ಇಂತಹ ಕಾಲು ಇದ್ದರೆ ಆಗುವರೂ ಶ್ರೀಮಂತರು

0 173

ಇಂತಹ ಕಾಲು ಇದ್ದರೆ ಆಗುವರೂ ಶ್ರೀಮಂತರು

ಭವಿಷ್ಯ ಪುರಾಣವು 18 ಮಹಾಪುರಾಣಗಳಲ್ಲಿ ಒಂದು ಪುರಾಣ ಆಗಿದೆ ಭವಿಷ್ಯ ಪುರಾಣದಲ್ಲಿ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ವರ್ಣನೆ ಸಿಗುತ್ತದೆ ಇದರಲ್ಲಿ ಹಲವರು ರಾಜರುಗಳ, ಸಾಮ್ರಾಟರ ಜನನ ತಿಳಿದುಕೊಂಡು ಮೊದಲೇ ಅವರ ಬಗ್ಗೆ ಬರೆಯಲಾಗಿತ್ತು ಜೊತೆಗೆ ಇದರಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಉದ್ದೇಶಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಬರೆಯಲಾಗಿತ್ತು ಭವಿಷ್ಯ ಪುರಾಣದ ಅನುಸಾರವಾಗಿ ಇದರ ಶ್ಲೋಕಗಳ ಸಂಖ್ಯೆ 50,000 ಕ್ಕಿಂತ ಹೆಚ್ಚಾಗಿ ಇರಬೇಕಾಗಿತ್ತು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದರೆ ವರ್ತಮಾನದಲ್ಲಿ ಸರಿಯಾಗಿ 14,000 ಶ್ಲೋಕಗಳು ಮಾತ್ರ ಇದೆ ಉಳಿದ 36,000 ಶ್ಲೋಕಗಳು ಮಾಯವಾಗಿದೆ ಅಥವಾ ಯಾರಾದರೂ ಇವುಗಳನ್ನು ನಾಶ ಮಾಡಿರಬಹುದು ಈ ಶ್ಲೋಕದಲ್ಲಿ ಭವಿಷ್ಯದಲ್ಲಿ ನಡೆಯುವ ಹಲವಾರು ರಹಸ್ಯಗಳು ಅಡಗಿದ್ದವು ಈ ದಿನ ನಾವು ಭವಿಷ್ಯ ಪುರಾಣದಲ್ಲಿ ತಿಳಿಸಿರುವ ಪುರುಷರ ಶರೀರದ ಅಂಗಗಳ ಆಧಾರದ ಮೇಲೆ ವ್ಯಕ್ತಿ ಅದೃಷ್ಟವಂತನಾಗಿರುತ್ತಾನೊ ಅಥವಾ ದುರ್ಬಲಶಾಲಿಯಾಗಿರುತ್ತಾನೋ ಎಂದು ತಿಳಿಯೋಣ ಯಾವುದೇ ಮನುಷ್ಯನ ಶರೀರದ ಮೇಲೆ ಮಚ್ಚೆಗಳು ಮತ್ತು ರೇಖೆಗಳು ಜನ್ಮದಿಂದಲೇ ಇರುತ್ತದೆ

ಸಾಮುದ್ರಿಕ ಶಾಸ್ತ್ರದಲ್ಲಿ ಮಚ್ಚೆ ಅಥವಾ ರೇಖೆಗಳಿಗೆ ಭವಿಷ್ಯ ಮತ್ತು ವ್ಯಕ್ತಿಯ ಭಾಗ್ಯದೊಂದಿಗೆ ಹೊಂದಿಸಿ ನೋಡುತ್ತಾರೆ ವ್ಯಕ್ತಿಯ ಮೈ ಮೇಲೆ ಮಚ್ಚೆ ಇರುವುದು ಅವನ ಆರ್ಥಿಕ ಸ್ಥಿತಿಯನ್ನು ಸಹ ತೋರಿಸುತ್ತದೆ ಇನ್ನೊಂದು ಕಡೆಗಳಲ್ಲಿ ಇರುವ ಮಚ್ಚೆಗಳು ಮನುಷ್ಯನ ಪ್ರೀತಿಯ ಜೀವನದ ಬಗ್ಗೆ ತಿಳಿಸಿಕೊಡುತ್ತದೆ ಮೊದಲನೆಯದಾಗಿ ಬಲಕೆನ್ನೆಯ ಮೇಲೆ ಮಚ್ಚೆ ಇರುವುದು ಸಮುದ್ರಿಕ ಶಾಸ್ತ್ರದಲ್ಲಿ ಇದನ್ನು ಶುಭ ಎಂದು ಪರಿಗಣಿಸಲಾಗುತ್ತದೆ ಇದು ಪ್ರೀತಿ ಮತ್ತು ರೋಮ್ಯಾನ್ಸ್ ಅನ್ನು ತೋರಿಸುತ್ತದೆ ಒಂದು ಮಾಹಿತಿಯ ಪ್ರಕಾರ ಯಾವ ವ್ಯಕ್ತಿಯ ಬಲಕೆನ್ನೆಯಲ್ಲಿ ಮಚ್ಚೆ ಇರುತ್ತದೆಯೋ ಅವರ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ರೋಮ್ಯಾನ್ಸ್ ಹೆಚ್ಚಾಗಿರುತ್ತದೆ ಒಂದು ವೇಳೆ ಎಡ ಕೆನೆಯ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ಮೋಸಗಳು ಸಿಗುತ್ತವೆ

ಕಣ್ಣಿನ ಮೇಲೆ ಮಚ್ಚೆ ಒಂದು ಮಾಹಿತಿಯ ಪ್ರಕಾರ ಯಾವ ವ್ಯಕ್ತಿಯ ಬಲಕಣ್ಣಿನ ಮೇಲೆ ಮಚ್ಚೆ ಇರುತ್ತದೆಯೋ ಅವರಿಗೆ ಜೀವನ ಸಂಗಾತಿಯಿಂದ ತುಂಬಾ ಪ್ರೀತಿ ಸಿಗುತ್ತದೆ ಒಂದು ವೇಳೆ ಮಚ್ಚೆ ಎಡ ಕಣ್ಣಿನ ಮೇಲೆ ಇದ್ದರೆ ಜೀವನ ಸಂಗಾತಿಯೊಂದಿಗೆ ಮಾತು ಮಾತಿಗೆ ಜಗಳ ಆಡುವುದು ಖಂಡಿತ ಮುಂದಿನದಾಗಿ ಕೈ ಮೇಲೆ ಮಚ್ಚೆ ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಅಂಗೈಯಲ್ಲಿ ಮಚ್ಚೆ ಇರುವುದು ಶುಭ ಎಂದು ಪರಿಗಣಿಸಲಾಗಿದೆ ಇವರಿಗೆ ನಿಯತ್ತಿನಿಂದ ಇರುವ ಜೀವನ ಸಂಗಾತಿಗಳು ಸಿಗುತ್ತಾರೆ ಅಷ್ಟೇ ಅಲ್ಲದೆ ಅವರನ್ನು ಅವರು ತುಂಬಾ ಪ್ರೀತಿಸುತ್ತಾರೆ ಎಡ ಕೈನ ಮೇಲೆ ಮಚ್ಚೆ ಇದ್ದರೆ ವೈವಾಹಿಕ ಜೀವನದಲ್ಲಿ ತೊಂದರೆಗಳು ಬರುವ ಸೂಚನೆ ತೋರಿಸುತ್ತದೆ ವ್ಯಕ್ತಿಯ ಗದ್ದದ ಮೇಲೆ ಇರುವ ಮಚ್ಚೆಯನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಯಾರಾದರೂ ವ್ಯಕ್ತಿಗೆ ಗದ್ದದ ಮೇಲೆ ಮಚ್ಚೆ ಇದ್ದರೆ ಜೀವನ ಸಂಗತಿಯವರಿಗೆ ಮೋಸ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.