ಕರ್ಕಾಟಕ ರಾಶಿಯ ಪುರುಷರ ಗುಣ ಸ್ವಭಾವಗಳು

0 12

ಕರ್ಕಾಟಕ ರಾಶಿಯ ಪುರುಷರ ಗುಣ ಸ್ವಭಾವಗಳು

ಕಟಕ ರಾಶಿ ಜಲ ತತ್ವದ ರಾಶಿಯಾಗಿದೆ ಆದ್ದರಿಂದ ಆಳವಾಗಿರುವಂತಹ ಜ್ಞಾನಯುಕ್ತ ಮತ್ತು ಉಚ್ಚ ವಿಚಾರದ ವ್ಯಕ್ತಿತ್ವ ಆಗಿರುವಂಥದ್ದು ಸದಾ ಜೀವನ ಯಾವುದೇ ಒಂದು ವಿಚಾರದಲ್ಲಿ ಇರಲು ಕೂಡ ಓದುವುದು ಇನ್ನು ಬಹಳಷ್ಟು ಅಭಿರುಚಿಯಲ್ಲಿ ಇರುವಂತಹ ವ್ಯಕ್ತಿತ್ವ ಅನ್ನುವಂತಹದು ಕಂಡು ಬರುತ್ತದೆ ಇವರು ಬಹಳ ಸುಂದರವಾಗಿರುತ್ತಾರೆ ಇವರಲ್ಲಿ ನೋಡಲು ಬಹಳಷ್ಟು ಆಕರ್ಷಣೆ ಇರುತ್ತದೆ ಬಹಳಷ್ಟು ಸದೃಢ ವಾದಂತಹ ಶರೀರವನ್ನು ಹೊಂದಿರುತ್ತಾರೆ ಮತ್ತು ಕಟಕ ರಾಶಿಯವರ ಜಾತಕದಲ್ಲಿ ಈ ಗುಣ ವರ್ಧಕಗಳು ಹೇಗೆ ಇರುತ್ತವೆ ಅಂದರೆ ಏಡಿಗೆ ಸಂಬಂಧಿಸಿತಕ್ಕಂತಹ ಗುಣ ಸ್ವಭಾವಗಳು ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಏಕೆಂದರೆ ಎಡಿಯ ಗುರುತನ್ನು ಹೊಂದಿರುವ ಕಟಕ ರಾಶಿ ಇಂತಹ ರಾಶಿಯವರು ಯಾವುದಾದರೂ ಒಂದು ಸ್ಥಾನದಲ್ಲಿ ಸ್ಥಿರವಾಗಿರುವಂತಹದು ಕಡಿಮೆ ಯಾಕೆಂದರೆ ಸದಾ ರಮಣಶೀಲರಾಗಿರುತ್ತಾರೆ ಮತ್ತು ಕಟಕ ರಾಶಿಯವರು ಗ್ರಹಣ ತತ್ವದ ಸಂಶೋಧಕ ಮತ್ತು ಧಾರ್ಮಿಕ, ಜ್ಞಾನಿ ಸದಾ ಸ್ನೇಹಿತರನ್ನು ಒಲಿಸಿಕೊಳ್ಳುವಂತಹ ವ್ಯಕ್ತಿ, ನಿಸ್ವಾರ್ಥಿ,ವಿಶಾಲ ಹೃದಯದ ಮನಸ್ಥಿತಿಯವರಾಗಿರುತ್ತಾರೆ ಅತಿಯಾದ ಉತ್ಸಾಹಕರು ಮತ್ತು ಸಂವೇದನಶೀಲ ವ್ಯಕ್ತಿಗಳಾಗಿರುತ್ತಾರೆ ಇವರು ಬಹಳಷ್ಟು ಕಲಿಯುವಂತಹ ಹವ್ಯಾಸಗಳು ಹೆಚ್ಚಾಗಿರುತ್ತದೆ

ಯಾವುದೇ ಕ್ಷೇತ್ರದಲ್ಲಿ ಇರಬಹುದು ಕಲಿಯಬೇಕೆಂಬ ಆಸಕ್ತಿ ಇವರಲ್ಲಿ ಹೆಚ್ಚಾಗಿರುತ್ತದೆ ಕಾಲಂತರಗಳಿಂದ ಕೆಲವು ಜನರಿಗೆ ಆಗದೇ ಇರಬಹುದು ಆದರೆ ಪ್ರಯತ್ನಗಳನ್ನು ಮಾತ್ರ ತುಂಬಾ ಚೆನ್ನಾಗಿ ಮಾಡುತ್ತಾರೆ ಮತ್ತು ಇವರು ಸಂಶೋಧಕರು ಕೂಡ ಮತ್ತು ಬಹಳಷ್ಟು ಧಾರ್ಮಿಕ ಆಸಕ್ತರು, ಜ್ಞಾನಿಗಳಾಗಿರುತ್ತಾರೆ ಮತ್ತು ಕೆಲವು ನೀತಿ,ನಿಯಮ ಪಾಲನೆ ಮಾಡುವಂತಹದು ಕೆಲವೊಂದು ಆಚರಣೆಗಳನ್ನು ಪರಿಪಾಲನೆ ಮಾಡುವಂತಹದು ನಮ್ಮ ಜೀವನದಲ್ಲಿ ನಾವು ಹೀಗೆ ಇರಬೇಕು ಆಗಬೇಕು ಎನ್ನುವ ಮನಸ್ಥಿತಿಯಲ್ಲಿರುವಂತಹವರಾಗಿರುತ್ತಾರೆ

ಇನ್ನು ಕಟಕ ರಾಶಿಯವರು ಜೀರ್ಣಾಂಗದ ವ್ಯವಸ್ಥೆ ಅಥವಾ ಎದೆಯ ಸಮಸ್ಯೆ ಅಥವಾ ಉದರದ ಸಮಸ್ಯೆ ಮುಂತಾದ ಸಮಸ್ಯೆಗಳಿಂದ ಇವರು ಭಾದಿತರಾಗುತ್ತಾರೆ ಇವರು ಪಾನೀಯಗಳಿಗೆ ಕುರಿತಾದ ವಿಶೇಷ ಎಚ್ಚರಿಕೆಯನ್ನು ವಹಿಸಬೇಕು ನೀರಿಗೆ ಸಂಬಂಧಿಸಿದಂತಹ ಆಹಾರವನ್ನು ಸೇವನೆ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.