ಆ ಸೊಪ್ಪು ತಿಂದರೆ ಏನಾಗುತ್ತದೆ ನಿರ್ಲಕ್ಷ್ಯಕ್ಕೆ ಗುರಿಯಾದ ಸೊಪ್ಪಲ್ಲಿದೆ ಮಹಾಶಕ್ತಿ

0 6

ಆ ಸೊಪ್ಪು ತಿಂದರೆ ಏನಾಗುತ್ತದೆ ನಿರ್ಲಕ್ಷ್ಯಕ್ಕೆ ಗುರಿಯಾದ ಸೊಪ್ಪಲ್ಲಿದೆ ಮಹಾಶಕ್ತಿ

ಸ್ನೇಹಿತರೆ ತೋಟಗಳಲ್ಲಿ ಗದ್ದೆಗಳಲ್ಲಿ ಕಳೆಯ ರೀತಿ ಬೆಳೆಯುವ ಈ ಸಸ್ಯದ ಮಹತ್ವವನ್ನು ಅರಿತವರಿಗಿಂತ ಕಾಡು ಗಿಡ ಎಂದು ನಿರ್ಲಕ್ಷಿಸಿದವರೇ ಹೆಚ್ಚು ಈ ಗಿಡಕ್ಕೆ ಹೆಚ್ಚಿನ ಆರೈಕೆ ಬೇಕಾಗಿಲ್ಲ ಗೊಬ್ಬರ ಕೀಟನಾಶಕಗಳ ಅವಶ್ಯಕತೆಯೂ ಇಲ್ಲ ತನಗೆ ತಾನೆ ಬೆಳೆಯುವ ಈ ಗಿಡ ನಾನಾ ರೀತಿಯಲ್ಲಿ ಮನೆ ಮದ್ದಾಗಿದೆ ಇದರ ಬೇರಿನಿಂದ ಹಿಡಿದು ಬೀಜದವರೆಗೆ ಒಂದಲ್ಲ ಒಂದು ರೀತಿಯಲ್ಲಿ ಔಷಧವಾಗಿದೆ ಇಂತಹ ಸಸ್ಯದ ಮಹತ್ವದ ಬಗ್ಗೆ ತಿಳಿದವರಿಗಿಂತ ನಿರ್ಲಕ್ಷಿಸಿದವರೇ ಹೆಚ್ಚು ನಾವು ಕಳೆ ಎಂದು ನಿರ್ಲಕ್ಷಿಸುವ ಈ ಹಿತ್ತಲ ಗಿಡದ ಹಲವು ಉಪಯೋಗಗಳನ್ನು ತಿಳಿಯೋಣ ಈ ಸೊಪ್ಪನ್ನು ಹಣ್ಣೆ ಸೊಪ್ಪು ಎಂದು ಕರೆಯುತ್ತಾರೆ ಹಿಂದಿಯಲ್ಲಿ ಸರ್ವರಿ ಎಂದು ಕರೆಯಲಾಗುತ್ತದೆ ತಮಿಳಿನಲ್ಲಿ ಪನ್ನೈ ತೆಲುಗಿನಲ್ಲಿ ಗುರುವು,ಪಂಜಿ ಚಿಟ್ಟು ಮೊದಲಾದ ಹೆಸರುಗಳಿಂದ ಈ ಹನ್ನೆ ಸೊಪ್ಪನ್ನು ಕರೆಯುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದು ಅಮರಾನ್ಸಿ ಸಸ್ಯ ಕುಟುಂಬಕ್ಕೆ ಸೇರಿದೆ ಹೊಲಗಳಲ್ಲಿ ಹುಲ್ಲುಗಾವಲುಗಳಲ್ಲಿ ಈ ಹಣ್ಣೇ ಗಿಡದ ಉಪಸ್ಥಿತಿ ಇದೆ ಕವಲುಗಳು ಒಡೆಯದೆ ನೇರವಾಗಿ ಬೆಳೆಯುವ ಈ ಸಸಿ ಸುಮಾರು ಒಂದರಿಂದ ಮೂರು ಅಡಿಗಳಷ್ಟು ಉದ್ದವಾಗಿ ಬೆಳೆಯುತ್ತದೆ ಹಾಗೆ ಇದು ಸಾಮಾನ್ಯವಾಗಿ ಸರಳವಾದ ನೀಲಕಾರದ ಎಲೆಗಳನ್ನು ಹೊಂದಿದೆ ಇದರ ಹೂವುಗಳು ಮೊದಲು ಕೆಂಪಾಗಿರುತ್ತದೆ ನಂತರ ಬಲಿಯುವಾಗ ಬಿಳಿ ಬಣ್ಣಕ್ಕೆ ತಿರುಗುತ್ತದೆ ಈ ಹಣ್ಣೇ ಹೂವು ಜೇನು ಹುಳುಗಳನ್ನು ತನ್ನತ್ತ ಸೆಳೆಯುತ್ತದೆ ಇನ್ನೂ ಇದರ ಹಣ್ಣುಗಳಲ್ಲಿ ಸಾಸಿವೆಗಿಂತ ಸಣ್ಣ ಆಕಾರದ ಕಪ್ಪು ಬೀಜಗಳು ಇರುತ್ತದೆ

ಈ ಗಿಡಪುಟ್ಟದಾದ ಬೀಜಗಳನ್ನು ಹೊಂದಿರುತ್ತದೆ ಒಂದು ಸಸ್ಯ ಸಾವಿರಕ್ಕಿಂತಲೂ ಅಧಿಕ ಬೀಜಗಳನ್ನು ಉತ್ಪತ್ತಿ ಮಾಡುತ್ತದೆ ಅನೇಕ ನಾಟಿ ವೈದ್ಯ ಪದ್ಧತಿಯಲ್ಲಿ ಈ ಹಣ್ಣೆ ಬೀಜವನ್ನು ಕೋಲಾ ಎಂದು ಸಹ ಕರೆಯುತ್ತಾರೆ ಈ ಅಣ್ಣಿ ಸೊಪ್ಪನ್ನು ಅಡುಗೆಗಳಲ್ಲೂ ಸಹ ಬಳಸುತ್ತಾರೆ ಹಾಗೆ ರಾಗಿ ಮುದ್ದೆಯ ಜೊತೆ ಈ ಸೊಪ್ಪಿನ ಸಾರು ಮಾಡಲಾಗುತ್ತದೆ ಹಣ್ಣೆ ಸೊಪ್ಪಿನ ಮೊಸರು ಸಾರು, ಮಜ್ಜಿಗೆ ಹುಳಿ ಮೊದಲಾದ ಪದಾರ್ಥಗಳನ್ನು ಮಾಡಲಾಗುತ್ತದೆ ಇನ್ನು ಹಿರಿಯರು ಹೇಳುವ ಪ್ರಕಾರ ರಾಗಿಯ ಬೆಳೆ ಕೈಗೂಡದೇ ಇದ್ದಾಗ ರಾಗಿ ಮುದ್ದೆಗೆ ಅಣ್ಣೇ ಬೀಜಗಳನ್ನು ಸಹ ಬಳಸಲಾಗುತ್ತದೆ

ಇನ್ನೂ ಈ ಅಣ್ಣೇ ಸೊಪ್ಪಿನ ರೆಸಿಪಿಗಳ ಮೇಲೆ ಪ್ರಯೋಗಗಳು ಕೂಡ ನಡೆಯುತ್ತಿದೆ ಇನ್ನು ಪಶುಗಳಿಗೆ ಈ ಹಣ್ಣು ಸೊಪ್ಪು ಒಳ್ಳೆಯ ಆಹಾರವಾಗಿದೆ ಇದರ ಬೀಜಗಳಿಂದ ಅಡುಗೆ ಎಣ್ಣೆಯನ್ನು ಸಹ ತಯಾರಿಸಲಾಗುತ್ತದೆ ಈ ಹಣ್ಣೆ ಸೊಪ್ಪು ಎಷ್ಟು ರುಚಿಕರವಾದ ಆಹಾರ ಅಷ್ಟೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರ ಹಣ್ಣು, ಸೊಪ್ಪು,ಬೀಜ ಪ್ರತಿಯೊಂದು ಒಂದಲ್ಲ ಒಂದು ರೀತಿಯಲ್ಲಿ ಔಷಧಿಯ ಗುಣಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಇದರ ಸೊಪ್ಪು ದೇಹಕ್ಕೆ ತುಂಬಾ ಒಳ್ಳೆಯದು ಶರೀರದಲ್ಲಿ ಉಷ್ಣತೆ ಹೆಚ್ಚಾದಾಗ ಇದರ ಪದಾರ್ಥಗಳನ್ನು ತಿನ್ನುವುದರಿಂದ ಕಡಿಮೆಯಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.