ನಿಮಗೂ ಈ ಲಕ್ಷಣ ಕಂಡು ಬಂದರೆ ಈ ಕಾಯಿಲೆ ಫಿಕ್ಸ್

0 144

ನಮಸ್ಕಾರ ಸಕ್ಕರೆ ಕಾಯಿಲೆ ಇಂದು ವಿಶ್ವವ್ಯಾಪಿ ಎಲ್ಲ ಕಡೆ ಹರಡಿದೆ. ಸಣ್ಣ ವಯಸ್ಸಿಗೆ ಸಕ್ಕರೆ ಕಾಯಿಲೆಯನ್ನ ಕಾಣುತ್ತಿರುವವರು ಕೂಡ ನಮ್ಮ ಕಣ್ಣಮುಂದಿದ್ದಾರೆ. ಅವರ ಜೀವನ, ಶೈಲಿಯಕ್ರಮ ಮತ್ತು ಆಹಾರಕ್ರಮ ಜೊತೆಗೆ ಅನುವಂಶಿಯತೆ ಅವರಿಗೆ ವಯಸ್ಸಲ್ಲದ ವಯಸ್ಸಿನಲ್ಲಿ ಸಕ್ಕರಿ ಕೇಳಿಬರುವಂತೆ ಮಾಡುತ್ತದೆ. ಮಾನಸಿಕವಾಗಿ ಇದರಿಂದ ತುಂಬಾ ಕುಗ್ಗಿ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ವೈದ್ಯರು ಹೇಳುವ ಪ್ರಕಾರ ರಾತ್ರಿ ಹೊತ್ತು ಸಕ್ಕರೆ ಕಾಯಿಲೆ ತುಂಬಾ ಜಾಸ್ತಿಯಾಗುತ್ತದೆ ಎಂದು ತಿಳಿದು ಬಂದಿದೆ. ಸಕ್ಕರೆ ಕಾಯಿಲೆ ಜಾಸ್ತಿ ಆದಾಗ ಕೆಲವೊಂದು ಲಕ್ಷಣಗಳನ್ನ ಅದು ತೋರಿಸುತ್ತದೆ.

ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಅದು ನಮ್ಮ ದೇಹಕ್ಕೆ ಗೊತ್ತಾಗುತ್ತದೆ. ಹಾಗಾಗಿ ಇದನ್ನ ಹೊರ ಹಾಕಲು ಅದಕ್ಕಿರುವ ಒಂದೇ ಮಾರ್ಗ ಎಂದರೆ ಅದು ಮೂತ್ರ ವಿಸರ್ಜನೆ ರಾತ್ರಿ.ಇದೇ ಸಂದರ್ಭದಲ್ಲಿ ನಮ್ಮ ಕಿಡ್ನಿಗಳು ಬೆಳಗ್ಗಿನ ಸಮಯದಂತೆ ಹೆಚ್ಚು ಕೆಲಸ ಮಾಡುವುದಿಲ್ಲ. ಈ ಸಂದರ್ಭದಲ್ಲಿ ಸಹಜವಾಗಿ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ನಮ್ಮ ನಿದ್ರೆ ಕೂಡ ಹಾಳಾಗುತ್ತದೆ. ಶುಗರ್ ಲೆವೆಲ್ ನಲ್ಲೂ ಈ ಸಂದರ್ಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಿ. ಇನ್ನು ರಾತ್ರಿ ಸಮಯದಲ್ಲಿ ಸಾಮಾನ್ಯವಾಗಿ ಯಾರು ಸಹ ಹೆಚ್ಚು ನೀರು ಕುಡಿದು ಮಲಗುವುದಿಲ್ಲ.

ಏಕೆಂದರೆ ಪದೇ ಪದೇ ಎಚ್ಚರವಾಗುತ್ತದೆ ಎನ್ನುವ ಕಾರಣಕ್ಕೆ ಆದರೆ ಸಕ್ಕರೆ ಕೈಲಿ ಒಂದು ವೇಳೆ ಮಿತಿ ಮೀರಿದರೆ ಅದು ನಮಗೆ ಬಾಯಾರಿಕೆ ಹೆಚ್ಚುಗುವಂತೆ ಮಾಡುತ್ತದೆ. ರಾತ್ರಿಯ ಸಂದರ್ಭದಲ್ಲಿ ಒಂದು ವೇಳೆ ಈ ರೀತಿ ಆದರೆ ಅದು ನಿಮಗೆ ಶುಗರ್ ಹೆಚ್ಚಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಬಾಯಿ ಸದಾ ಒಣಗುತ್ತದೆ. ಎಷ್ಟು ನೀರು ಕುಡಿದರೂ ಸಮಾಧಾನವಾಗುವುದಿಲ್ಲ. ಇನ್ನು ಸಾಮಾನ್ಯವಾಗಿ ರಾತ್ರಿ ನಾವು ಊಟ ಮಾಡಿ ಮಲಗಿರುತ್ತೇವೆ. ಮಲಗಿದಾಗ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ಚೈತನ್ಯದಿಂದ ಇರುತ್ತೇವೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ದೇಹದಲ್ಲಿ ಯಾವಾಗ ಬ್ಲೆಡ್ ಶುಗರ್ ಲೆವೆಲ್ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ಜೀವಕೋಶಗಳು ಗ್ಲೂಕೋಸ್‌ನ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ.

ಮಲಗಿದ ಸಂದರ್ಭದಲ್ಲಿ ಸಹ ಸುಸ್ತು ಮತ್ತು ಆಯಾಸ ಕಂಡು ಬರುತ್ತದೆ. ಇನ್ನು ನೀವು ಗಮನಿಸಿರಬಹುದು. ಕೆಲವರು ರಾತ್ರಿ ಮಲಗಿದಾಗ ಹೆಚ್ಚು ಒತ್ತು ಕೊಡುತ್ತಾರೆ. ಕಾಲುಗಳನ್ನ ಆ ಕಡೆ ಈ ಕಡೆ ಹಾಕುತ್ತಲೇ ಇರುತ್ತದೆ. ಇದು ಸಹ ದೇಹದಲ್ಲಿ ಸಕ್ಕರೆ ಕಾಯಿಲೆ ಹೆಚ್ಚಾಗಿದೆ ಎನ್ನುವುದನ್ನ ಸೂಚಿಸುವ ಒಂದು ಲಕ್ಷಣವಾಗಿದೆ. ಕಾಲುಗಳ ಭಾಗದಲ್ಲಿ ರಕ್ತ ಸಂಚಾರ ಏರುಪೇರು ಆಗುವುದರಿಂದ ಈ ರೀತಿ ಆಗುತ್ತದೆ ಮತ್ತು ಇದರಿಂದ ನಿದ್ರೆ ಸಾಕಷ್ಟು ಹಾಳಾಗುತ್ತದೆ.

ಇನ್ನು ರಾತ್ರಿಯ ಸಮಯದಲ್ಲಿ ಕಾಲುಗಳು ಇದ್ದಕ್ಕಿದ್ದಂತೆ ಹಿಡಿದುಕೊಂಡಂತೆ ಆಗುವುದು ಸೆಳೆತ ಕಂಡುಬರುವುದು. ಪದೇ ಪದೇ ಆಗುತ್ತಿದ್ದರೆ ನೀವು ಸ್ವಲ್ಪ ಎಚ್ಚರವಾಗಿರಬೇಕು ಎಂದುಕೊಳ್ಳಿ. ಏಕೆಂದರೆ ಕೆಲವೊಮ್ಮೆ ಎದುರಾಗುವ ಕಾಲುಗಳ ಸೆಳೆತ ತುಂಬಾ ಜೋರಾಗಿರುತ್ತದೆ ಮತ್ತು ನಿದ್ರೆಯಿಂದ ಎಚ್ಚರವಾಗುವಂತೆ ಮಾಡುತ್ತದೆ. ಸಕ್ಕರೆ ಕಾಯಿಲೆ ಹೆಚ್ಚಾಗಿರುವುದರ ಲಕ್ಷಣ ಇದು ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಿಂದ ಪಾರಾಗಲು ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವುದು ಮತ್ತು ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇನ್ನು ತುಂಬಾ ಜನರಿಗೆ ಈ ಸಮಸ್ಯೆ ಇರುತ್ತದೆ. ರಾತ್ರಿ ಸಮಯದಲ್ಲಿ ನಿದ್ರೆ ಮಾಡಬೇಕಾದರೆ ತಕ್ಷಣ ಉಸಿರು ಕಟ್ಟಿದಂತೆ ಆಗುತ್ತದೆ. 56 ಸೆಕೆಂಡ್‌ಗಳ ಬಳಿಕ ಮತ್ತೆ ಸರಿಹೋಗುತ್ತದೆ. ಈ ಒಂದು ಲಕ್ಷಣ ನಿಮ್ಮಲ್ಲಿ ಕಂಡು ಬಂದರೆ ಅದಕ್ಕೆ ರಕ್ತದಲ್ಲಿ ಅಧಿಕ ಸಕ್ಕರೆಯ ಪ್ರಮಾಣ ಕಾರಣ ಎಂದು ತಿಳಿದುಕೊಳ್ಳಿ.

ಈ ಸಂದರ್ಭದಲ್ಲಿ ಸಹಜ ಉಸಿರಾಟದ ಪ್ರಕ್ರಿಯೆ ಇರುವುದಿಲ್ಲ. ಮೊದಲು ನಿಮ್ಮ ಹೆಚ್ಚಾದ ಸಕ್ಕರೆ ಕಾಯಿಲೆ ಬಗ್ಗೆ ಗಮನವಹಿಸಿ ಇನ್ನು ಸಕ್ಕರೆ ಕಾಯಿಲೆ ಇರುವವರಿಗೆ ರಾತ್ರಿ ಹೊತ್ತು ಮೈ ಬೆವರುವುದು ಸಾಮಾನ್ಯ ಎಂದು ಹೇಳುತ್ತಾರೆ. ಏಕೆಂದರೆ ಬ್ರೌನ್ ಶುಗರ್ ಲೆವಲ್ ಒಂದೇ ರೀತಿ ಇರುವುದರಿಂದ ಅದು ದೇಹದ ತಾಪಮಾನದ ಮೇಲೆ ಪ್ರಭಾವ ಬೀರಿ. ರಾತ್ರಿ ಹೊತ್ತು ಮೈಬೆವರುವಂತೆ ಮಾಡುತ್ತದೆ. ನಿಮಗೆ ಇದು ಪ್ರತಿದಿನ ಆಗುತ್ತಿದ್ದರೆ ಮತ್ತು ಈ ಸಮಸ್ಯೆ ಹೆಚ್ಚಾಗುತ್ತಿದ್ದರೆ ಎಂದಿಗೂ ನಿರ್ಲಕ್ಷ್ಯ ಬೇಡ. ಮೊದಲು ಶುಗರ್ ಚೆಕ್ ಮಾಡಿಸಿಕೊಳ್ಳಿ. ಹಾಗಾಗಿ ನಿಮಗೆ ಸಕ್ಕರೆ ಕಾಯಿಲೆ ಯಾವುದೇ ಲಕ್ಷಣ ಇದ್ದು ರಾತ್ರಿ ಹೊತ್ತು ಶುಗರ್ ಕಂಟ್ರೋಲ್‌ಗೆ ಬರುತ್ತಿಲ್ಲ ಎಂದರೆ ನಿರ್ಲಕ್ಷ್ಯ ಮಾಡಿದಂತೆ ವೈದ್ಯರ ಬಳಿ ತೋರಿಸಿಕೊಂಡು ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಈ ವಿಡಿಯೋಗೆ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ. ಹಾಗೆ ಕಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.