ಬದುಕುವವರೆಗೆ ಮಾತ್ರವಲ್ಲ ಸತ್ತಮೇಲು ಕೂಡ ಅವರ ಹೆಸರಿನ ಜೊತೆಗೆ ಇರುವುದು ಏನು ಗೊತ್ತಾ ?

0 4

ಬದುಕುವವರೆಗೆ ಮಾತ್ರವಲ್ಲ ಸತ್ತಮೇಲು ಕೂಡ ಅವರ ಹೆಸರಿನ ಜೊತೆಗೆ ಇರುವುದು ಏನು ಗೊತ್ತಾ.

ನಮಸ್ಕಾರ ಸ್ನೇಹಿತರೇ, ಮನುಷ್ಯನಾದವನು ಬದುಕಿದಷ್ಟು ದಿನಗಳ ಕಾಲ ಏಳುಬೀಳು ಒಳಿತು-ಕೆಡುಕು ಎಲ್ಲವನ್ನು ಅನುಭವಿಸುತ್ತಾನೆ ಆದರೆ ಮನುಷ್ಯನಾದವನಿಗೆ ಶಾಶ್ವತವಾಗಿ ಕೊನೆಗೆ ಉಳಿಯುವುದು ಏನು ಗೊತ್ತಾ ? ಮನುಷ್ಯನ ಮುಖ ಎಷ್ಟೇ ಅಂದವಾಗಿ ಹರಳಿದರೂ ಕೂಡ ಅದು ಸಮಯ ಕಳೆದಂತೆ ಬಾಡಿಹೋಗುತ್ತದೆ ಹಾಗೆ ಮನುಷ್ಯನ ಈ ದೇಹ ಎಷ್ಟೇ ಬಲಶಾಲಿಯಾಗಿರಲಿ ಆದರೆ ದಿನಕಳೆದಂತೆ ತನ್ನ ಶಕ್ತಿಯನ್ನು ಈ ದೇಹ ಕಳೆದುಕೊಂಡುಬಿಡುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ನಾವು ಗಳಿಸಿರುವ ಆಸ್ತಿಯಾಗಲಿ ಅಥವಾ ನಾವು ಪಡೆದುಕೊಂಡಿರುವ ಪದವಿಗಳು ಕೂಡ ನಮ್ಮಿಂದ ದೂರವಾಗುತ್ತವೆ ಆದರೆ ನಮ್ಮ ಜೊತೆಗೆ ಕೊನೆತನಕ ಬರುವುದು ಏನು ಗೊತ್ತಾ? ಒಬ್ಬ ಮನುಷ್ಯ ಒಳ್ಳೆಯವನಾಗಿ ಜೀವನ ಮಾಡಿದರೆ ಬದುಕುವವರೆಗೂ ಮಾತ್ರವಲ್ಲ ಅವನ ಸತ್ತ ಮೇಲು ಕೂಡ ಅವನ ಹೆಸರಿನ ಜೊತೆಗೆ ಒಳ್ಳೆಯತನವು ಅಂಟಿಕೊಂಡಿರುತ್ತದೆ.

ಮನುಷ್ಯನಾದವನು ತಾನು ಬದುಕಿದ್ದಷ್ಟು ದಿನಗಳ ಕಾಲ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕು, ಒಳ್ಳೆಯ ಕೆಲಸವನ್ನು ಮಾಡಿ ಎಲ್ಲರ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯತನ ಎಂಬುವುದು ಯಾವತ್ತಿಗೂ ಶಾಶ್ವತ ಒಬ್ಬ ಮನುಷ್ಯ ಒಳ್ಳೆಯವನಾಗಿ ಬದುಕಿದರೆ ಸದಾಕಾಲ ಒಳ್ಳೆಯವನಾಗಿರುತ್ತಾನೆ, ಸ್ನೇಹಿತರೆ ನಮಗಿಂತ ದೊಡ್ಡವರ ಮೇಲೆ ಗೌರವವಿರಲಿ, ನಮ್ಮಷ್ಟೇ ವಯಸ್ಸಿನವರ ಮೇಲೆ ಅಭಿಮಾನವಿರಲಿ, ಹಾಗೆ ನಮಗಿಂತ ಚಿಕ್ಕವರ ಮೇಲೆ ಪ್ರೀತಿ ಇರಲಿ, ನಮ್ಮ ನಡುವಳಿಕೆಯಿಂದ ನಮ್ಮ ಗೌರವ ಹೆಚ್ಚಾಗುತ್ತದೆ ಅದೇ ನಮ್ಮ ಒಳ್ಳೆಯತನಕ್ಕೆ ಮಾರ್ಗದರ್ಶನವಾಗುತ್ತದೆ ಎಲ್ಲರೂ ಒಳ್ಳೆಯವರಾಗಿರಿ, ಎಲ್ಲರಿಗೂ ಒಳ್ಳೆಯದಾಗುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಧನ್ಯವಾದಗಳು

Leave A Reply

Your email address will not be published.