಥಾನ ಬದಲಾವಣೆ ಆಧಾರದ ಮೇಲೆ ಈ ಮೂರು ರಾಶಿಯವರಿಗೆ ಶನಿ ದೇವರು ಹೆಚ್ಚಿನ ಯೋಗವನ್ನು ಕೊಡುತ್ತಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.