ಇಂತ ತಾಂತ್ರಿಕ ಬೇರಿನಿಂದ ಎಲ್ಲವೂ ಸಾಧ್ಯವಿದೆ, ಲಕ್ಕಿ ಗಿಡದ ತಾಂತ್ರಿಕ ಪ್ರಯೋಗ

0 32

ಇಂತ ತಾಂತ್ರಿಕ ಬೇರಿನಿಂದ ಎಲ್ಲವೂ ಸಾಧ್ಯವಿದೆ, ಲಕ್ಕಿ ಗಿಡದ ತಾಂತ್ರಿಕ ಪ್ರಯೋಗ

ನಮಸ್ಕಾರ ಸ್ನೇಹಿತರೆ,ಲಕ್ಕಿಗಿಡ ಅಂದರೆ ಇದನ್ನು ನಿರ್ಗುಂಡಿ ಹೆಸರಿನಿಂದಲೂ ಕರೆಯುತ್ತಾರೆ ಈ ಸಸ್ಯದ ಬಗ್ಗೆ ತಿಳಿಸಿಕೊಡುತ್ತೇನೆ ಇದರ ಪವಾಡಗಳು ಭಗವಂತನಾದ ಶಿವನ ರೀತಿಯ ಇದೆ ಈ ಸಸ್ಯವು ಔಷಧಿಯ ಕೆಲಸ ಮಾಡುವುದರ ಜೊತೆಗೆ ಈ ಸಸ್ಯದ ಒಳಗಡೆ ಅದ್ಭುತವಾದ ಶಕ್ತಿಗಳು ಸಹ ಇವೆ ಇವುಗಳ ಮೂಲಕ ಆಕಾಶದಲ್ಲಿ ಹಾರುವಂತ ಸಿದ್ದುಯು ಕೂಡ ಸಿಗುತ್ತವೆ ಪ್ರಾಚೀನ ಗ್ರಂಥ ಕಾಕ ಚಂಡೇಶ್ವರ ಕಲ್ಪ ತಂತ್ರಂ ಅನುಸಾರವಾಗಿ ರವಿವಾರದ ದಿನ ಯಾವಾಗ ರವಿ ಪುಷ್ಪ ನಕ್ಷತ್ರ ಇರುತ್ತದೆಯೋ ಆಗ ನಿರ್ಗುಂಡಿ ಅಥವಾ ಲಕ್ಕಿ ಗಿಡದ ಬೇರನ ತೆಗೆದುಕೊಂಡು ಬರಬೇಕು ಇದರ ಬೇರುಗಳನ್ನು ಒಣಗಿಸಿ ಪುಡಿಮಾಡಿಕೊಂಡು ಎಳ್ಳಿನ ಎಣ್ಣೆಯ ಜೊತೆಗೆ ಒಂದು ತಿಂಗಳ ಕಾಲ ಇದನ್ನ ಬಳಕೆಯನ್ನು ಮಾಡಿದರೆ 16 ಪ್ರಕಾರದ ಕುಷ್ಟರೋಗ ಗಳು ದೇಹದಿಂದ ದೂರವಾಗುತ್ತವೆ

ಇದಷ್ಟೇ ಅಲ್ಲದೆ ಇದರ ಬೇರುಗಳನ್ನು ತುಪ್ಪದ ಜೊತೆಗೆ ತೆಗೆದು ಪುಡಿ ಮಾಡ್ಕೊಂಡು ಒಂದು ತಿಂಗಳವರೆಗೆ ಮನುಷ್ಯರು ಬಳಸಿದರೆ ಮನುಷ್ಯರು ಆಕಾಶ ಗಾಮಿ ಕಂಡಿತ ಆಗುತ್ತಾರೆ ಅಂದರೆ ಆಕಾಶದಲ್ಲಿ ಇವರು ಹಾರಲು ಯೋಗ್ಯರಾಗುತ್ತಾರೆ ಈ ಎಲ್ಲ ಸಿದ್ಧಿಗಳು ಈ ಸಸ್ಯದ ಮೂಲಕ ಸಿಗುತ್ತವೆ ಇನ್ನು ಹಲವಾರು ಈ ಸಸ್ಯದ ಚಮತ್ಕಾರಿಕ ಲಾಭಗಳು ಸಹ ನಾನು ನಿಮಗೆ ಹೇಳುತ್ತೇನೆ ಮರಗಿಡ ಗಳಲ್ಲಾಗಲಿ ಗಿಡಮೂಲಿಕೆಗಳಲ್ಲಿ ಇಂದಿಗೂ ಸಹ ಅದ್ಭುತವಾದ ಶಕ್ತಿ ಗಳು ಇವೆ ಆದರೆ ಇವುಗಳನ್ನು ನೀವು ತೆಗೆದುಕೊಂಡು ಬರುವಾಗ ಕೆಲವು ಮಂತ್ರಗಳನ್ನು ಬಳಸುವುದು ತುಂಬಾನೇ ಇಂಪಾರ್ಟೆಂಟ್ ಇರುತ್ತದೆ ಆಗ ಮಾತ್ರ ಇವು ತಮ್ಮ ಪ್ರಭಾವವನ್ನು ನಿಮಗೆ ತೋರಿಸುತ್ತವೆ ಪ್ರಾಚೀನ ಗ್ರಂಥವಾದ ಕಾಕ ಚಂಡೇಶ್ವರ ಕಲ್ಪ ತಂತ್ರಂ ಪುಸ್ತಕದ ಅನುಸಾರವಾಗಿ ಒಂದು ವೇಳೆ ಇದರ ಬೇರನ ಸಿಪ್ಪೆಯನ್ನು ತೆಗೆದುಕೊಂಡು ಪುಡಿಮಾಡಿ ಆರು ತಿಂಗಳವರೆಗೆ ದಿನಕ್ಕೆ ಒಂದೊಂದು ಹನಿಯ ರೀತಿ ಸೇವನೆ ಮಾಡಿದರೆ ಇಲ್ಲಿ ವ್ಯಕ್ತಿಯು ಅಮರನಾಗುತ್ತಾನೆ ಅಂದರೆ ಶಿವನ ಶಕ್ತಿಗಳು ಕೂಡ ಇವರಿಗೆ ದೊರೆಯುತ್ತವೆ ಅಮರದಾರ್ಥ ಇಲ್ಲಿಯವರೆಗೆ ಯಾವುದೇ ರೀತಿ ಜೀವಜಂತು ಗಳಿಂದ ತೊಂದರೆ ಆಗುವುದಿಲ್ಲ ಯಾವುದೇ ಪ್ರಕಾರದ ರೋಗಗಳು ಸಹ ಇವರನ್ನ ಆವರಿಸಿಕೊಳ್ಳುವುದು ಇಲ್ಲ ಸಮಾಜದಲ್ಲಿ ಇದರ ದುರುಪಯೋಗ ಆಗದಿರಲಿ ಅಂತ ಇಲ್ಲಿ ನಾವು ಇದರ ಮಂತ್ರವನ್ನು ನಾವು ನಿಮಗೆ ತಿಳಿಸಿ ಕೊಡುವುದಿಲ್ಲ ಮಂತ್ರಗಳ ಅನುಸಾರವಾಗಿ ಇದನ್ನ ಅಭಿ ಮಂತ್ರ ಗಳಿಸಿ ತೆಗೆದುಕೊಂಡು ಬಂದಾಗ ಮಾತ್ರ ಇವು ಕಾರ್ಯವನ್ನು ಮಾಡುತ್ತದೆ ಇಲ್ಲಿ ಮತ್ತೊಂದು ವಿಷಯವನ್ನು ನಾವು ನಿಮಗೆ ಹೇಳಲು ಇಷ್ಟಪಡುತ್ತೇನೆ ಯಾರು ಅನಾರೋಗ್ಯದ ವ್ಯಕ್ತಿಗಳು ಇರುತ್ತಾರೊ ಅವರು ಇದರ ಬೇರಿನ ಚೂರ್ಣವನ್ನು ಗೋಮೂತ್ರದ ಜೊತೆಗೆ ಒಂದು ವಾರದವರೆಗೆ ಏನಾದರೂ ಕುಡಿದರೆ ಎಲ್ಲಾ ಪ್ರಕಾರದ ರೋಗಗಳು ನಷ್ಟ ಗೊಳ್ಳುತ್ತವೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.