ಜನವರಿ 20ನೇ ತಾರೀಕಿನಿಂದ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಗುರುಬಲ ಶನಿಕೃಪೆ ನೀವೇ ಆಗರ್ಭ ಶ್ರೀಮಂತರು ರಾಜಯೋಗ ಶುರು

0 39,768

ಇದು ನಮಸ್ಕಾರ ವೀಕ್ಷಕರೆ ಇದೇ ಜನವರಿ ಇಪ್ಪತ್ತ ನೇ ತಾರೀಖಿನ ಭಯಂಕರವಾದ. ಶನಿವಾರ ದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಇವರಿಗೆ ಶುಕ್ರ ತಿಳಿಸಿ ಹಾಗು ಶನಿ ಜೀವನ ನೇರ ವಾದ ಕೃಪಾ ಕಟಾಕ್ಷ ದೊರೆಯುತ್ತ ದೆ. ಹಾಗಾಗಿ ಇವರು ಎಲ್ಲಿಲ್ಲದ ಒಂದು ರಾಜ ಯೋಗ ಹಾಗು ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತಹ ಮಹಾ ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ

ಹೌದು. ಈ ರಾಶಿಯವರು ಶನಿದೇವ ನೇರ ವಾದ ದಿವ್ಯ ದೃಷ್ಟಿ ಗೆ ಪಾತ್ರರಾಗುತ್ತಿರುವುದು ರಿಂದ ಇಲ್ಲಿಯ ವರೆಗೂ ಇವರು ಅನುಭವಿಸಿದ ಎಲ್ಲ ರೀತಿಯ ಸಂಕಷ್ಟ ಗಳಿಂದ ಹೊರ ಗೆ ಬರುತ್ತಾರೆ. ಈ ರಾಶಿಯವರಿಗೆ ಇನ್ನು ಮುಂದೆ ಬಹಳಷ್ಟು ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ. ಇವರ ಜೀವನ ಇನ್ನು ಮುಂದೆ ಸುಗಮವಾಗಿ ಸಾಗುತ್ತದೆ. ಐಷಾರಾಮಿ ವಸ್ತು ಗಳನ್ನು ಖರೀದಿ ಮಾಡುವ ಯೋಗ ಕೂಡ ಒಲಿದು ಬಂದಿದೆ. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಇನ್ನು ಇರುವಂತಹ ಎಲ್ಲ ರೀತಿಯ ನಕಾರಾತ್ಮಕ ತೊಂದರೆಗಳಿಂದ ಹೊರ ಗೆ ಬರುತ್ತಾರೆ.

ಇನ್ನು ಈ ರಾಶಿಯವರು ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ವನ್ನು ಗಳಿಸಿ ಕೊಳ್ಳುತ್ತಾರೆ. ಬಂದಂತಹ ಹಣ ವನ್ನು ವ್ಯರ್ಥ ವಾಗಿ ಖರ್ಚು ಮಾಡದೆ ಬಡವರಿಗಾಗಿ ನೀವು ಸಹಾಯ ಮಾಡುವುದರಿಂದ ಹಲವಾರು ರೀತಿಯ ಕರ್ಮ ಫಲ ಗಳಿಂದ ದೂರವಾಗುತ್ತಿ ರಾ ಹಾಗೂ ಶನಿದೇವನ ಕೃಪೆ ಗೆ ಪಾತ್ರರಾಗುತ್ತೀರಾ. ಇನ್ನು ಈ ರಾಶಿಯು ವಂತ ವಿದ್ಯಾರ್ಥಿಗಳು ಹಲವಾರು ದಿನಗಳಿಂದ ವಿದ್ಯಾಭ್ಯಾಸ ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಅವರಿಗೂ ಕೂಡ ಉತ್ತಮವಾದ ಫಲಿತಾಂಶ ಕಂಡು ಬರುವ ಸಾಧ್ಯತೆ ಇದೆ. ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಮದುವೆಯಾಗ ದೆ ಇದ್ದ ಲ್ಲಿ ಅವರಿಗೂ ಕೂಡ ಕಂಕಣ ಭಾಗ್ಯ ಕೂಡಿ ಬರುತ್ತದೆ. ಗಂಡ ಹೆಂಡತಿಯ ನಡುವೆ ಇರುವಂತಹ ಜಗಳ ಗಳು, ಕಲಹ ಗಳು ದೂರ ವಾಗುತ್ತದೆ. ಪರಸ್ಪರ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ. ಇಂದು ನೀವು ಪ್ರೀತಿಸುವಂತಹ ವ್ಯಕ್ತಿಯನ್ನು ಮದುವೆಯಾಗ ಲು ಈ ಒಂದು ಸಮಯ ದಲ್ಲಿ ಸಾಧ್ಯವಾಗುತ್ತದೆ. ಮನೆಯಲ್ಲಿ ನೆಮ್ಮದಿ ಹಾಗೂ ಸಿಹಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನ ಇದೆ ಜನವರಿ 20 ನೇ ತಾರೀಕಿನಿಂದ ಪಡೆದುಕೊಂಡು ಇನ್ನು ಮುಂದೆ ಎಲ್ಲ ರೀತಿಯ ಸಂಕಷ್ಟ ದಿಂದ ಮುಕ್ತಿ ಯನ್ನು ಹೊಂದುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ, ಕುಂಭ ರಾಶಿ, ಮೀನ ರಾಶಿ, ಮೇಷ ರಾಶಿ, ತುಲಾ ರಾಶಿ ಧನ ಸ್ಸು ರಾಶಿ ಈ ರಾಶಿ ಗಳು ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಬಿಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave A Reply

Your email address will not be published.