ಫೆಬ್ರವರಿ 4 ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ ಶುಕ್ರದೆಸೆ

0 576

ನಮಸ್ಕಾರ ಬಹಳ ವಿಶೇಷವಾದಂತಹ ಭಾನುವಾರ ಒಂದು ದಿನದಿಂದ ಈ ರಾಶಿಯವರಿಗೆ ಸೂರ್ಯ ದೇವನ ಅನುಗ್ರಹ ಆಶೀರ್ವಾದ ಶುರುವಾಗುತ್ತಿದ್ದು, ಈ ರಾಶಿಯವರ ಕಷ್ಟಗಳು ಎಲ್ಲವೂ ಕೂಡ ನಿವಾರಣೆಯಾಗಲಿದ್ದು, ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ರಾಶಿಯವರಿಗೆ ಹಣವು ಹಣ. ಹಾಗಾದ್ರೆ ಯಾವ್ಯಾವ ರಾಶಿಯವರಿಗೆ ಏನೆಲ್ಲಾ ಅದೃಷ್ಟದ ಫಲಗಳು ಸಿಗುತ್ತದೆ ಯಾವ ಲಾಭಗಳನ್ನು ಪಡೆದುಕೊಳ್ತಾ ಇದ್ದಾರೆ ನೋಡೋಣ ಬನ್ನಿ.

ಈ ರಾಶಿಯವರಿಗೆ ಅದೃಷ್ಟದ ದಿನಗಳು ಶುರು ಆಗುತ್ತದೆ ಅಂತ ಹೇಳ್ಬಹುದು. ಯಾಕಂದ್ರೆ ಈ ರಾಶಿಯವರಿಗೆ ಸೂರ್ಯ ದೇವನ ಅನುಗ್ರಹ ಆಶೀರ್ವಾದ ಶುರು ಆಗ್ತಿರೋದ್ರಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಕೂಡ.ಅದರಲ್ಲಿ ಯಶಸ್ಸು ಹಾಗು ಅನುಗ್ರಹವನ್ನು ಪಡೆದುಕೊಂಡು ರಾಜನಂತೆ ಜೀವನವನ್ನು ನಡೆಸುತ್ತಾರೆ.

ಈ ರಾಶಿಯವರಿಗೆ ಕೈ ಇಟ್ಟಲ್ಲೆಲ್ಲ ಯಶಸ್ಸು ಕಟ್ಟಿಟ್ಟ ಬುತ್ತಿ ಅಂತ ಹೇಳಲಾಗ್ತಿದ್ದು ಗಜಕೇಸರಿ ರಾಜಯೋಗದಿಂದ ಹೆಜ್ಜೆಗೂ ಯಶಸ್ಸು ಸಿಗುವ ಸಾಧ್ಯತೆ ಇದ್ದು ಕೋಟ್ಯಾಧೀಶರಾಗುವ ಯೋಗ ಇದೆ ಅಂತ ಹೇಳಲಾಗ್ತಿದೆ. ಇವರ ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿದ್ದು, ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಮೊದಲು ಸೂರ್ಯ ದೇವನಿಗೆ ನಮಸ್ಕಾರವನ್ನು ಮಾಡಿ ನಂತರ ಕೆಲಸವನ್ನು ಪ್ರಾರಂಭ ಮಾಡಬೇಕು.

ಮನೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಸೂರ್ಯದೇವನ ದರ್ಶನವನ್ನು ಮಾಡಿ ನಂತರ ಕೆಲಸ ಇತ್ಯಾದಿಗಳನ್ನ ಆರಂಭ ಮಾಡೋದು ಕೂಡ ಇವರ ಏಳಿಗೆಗೆ ಸಾಕಷ್ಟು ಸಹಾಯಕಾರಿ ಅಂತ ಹೇಳಲಾಗ್ತಿದ್ದು ಈ ರಾಶಿಯವರಿಗೆ ಮದುವೆಯ ಯೋಗ ಇರೋದ್ರಿಂದ ಮದುವೆ ಆಗ್ತಿರೋರಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು ಮಕ್ಕಳಾಗದೇ ಇರೋರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಅಂತ ಹೇಳಲಾಗ್ತಿದ್ದು ಈ ರಾಶಿಯಲ್ಲಿ ಜನಿಸಿದ ಅಂತಹ ಮಕ್ಕಳು ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರಮವನ್ನು ವಹಿಸಬೇಕಾಗುತ್ತೆ. ಹೆಚ್ಚು ಶ್ರಮಪಟ್ಟು ವಿದ್ಯಾಭ್ಯಾಸವನ್ನು ಮಾಡಿದೆದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮಯುತ ಜೀವನ ನಡೆಸುತ್ತಾರೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟವನ್ನು ಪಡೆದಿರುತ ಅದೃಷ್ಟವಂತ ರಾಶಿಗಳು ಯಾವು ಅಂದ್ರೆ.ಧನು ರಾಶಿ ಕುಂಭ ರಾಶಿ ಕಟಕ ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಸೂರ್ಯ ದೇವ ಅಂತ ಕಮೆಂಟ್ ಮಾಡಿ

Leave A Reply

Your email address will not be published.