ಮನಸ್ಸಿಗೆ ತುಂಬಾ ನೋವಾದಾಗ ಶ್ರೀ ಕೃಷ್ಣನ ಈ ಅದ್ಭುತ ಕಥೆ ಕೇಳಿ

0 11

ಮನಸ್ಸಿಗೆ ತುಂಬಾ ನೋವಾದಾಗ ಶ್ರೀ ಕೃಷ್ಣನ ಈ ಅದ್ಭುತ ಕಥೆ ಕೇಳಿ

ನಮಸ್ಕಾರ ಸ್ನೇಹಿತರೇ, ಒಂದು ದಿನ ಅರ್ಜುನ ಶ್ರೀ ಕೃಷ್ಣನಿಗೆ ಒಂದು ಮಾತನ್ನು ಹೇಳುತ್ತಾನೆ ಪರಮಾತ್ಮ ನಾನು ಜನಗಳಿಗೋಸ್ಕರ ಇಷ್ಟೆಲ್ಲ ಸಹಾಯವನ್ನು ಮಾಡಿದ್ದೇನೆ ದಾನ ಮಾಡಿದ್ದೇನೆ ಇನ್ನು ಮಾಡುತ್ತಲೇ ಇದ್ದೀನಿ ಆದರೂ ಜನ ಕರ್ಣನಿಗೆ ಮಾತ್ರ ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ ಅಷ್ಟೇ ಅಲ್ಲ ಬ್ರಹ್ಮಾಂಡದಲ್ಲಿ ಅತ್ಯಂತ ಧಾನವೀರ ಶೂರ ಕರ್ಣ ಎಂದು ಕರುಣನಿಗೆ ಮಾತ್ರ ಹೇಳುತ್ತಾರೆ ಆದರೆ ನಾನು ಇಷ್ಟೆಲ್ಲ ಮಾಡಿದ್ದೇನೆ ಆದರೂ ಜನ ನನ್ನ ಬಗ್ಗೆ ಮಾತನಾಡುವುದೇ ಇಲ್ಲ ಅಂತ ಹೇಳುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಶ್ರೀಕೃಷ್ಣ ಪರಮಾತ್ಮ ಅರ್ಜುನನ ಮಾತನ್ನು ಕೇಳಿ ನಗುತ್ತಾ ಹೇಳುತ್ತಾರೆ ನನ್ನ ಜೊತೆ ಬಾ ಎಂದು ಅವರು ಒಂದು ದೊಡ್ಡ ಮರದ ಕಡೆಗೆ ಅರ್ಜುನನನ್ನು ಕರೆದುಕೊಂಡು ಹೋಗುತ್ತಾರೆ ಕೃಷ್ಣಾ ಪರಮಾತ್ಮನಾಗಿರುವುದರಿಂದ ಆ ಮರವನ್ನು ಟಚ್ ಮಾಡುತ್ತಾರೆ ಇಡೀ ಮರವೇ ಬಂಗಾರದ ಮರವಾಗುತ್ತದೆ ಶ್ರೀ ಕೃಷ್ಣ ಪರಮಾತ್ಮ ಆಗ ಹೇಳುತ್ತಾರೆ ನಾನು ಈ ಮರವನ್ನು ನಿನಗೆ ಕೊಡುತ್ತೇನೆ ಇದರಲ್ಲಿನ ಬಂಗಾರವನ್ನು ಎಲ್ಲಾ ಜನರಿಗೆ ಹಂಚಿಬಿಡು

ಅರ್ಜುನ ಶ್ರೀ ಕೃಷ್ಣನ ಮಾತನ್ನು ಕೇಳಿ ಆಯ್ತು ಪ್ರಭು ಎಂದು ಹೇಳಿ ಇಡೀ ಊರಿಗೆ ಡಂಗುರ ಸಾರಿ ಬಿಡುತ್ತಾರೆ ನಾನು ಅರ್ಜುನ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿಮ್ಮ ಎಲ್ಲಾ ಬಡತನಕ್ಕೂ ಪರಿಹಾರವಾಗಿ ನಿಮಗೆ ಬಂಗಾರವನ್ನು ಕೊಡಲು ನಿರ್ಧರಿಸಿದ್ದೇನೆ ಬಂದು ಬಂಗಾರವನ್ನು ತೆಗೆದುಕೊಂಡು ಹೋಗಿ ಎಂದು ಹೇಳುತ್ತಾನೆ ಒಬ್ಬ ವ್ಯಕ್ತಿ ಬರುತ್ತಾನೆ ಪ್ರಭು ನಾನು ತುಂಬಾ ಬಡವ ಇನ್ನು ಎರಡು ದಿನದಲ್ಲಿ ನನ್ನ ಮಗನ ಮದುವೆ ತುಂಬಾ ಬಡತನದ ಸ್ಥಿತಿ ಕಾಪಾಡಿ ಪ್ರಭುವೆ ಎಂದು ಕೇಳುತ್ತಾನೆ

ಅರ್ಜುನ ಅವನಿಗೆ ಒಂದು ಕೈಯಲ್ಲಿ ಬಂಗಾರವನ್ನು ತೆಗೆದುಕೊಂಡು ಅವನ ಕೈಗೆ ಇಡುತ್ತಾನೆ ಮತ್ತೊಬ್ಬ ಬರುತ್ತಾನೆ ನನ್ನ ಮನೆಯಲ್ಲಿ ಅಮ್ಮನಿಗೆ ಹುಷಾರಿಲ್ಲ ತುಂಬಾ ಕಷ್ಟ ಪಡುತ್ತಾ ಇದ್ದೇನೆ ಎಂದು ಹೇಳುತ್ತಾನೆ ಅರ್ಜುನ ಮೊದಲನೇ ವ್ಯಕ್ತಿಗೆ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಬಂಗಾರವನ್ನು ಕೊಡುತ್ತಾನೆ ಹೀಗೆ ಸರದಿ ಸಾಲು ಹೆಚ್ಚಾಗುತ್ತಲೇ ಹೋಗುತ್ತಿರುತ್ತದೆ ಸತತ ಒಂದು ದಿನ ಎರಡು ದಿನ ಮೂರು ದಿನವಾದರೂ ಜನಗಳ ಸರತಿ ಸಾಲು ಮಾತ್ರ ಕಡಿಮೆಯಾಗುತ್ತಲೆ ಇಲ್ಲ ಹಾಗೆ ಜನರು ಬರುವುದು ಅರ್ಜುನನಿಗೆ ತಮ್ಮ ಸಮಸ್ಯೆಗಳನ್ನು ಹೇಳಿ ಅವನಿಂದ ಬಂಗಾರವನ್ನು ತೆಗೆದುಕೊಂಡು ಹೋಗುವುದು

ಅರ್ಜುನ ಇದ್ದ ಒಂದು ಊರಲ್ಲ ಬಿಡಿ ಸುದ್ದಿ ಕೇಳಿ ಬೇರೆ ಊರಿನ ಜನರು ಕೂಡ ಬರುವುದಕ್ಕೆ ಶುರು ಮಾಡುತ್ತಾರೆ ಅರ್ಜುನನಿಗೆ ಸಾಕಾಗಿ ಹೋಗುತ್ತದೆ ಕೃಷ್ಣನಿಗೆ ಹೇಳುತ್ತಾನೆ ಪ್ರಭು ನನಗಂತೂ ಸಾಕಾಗಿ ಹೋಯಿತು ನಾನು ಎಷ್ಟೇ ಕೊಟ್ಟರೂ ಜನ ಕಡಿಮೆಯಾಗುತ್ತ ಇಲ್ಲ ಏನು ಮಾಡುವುದು ಪ್ರಭು ಅದಕ್ಕೆ ಕೃಷ್ಣ ನಗುನಗುತ ಹೇಳುತ್ತಾರೆ ಈಗ ನೀನು ಸ್ವಲ್ಪ ಈ ಕಡೆಗೆ ಬಾ ಕರ್ಣನಿಗೆ ಕರೆದು ಹೇಳುತ್ತಾರೆ ಈ ಮರವನ್ನು ನಾನು ನಿನಗೆ ಕೊಡುತ್ತೇನೆ ಇದರಲ್ಲಿನ ಬಂಗಾರವನ್ನು ಜನರಿಗೆ ಹಂಚಿ ಬಿಡು ಕರ್ಣ ಹೇಳುತ್ತಾನೆ ಸರಿ ಪ್ರಭು ಈಗ ಕರ್ಣ ಒಂದು ಡಂಗೂರವನ್ನು ಸಾರುತ್ತಾನೆ

ಈ ಬಂಗಾರದ ಮರವನ್ನು ನಾನು ನಿಮಗೆ ಕೊಡುತ್ತಿದ್ದೇನೆ ಯಾರಿಗೆ ಎಷ್ಟು ಬೇಕೊ ಅಷ್ಟು ಬಂಗಾರವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿ ಅಲ್ಲಿಂದ ಕರ್ಣ ಹೊರಟೆ ಬಿಡುತ್ತಾನೆ ಕರ್ಣ ಅಲ್ಲಿಂದ ಹೊರಟು ಹೋದ ನಂತರ ಕೃಷ್ಣ ಅರ್ಜುನನಿಗೆ ಹೇಳುತ್ತಾರೆ ನೀನು ಬಂಗಾರ ಹಂಚುವಾಗ ಯಾರಿಗೆ ಎಷ್ಟು ಬಂಗಾರವನ್ನು ಕೊಡಬೇಕು ಎಂಬುದು ನಿರ್ಧಾರ ಮಾಡುವುದಕ್ಕೆ ನೀನು ಯಾರು ನೀನು ಬಂಗಾರವನ್ನು ಕೊಡುವುದು ಯಾಕೆಂದರೆ ನಿನ್ನನ್ನು ಜನ ಹೋಗಬೇಕು ಅರ್ಜುನ ನನಗೆ ಬಂಗಾರ ಕೊಟ್ಟ ನನಗೆ ಸಹಾಯ ಮಾಡಿದ ಎಂದು ಜನ ನಿನ್ನನ್ನು ಹೊಗಳಬೇಕು ಎಂಬ ಸ್ವಾರ್ಥಕ್ಕೋಸ್ಕರ ನೀನು ಸಹಾಯ ಮಾಡುತ್ತಿದ್ದೀಯಾ

ಅಸಲಿಗೆ ಆ ಬಂಗಾರವೇ ನಿಂದಲ್ಲ ಅಂದಮೇಲೆ ಅದನ್ನು ಯಾರಿಗೆ ಎಷ್ಟು ಕೊಡಬೇಕು ಎಂಬುದನ್ನು ನಿರ್ಧಾರ ಮಾಡುವುದಕ್ಕೆ ನಿನಗೇನು ಹಕ್ಕಿದೆ ಅದೇ ಹೊತ್ತಿಗೆ ನಾನು ಕರ್ಣನಿಗೆ ಹೇಳಿದಾಗ ಕರ್ಣ ಏನು ಮಾಡಿದ ಗೊತ್ತಾ ಇರುವ ಬಂಗಾರವನ್ನು ಯಾರಿಗೆ ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಿ ಎಂದು ಹೇಳಿ ಹೊರಟೆ ಬಿಡುತ್ತಾನೆ ಇದೇ ವ್ಯತ್ಯಾಸವಿರುವುದು ನಿನ್ನಲ್ಲಿ ಹಾಗೂ ಕರ್ಣನಲ್ಲಿ ಈ ಕಥೆಯ ಉದ್ದೇಶವೇನೆಂದರೆ ನಾವು ಎಲ್ಲರ ಜೊತೆಯಲ್ಲಿ ಹೋಲಿಕೆ ಮಾಡುತ್ತಾ ಜೀವನ ಸಾಗಿಸುತ್ತೇವೆ

ಅವನ ಬಳಿ ಇರುವುದು ನನ್ನ ಬಳಿ ಇಲ್ಲ ನನ್ನ ಹತ್ತಿರ ಇರುವುದು ಅವನ ಬಳಿ ಇರಬಾರದು ಎಂದು ಹೀಗೆ ಪ್ರತಿಯೊಂದರಲ್ಲೂ ನಾವು ಹೋಲಿಕೆ ಮಾಡಿಕೊಳ್ಳುತ್ತಲೇ ಜೀವನ ಸಾಗಿಸುತಿದ್ದೇವೆ ಈ ಜಗತ್ತಲ್ಲಿ ನಮ್ಮದು ಎಂಬುದು ಯಾವುದು ಇಲ್ಲ ಇರುವುದು ಒಂದೇ ಈ ಕ್ಷಣ ಈ ಕ್ಷಣವನ್ನು ಆನಂದದಿಂದ ನಿಸ್ವಾರ್ಥದಿಂದ ಆತ್ಮವಿಶ್ವಾಸದಿಂದ ಖುಷಿಖುಷಿಯಾಗಿ ಬದುಕಿ ಇನ್ನೊಬ್ಬರಿಗೆ ಮಾದರಿಯಾಗಿ ತೋರಿಸಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.