ಅಮಾವಾಸ್ಯೆಗೆ ಬೆಲ್ಲ ಕರಗಿಸಿ ಚಿಕ್ಕ ಕೆಲಸ ಮಾಡಿ ಪಿತೃದೋಷ ಕಳೆಯುತ್ತೆ!

0 4,232

ಅಮಾವಾಸ್ಯೆಗೆ ಬೆಲ್ಲ ಕರಗಿಸಿ ಚಿಕ್ಕ ಕೆಲಸ ಮಾಡಿ :ಇದೆ ಫೆಬ್ರವರಿ 9ನೆ ತಾರೀಕು ಮೌನಿ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆ ದಿನ ಪಿತೃ ದೋಷವನ್ನು ಕಳೆದುಕೊಳ್ಳುವುದಕ್ಕೆ ತುಂಬಾ ಸುವರ್ಣ ಅವಕಾಶವಿದೆ. ಪಿತೃ ದೋಷ ಎಂದರೆ ಮನೆಯಲ್ಲಿ ದೈವದಿನರಾದ ಹಿರಿಯರನ್ನು ಸಂತೋಷವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಅದರೆ ಕೆಲವರಿಗೆ ಪಿತೃದೋಷ ಅನ್ನೋದು ಕಾಡುತ್ತದೆ. ಈ ರೀತಿ ಇದ್ದಾಗ ಅಮಾವಾಸ್ಯೆ ದಿನ ಈ ಒಂದು ಉಪಾಯ ಮಾಡಿದರೆ ಪಿತೃ ದೋಷ ನಿವಾರಣೆ ಆಗುತ್ತದೆ.

ಪಿತೃದೋಷ ಇದ್ದಾಗ ನೀವು ಯಾವುದೇ ಕೆಲಸ ಮಾಡಿಕೊಂಡರು ಸಹ ಅದು ನೆರವೇರುವುದಿಲ್ಲ. ಮದುವೆ ಬೇಗ ಆಗುವುದಿಲ್ಲ. ಎಷ್ಟೇ ಗಂಡು ಹೆಣ್ಣು ನೋಡಿದರು ಸಹ ಮದುವೆ ಕೂಡಿ ಬರುವುದಿಲ್ಲ. ಈ ಒಂದು ಬೆಲ್ಲದ ಉಪಾಯ ಮಾಡಿದರೆ ಪಿತೃ ದೋಷ ನಿವಾರಣೆ ಆಗುತ್ತದೆ.

  • ಪಿತೃದೋಷ ಇರುವವರು ಅವಶ್ಯಕತೆ ಇರುವವರಿಗೆ ಆಹಾರವನ್ನು ಧಾನ ಮಾಡಬೇಕು. ಆಹಾರ ಪದಾರ್ಥಗಳನ್ನು ಧಾನವಾಗಿ ನೀಡಬೇಕು.
  • ಅಗತ್ಯ ಇರುವವರಿಗೆ ನಿಮ್ಮ ಕೈಯಾರೆ ಊಟವನ್ನು ಕೊಡಬೇಕು.
  • ಅಮಾವಾಸ್ಯೆ ದಿನ ಕಪ್ಪು ಎಳ್ಳು ಮತ್ತು ಬೆಡ್ ಶೀಟ್ ಹಾಲು ಸಕ್ಕರೆ ಧಾನ ಮಾಡಿದರೆ ಪಿತೃ ದೋಷ ದಿಂದ ಮುಕ್ತಿ ಹೊಂದಬಹುದು.
  • ಪಶು ಪಕ್ಷಿಗೆ ಊಟವನ್ನು ಬಡಿಸುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ.
  • ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ತಾಮ್ರದ ಲೋಟದಲ್ಲಿ ನೀರು ಕೆಂಪು ಹೂವು, ಚಿಟಿಕೆ ಕುಂಕುಮ, ಚಿಟಿಕೆ ಅಕ್ಷತೆ, ಚಿಟಿಕೆ ಬೆಲ್ಲ, ಚಿಟಿಕೆ ಕಪ್ಪು ಎಳ್ಳು ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು. ಈ ರೀತಿ ಮಾಡಿದರೆ ಕೇವಲ 72 ಗಂಟೆಯಲ್ಲಿ ಪಿತೃದೋಷದಿಂದ ಮುಕ್ತಿ ಸಿಗುತ್ತದೆ.
Leave A Reply

Your email address will not be published.