ವಾಸ್ತು ಪ್ರಕಾರ ತುಳಸಿಯನ್ನು ಈ ದಿಕ್ಕಿನಲ್ಲೆ ಇಡಬೇಕು

0 21

ವಾಸ್ತು ಪ್ರಕಾರ ತುಳಸಿಯನ್ನು ಈ ದಿಕ್ಕಿನಲ್ಲೆ ಇಡಬೇಕು

ನಮಸ್ಕಾರ ಸ್ನೇಹಿತರೆ, ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆದ ಮಹತ್ವವಿದೆ ಅದರಲ್ಲೂ ಶಾಸ್ತ್ರಗಳಲ್ಲಿ ಪವಿತ್ರವಾದ ದೇವತೆಯ ಸ್ಥಾನವನ್ನೇ ನೀಡಲಾಗಿದೆ ತುಳಸಿಗೆ ಹೊಸ ಮನೆ ಕಟ್ಟಿಸಿದಾಗ ಮನೆ ಮುಂದೆ ತುಳಸಿ ಗಿಡದ ಕಟ್ಟೆಯನ್ನು ಕಟ್ಟಿಸುವುದು ಸಾಮಾನ್ಯ ಮನೆಯಲ್ಲಿ ತುಳಸಿ ಗಿಡ ಇದ್ದರೆ ಶುಭ ಎಂದು ಹೇಳಲಾಗುತ್ತದೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಗಿಡ ಎಲ್ಲಿಡಬೇಕು ಎಲ್ಲಿ ಇಡಬಾರದು ಇದನ್ನು ನಾವು ತಿಳಿದುಕೊಳ್ಳುವುದು ಬಹಳ ಮುಖ್ಯ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದ್ಭುತವಾದ ಔಷಧೀಯ ಸಸ್ಯ ತುಳಸಿ ಗಿಡ ವಾಸ್ತು ಶಾಸ್ತ್ರದಲ್ಲಿಯೂ ಇದಕ್ಕೆ ಇನ್ನಿಲ್ಲದ ಮಹತ್ವ ಸಕಲವಾಸ್ತು ದೋಷಗಳನ್ನು ನಿವಾರಣೆ ಮಾಡುವುದು ತುಳಸಿ ಗಿಡಕ್ಕಿದೆ ಜನ ಮನೆಯಲ್ಲಿ ಸುಖ ಶಾಂತಿ ಸಮೃದ್ಧತೆಯಿಂದ ಬಾಳಬೇಕು ಅಂದರೆ ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡವನ್ನು ನಾವು ತಿಳಿಸಿದ ಉತ್ತಮ ಈ ವಾಸ್ತುಶಾಸ್ತ್ರದ ಜಾಗದಲ್ಲಿಯೇ ಇಡಬೇಕು ಎಂದು ಹೇಳುತ್ತದೆ ಶಾಸ್ತ್ರ ಹಾಗಾದರೆ ಯಾವುದು ಅತ್ಯುತ್ತಮವಾದ ನಿಜವಾಗಲೂ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಇಡಬೇಕಾದ ಜಾಗ

ಈ ದಿನ ನಾವು ತಿಳಿದುಕೊಳ್ಳೋಣ ಮನೆ ಮುಂದೆ ತುಳಸಿಯನ್ನು ಬೆಳೆಸಿ ಪೂಜಿಸುವುದು ಸರ್ವೇಸಾಮಾನ್ಯ ತುಳಸಿ ಗಿಡವನ್ನು ಎಲ್ಲಿ ಪೂಜಿಸುತ್ತೇವೆ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಶ್ರೀ ಲಕ್ಷ್ಮಿ ಸರಸ್ವತಿ ಮಂಗಳ ಗೌರಿ ಸಪ್ತ ಋಷಿಗಳು ಸಂತ ಕನ್ಯೆಯರು ಅಷ್ಟದಿಗ್ಮಾನಕ 33 ಕೋಟಿ ದೇವತೆಗಳು ಸಪ್ತ ಸಮುದ್ರಗಳು ಸರ್ವ ತೀರ್ಥಗಳು ಸರ್ವ ಜೀವನದಿಗಳು ಗಂಧರ್ವರು ಚತುರ್ವೇದಗಳು ಸಪ್ತಕೋಟಿ ಮಹಾಮಂತ್ರಿಗಳು ಅಷ್ಟದಶಪುರಾಣಗಳು ಕಲ್ಪವೃಕ್ಷಗಳು ಇರುತ್ತಾರೆ ಎಂದು ಅಗಸ್ತ್ಯ ಸಂಹಿತಿಗಳಲ್ಲಿ ಹೇಳಲಾಗಿದೆ

ಪುರಾತನ ಕಾಲದಿಂದಲೂ ಹಿಂದು ಧರ್ಮದಲ್ಲಿ ತುಳಸಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾ ಬಂದಿದೆ ನಿಜವಾಗಿಯೂ ಮಹಾಲಕ್ಷ್ಮಿಯೇ ತುಳಸಿ ಮಾತೆಯಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗುತ್ತದೆ ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಗಿಡ ಇರುತ್ತದೆಯೋ ಅವರ ಮನೆಗೆ ದುಷ್ಟ ಶಕ್ತಿಗಳ ಕಾಟವು ಇರುವುದಿಲ್ಲ ಎಂದು ನಂಬಲಾಗುತ್ತದೆ ಅಷ್ಟೇ ಅಲ್ಲ ಶುದ್ಧ ಆಮ್ಲಜನಕವು ಕೂಡ ತುಳಸಿ ಮಾತೆಯಿಂದ ದೊರೆಯುತ್ತದೆ ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿಯನ್ನು ಎಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳೋಣ

ಹೌದು ಮನೆಯಲ್ಲಿ ಎಲ್ಲಿ ಭಾರ ಬೇಕು ಅಥವಾ ಎಲ್ಲಿ ವಾಸ್ತು ದೋಷವಿದೆಯೂ ಅಲ್ಲಿ ತುಳಸಿ ಗಿಡ ಇಟ್ಟು ಪೂಜಿಸಬೇಕು ನೈರುತ್ಯ ಮತ್ತು ದಕ್ಷಿಣದಲ್ಲಿ ಭಾರ ಇರಬೇಕು ಯಾವಾಗಲೂ ಆ ದಿಕ್ಕುಗಳಲ್ಲೇ ತುಳಸಿ ಗಿಡ ಸ್ಥಾಪಿಸಿದ್ದರೆ ಅಂದರೆ ಇಟ್ಟರೆ ಸಮತೋಲನವನ್ನು ಕಾಪಾಡಬಹುದು ತುಳಸಿ ಗಿಡ ದೇವರಿಗೆ ಸಮಾನವೆಂದು ಈಶಾನ್ಯದಲ್ಲಿ ಬೆಳೆಸಿದರೆ ಮಾನಸಿಕ ತೊಂದರೆ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಆಗುತ್ತದೆ ನೈರುತ್ಯದಲ್ಲಿ ನೀರಿನ ಟ್ಯಾಂಕ್ ಇದ್ದರೆ ಆ ಜಾಗದಲ್ಲಿ ತುಳಿಸಿ ಗಿಡವನ್ನು ಇಡಬಾರದು ಆದರೆ ಈಗಾಗಲೇ ನೈರುತ್ಯದಲ್ಲಿ ನೀರಿನ ಟ್ಯಾಂಕ್ ಇದ್ದರೆ ಆ ಜಾಗದಲ್ಲಿ ಖಂಡಿತ ತುಳಿಸಿ ಗಿಡವನ್ನು ಇಡಬಾರದು

ಪಶ್ಚಿಮ ಅಥವಾ ದಕ್ಷಿಣದಲ್ಲಿ ಇಡಬೇಕು ಗೃಹಪ್ರವೇಶಕ್ಕೆ ಮೊದಲು ಮೂರು ದಿನ ಮುಂಚಿತವಾಗಿಯೇ ತುಳಸಿ ಇಟ್ಟು ನೀರು ಹಾಕಬೇಕು ಗಿಡ ಒಣಗಿದರೆ ವಾಸ್ತು ದೋಷ ಅಥವಾ ಬೇರೆ ಯಾವುದೋ ದೋಷ ಇದೆ ಎಂದು ಅದನ್ನು ತಿಳಿದು ಪರಿಹಾರವನ್ನು ಮಾಡಿಕೊಳ್ಳಬೇಕು ತುಳಸಿ ಗಿಡದ ಮಹತ್ವವನ್ನು ನೀವು ಅರಿತುಕೊಳ್ಳಲೇಬೇಕು ಸಾಮಾನ್ಯವಾಗಿ ನಮಗೇನಾದರೂ ವಿಪತ್ತು ಆಗುತ್ತಿದೆ ಮನೆಯಲ್ಲಿ ಏನಾದರೂ ತೊಂದರೆ ಆಗಬಹುದು ಎನ್ನುವುದರ ಸೂಚನೆಯನ್ನ ಶಕುನವನ್ನು ನಿಮಗೆ ತುಳಸಿ ಗಿಡ ಮೊದಲೇ ಎಚ್ಚರಿಕೆಯಾಗಿ ನೀಡುತ್ತದೆ

ಅದು ಹೇಗೆ ಎಂದರೆ ತುಳಸಿ ಗಿಡ ಒಣಗಬಹುದು ಒಣಗಿದರೆ ಅಲ್ಲಿ ನಿಮಗೆ ಗೊತ್ತಾಗಬಹುದು ಬಡತನ ಅಶಾಂತಿ ಕ್ಲೇಶ ಇವುಗಳು ಸಂಭವಿಸುತ್ತವೆ ಎಂಬುದನ್ನು ಮೊದಲೇ ನಿಮಗೆ ಎಚ್ಚರಿಕೆಯ ಗಂಟಿನಂತೆ ಒಣಗುವ ಮೂಲಕ ಅದನ್ನು ತಿಳಿಸುತ್ತದೆ ಆದ್ದರಿಂದ ತುಳಸಿ ಮಾತೇಯನ್ನು ನೀವು ಬಹಳ ವಿಶೇಷವಾಗಿ ವಿಶೇಷ ಜಾಗದಲ್ಲಿ ಇಟ್ಟು ಈ ರೀತಿ ಪೂಜಿಸಬೇಕಾಗುತ್ತದೆ ತುಳಸಿ ಮಾತೆ ನಿಜಕ್ಕೂ ತುಳಸಿ ಮಹತ್ವ ಬಹಳಷ್ಟು ಇವೆ ತುಳಸಿ ಗಿಡಗಳಲ್ಲಿ ಧರ್ಮ ಗ್ರಂಥಗಳ ಪ್ರಕಾರ ಬಹಳ ವಿಧಗಳಿವೆ

ರಾಮ ತುಳಸಿ ಕೃಷ್ಣ ತುಳಸಿ ಜ್ಞಾನ ತುಳಸಿ ಲಕ್ಷ್ಮಿ ತುಳಸಿ ಭೂಮಿ ತುಳಸಿ ರಕ್ತ ತುಳಸಿ ನೀಲ ತುಳಸಿ ಬಿಳಿ ತುಳಸಿ ವನ ತುಳಸಿ ಹೀಗೆ ಹಲವು ವಿಧಗಳಿವೆ ಮನೆಗಳಲ್ಲಿ ಮಾತ್ರ ಕೃಷ್ಣ ತುಳಸಿ ಅಥವಾ ರಾಮ ತುಳಸಿಯನ್ನೇ ಇಡಬೇಕು ಪೂಜಿಸಬೇಕು ತುಳಸಿ ಗಿಡವನ್ನು ನೆಟ್ಟು ಪ್ರತಿದಿನ ನೀರು ಹಾಕುವುದರಿಂದ ವಾಸ್ತುದೋಷಗಳು ಪರಿಣಾಮಕಾರಿಯಾಗಿ ದೂರವಾಗುತ್ತವೆ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿದ್ದರೂ ತುಳಸಿ ನೆಡುವುದರಿಂದ ಮಾನಸಿಕ ನೆಮ್ಮದಿ ಕೂಡ ನೆಲೆಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.