ಗುರು ರಾಯರ ಆಶೀರ್ವಾದ ಪಡೆಯುತ್ತಾ ಇಂದಿನ ದಿನ ಭವಿಷ್ಯ

0 17

ಗುರು ರಾಯರ ಆಶೀರ್ವಾದ ಪಡೆಯುತ್ತಾ ಇಂದಿನ ದಿನ ಭವಿಷ್ಯ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲಿಗೆ ಮೇಷ ರಾಶಿ : ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸನ್ಮಾನಗಳು ದೊರೆಯುತ್ತದೆ ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ಎಚ್ಚರ ವಹಿಸಬೇಕು.

ವೃಷಭ ರಾಶಿ : ಹಿತವಾದ ಮಾತುಗಳಿಂದ ಗೌರವವನ್ನು ವೃದ್ಧಿಸುವುದು ಆರ್ಥಿಕ ಸಂಕಷ್ಟಗಳು ಎದುರಾಗುತ್ತೆ ಸಮಾಧಾನ ಚಿತ್ತದಿಂದ ಕಾರ್ಯನಿರ್ವಹಿಸಬೇಕು ಹಿತೈಷಿಗಳಂತೆ ವರ್ತಿಸುವವರಿಂದ ದೂರ ಇರಬೇಕು.

ಇನ್ನು ಮಿಥುನ ರಾಶಿ : ಅಗೌರವ ಆಗುವ ಸಂದರ್ಭ ಇರುವುದರಿಂದ ಸೂಕ್ಷ್ಮವಾಗಿ ಇರುವುದು ಉತ್ತಮ ಅನಪೇಕ್ಷಿತರಿಗೆ ಉಪಹಾರ ಮಾಡುವುದು ಸರಿಯಲ್ಲ ಇನ್ನು ಮಕ್ಕಳ ಚಿಂತೆ ಇರುತ್ತೆ ವಧು-ವರರಿಗೆ ವಿವಾಹ ಯೋಗ ಕೂಡಿಬರುವ ಸಾಧ್ಯತೆ ಇದೆ.

ಕಟಕ ರಾಶಿ : ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣ ಇದೆ ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುತ್ತದೆ ಅನಿವಾರ್ಯ ಕೆಲಸಗಳಿಗೆ ಅಲೆದಾಟ ಸಂಭವಿಸುತ್ತದೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಸಿಂಹ ರಾಶಿ : ಸಾಲಗಾರರ ತೊಂದರೆ ಇರುತ್ತೆ ಅನಾರೋಗ್ಯ ವ್ಯವಹಾರದಲ್ಲಿ ಹಾನಿ ಕಂಡುಬರುತ್ತದೆ ನಿಧಾನ ಗತಿಯ ಕೆಲಸದಿಂದ ಮನ ಶೋಭೆಯ ಸಂಭವ ಇದೆ.

ಕನ್ಯಾ ರಾಶಿ : ವಿಶ್ರಾಂತಿ ಇಲ್ಲದ ದುಡಿಮೆ ಮನಸ್ಸಿಗೆ ಬೇಸರ ತರುತ್ತದೆ ಜವಾಬ್ದಾರಿಗಳ ಹಂಚಿಕೆ ಪ್ರಮೇಯ ಉಂಟಾಗುತ್ತದೆ ಮಿತಿಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರೋದಿಲ್ಲ.

ತುಲಾ ರಾಶಿ : ಪಾರವಾಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕ ಆಗುವ ಲಕ್ಷಣ ಇದೆ ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುತ್ತೆ ಅಪೇಕ್ಷಿತ ಧನಸಹಾಯ ಕೂಡ ಸಿಗಲಿದೆ.

ವೃಶ್ಚಿಕ ರಾಶಿ : ಅನಾವಶ್ಯಕ ಅಲೆದಾಟದ ಸಾಧ್ಯತೆ ಇದೆ ಕರ್ತವ್ಯಕ್ಕೆ ಚುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುತ್ತೀರಿ ಹಿತ ಶತ್ರುಗಳಿಂದ ತೊಂದರೆ ಆಗುವ ಸಾಧ್ಯತೆ ಇದೆ ಆರ್ಥಿಕ ಬಲ ಕುಗ್ಗುವ ಸಂಭವ ಕೂಡ ಇದೆ ವ್ಯವಹಾರಗಳಲ್ಲಿ ಎಚ್ಚರಿಕೆ ಇರಬೇಕು.

ಧನಸ್ಸು ರಾಶಿ : ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲ ಇಷ್ಟದಂತೆ ನಡೆಯುತ್ತದೆ ಹಲವು ರೀತಿಯಿಂದ ಧನಾಗಮನ ತೋರಿಬರುತ್ತೆ ಐಶ್ವರ್ಯ ಮುಟ್ಟಿದ್ದು ಚಿನ್ನವಾಗುವ ಕಾಲ ಇಂದು ಸ್ಥಿರಾಸ್ತಿ ಪ್ರಾಪ್ತಿಯಾಗುತ್ತೆ ಅಲ್ಪ ಅನಾರೋಗ್ಯ ತೋರಿದರು ಕೂಡ ಕ್ಷಣಿಕ ಅನಿಸಬಹುದು.

ಮಕರ ರಾಶಿ : ಸ್ವ ಜನರಲ್ಲಿ ಮನಸ್ತಾಪ ದೇಹ ಆರೋಗ್ಯವು ಸರಿ ಇರದೆ ತಾಪ ದಾಯಕವಾಗಿರುತ್ತದೆ ಆದರೆ ಶ್ರೇಷ್ಠ ಜನರಿಂದ ಪುನಸ್ಕಾರ ಸಿಗುತ್ತೆ ಸಾಂಸಾರಿಕ ದೃಷ್ಟಿಯಲ್ಲಿ ತೃಪ್ತಿದಾಯಕ ಎನಿಸುತ್ತದೆ ನೆಮ್ಮದಿ ಉಂಟಾಗುತ್ತೆ

ಕುಂಭ ರಾಶಿ : ಅಲ್ಪ ತೃಪ್ತಿ ವ್ಯವಹಾರದಲ್ಲಿ ನಿರಾಶಕ್ತಿ ಅಪೇಕ್ಷಿತ ಕೆಲಸಗಳು ನೆರವೇರುತ್ತವೆ ಧನ ಲಾಭ ಆಗುತ್ತೆ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ ದಿನ ಇದಾಗಿದೆ ಆಲಸ್ಯದಿಂದ ತೊಂದರೆ ಇರುವುದು ಗುರು ಸೂತ್ರ ಪಾರಾಯಣ ಮಾಡಬೇಕು.

ಇನ್ನು ಕೊನೆಯದಾಗಿ ಮೀನ ರಾಶಿ : ನಿಧನವಾಗಿ ಕಾರ್ಯ ಸಿದ್ದಿ ಆಗುತ್ತದೆ ಮಕ್ಕಳಲ್ಲಿ ಹೊಸ ಉರುಪು ಕಂಡು ಬರುತ್ತದೆ ವ್ಯಾಪಾರಗಳಿಗೆ ಮಾಧ್ಯಮ ಫಲ ಸಿಗುತ್ತೆ ಸೀಮಿತ ಆದಾಯ ಸೀಮಿತ ಕಾರ್ಯಗಳಿಂದ ಬೇಸರ ಕೂಡ ಇರುತ್ತೆ ಮಂದಗತಿಯ ಕೆಲಸಗಳು ನಿರಾಸೆ ಮೂಡುವ ಸಾಧ್ಯತೆ ಕೂಡ ಇದೆ.

Leave A Reply

Your email address will not be published.