ಫೆಬ್ರವರಿ 3 ಶನಿವಾರ ಬಾರಿ ಅದೃಷ್ಟ 7 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ 2065ರ ವರೆಗೂ ಗುರುಬಲ ಶುರು

0 6,876

ಎಲ್ಲರಿಗೂ ನಮಸ್ಕಾರ ಮೂರನೇ ತಾರೀಖು ಶನಿವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಆಂಜನೇಯ ಸ್ವಾಮಿಯ ಸಂಪೂರ್ಣವಾದ ನೇರವಾದ ದಿವ್ಯದೃಷ್ಟಿ ಬೀಳುತ್ತಿದೆ. ಹೀಗಾಗಿ ಈ ರಾಶಿಯವರು ಮುಂದಿನ ಎಲ್ಲ ರೀತಿಯ ಕೆಲಸದಲ್ಲಿ ಕೂಡ ಯಶಸ್ಸು ಎನ್ನುವುದು ಸಿಗುತ್ತದೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತೀರ, ವ್ಯವಹಾರವನ್ನು ನಡೆಸುವಾಗ ಹಣಕಾಸಿನ ವಿಚಾರದಲ್ಲಿ ಜಾಗರೂಕತೆಯನ್ನು ವಹಿಸಬೇಕು. ಮನೆಯಲ್ಲಿ ನಿಮ್ಮ ತೊಂದರೆಗಳು ಆಗುವ ಸಾಧ್ಯತೆ ಇತ್ತು. ನಕಾರಾತ್ಮಕ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ತೀರಾ. ಆಂಜನೇಯ ಸ್ವಾಮಿಯ ಕೃಪೆಯಿಂದ ನೀವು ಶ್ರಮಪಟ್ಟು ಕೆಲಸ ನಿರ್ವಹಿಸಿ ದೇಹದಲ್ಲಿ ಉತ್ತಮವಾದ ಪ್ರತಿಫಲಗಳು ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ.

ಹಾಗು ಹಲವಾರು ರೀತಿಯ ಅವಕಾಶಗಳು ನಿಮ್ಮನ್ನು ಹರಸಿ ಬರುವ ಸಾಧ್ಯತೆ ಇದ್ದು ಬಂದಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆರೋಗ್ಯದ ವಿಚಾರದಲ್ಲಿ ಇರುವಂತಹ ನಿರ್ಲಕ್ಷ್ಯವನ್ನು ದೂರಮಾಡಿಕೊಂಡು ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಇಲ್ಲವಾದಲ್ಲಿ ಹಲವು ರೀತಿಯ ತೊಂದರೆಗಳು ನಿಮಗೆ ಬಂದು ಒಡ್ಡುವ ಸಾಧ್ಯತೆ ಇರುತ್ತದೆ. ಇನ್ನು 2065 ರವರೆಗೂ ಕೂಡ ಆಂಜನೇಯನ ಕೃಪಕಟಾಕ್ಷದಿಂದ ಶುಕ್ರ ದಶೆಯನ್ನು ಬರಮಾಡಿಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ವೃಶ್ಚಿಕ ರಾಶಿ ಸಿಂಹ ರಾಶಿ ಧನಸ್ಸು ರಾಶಿ, ಮಿಥುನ ರಾಶಿ, ಮೀನ ರಾಶಿ, ಮೇಷ ರಾಶಿ.ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿಬಿಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.